ಚಿಕ್ಕೋಡಿ

ಮಾಂಜರಿ: ಅಂಕಲಿಯಿಂದ ಪಂಢರಪೂರಕ್ಕೆ ದಿಂಡಿ ಯಾತ್ರೆ

ಲೋಕದರ್ಶನ ವರದಿ ಮಾಂಜರಿ 03: ದಿ. 12 ರಂದು ನಡೆಯಲಿರುವ ಆಷಾಢ ಎಕಾದಶಿ ನಿಮಿತ್ಯವಾಗಿ ಸಮೀಪದ ಅಂಕಲಿ ಗ್ರಾಮದ ವಿಠ್ಠಲನ ಭಕ್ತರು ಇಂದು ಪಂಢರಪೂರಕ್ಕೆ ದಿಂಡಿ ಯಾತ್ರೆ ಬೆಳೆಸಿದರು…

ಚಿಕ್ಕೋಡಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಚಿಕ್ಕೋಡಿ 25: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ5ನೇ ತರಗತಿಗೆ ಸೀಮಿತಗೊಳಿಸಿದ್ದರಿಂದ 6 ರಿಂದ 8 ನೇ ತರಗತಿ ಶಿಕ್ಷಕರಿಗೆ ನೀಡುವ ತರಬೇತಿಗಳನ್ನು…

ಮಾಂಜರಿ: ನೂತನ ರೈಲ್ವೆ ಸಚಿವರಾಗಿ ಆಯ್ಕೆಯಾಗಿರುವ ಸುರೇಶ್ ಅಂಗಡಿಯವರಿಗೆ ಸನ್ಮಾನ

ಲೋಕದರ್ಶನ ವರದಿ ಮಾಂಜರಿ 24: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂತ್ರಿಮಂಡಲದಲ್ಲಿ ನೂತನವಾಗಿ ಆಯ್ಕೆಯಾಗಿರುವ ಕೇಂದ್ರದ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಹಾಗೂ ಚಿಕ್ಕೋಡಿ ಲೋಕಸಭೆಯ…

ಮಾಂಜರಿ: ಜೀವನ ಸಾಗಿಸಲು ಯೋಗ ಅತ್ಯಗತ್ಯ: ಡಾ. ಪಾಟೀಲ

ಲೋಕದರ್ಶನ ವರದಿ ಮಾಂಜರಿ 21: ಜೀವನವನ್ನು ಯಶಸ್ವಿಯಾಗಿ ನೀರ್ವಹಿಸಬೇಕಾದರೆ ವಿದ್ಯಾಥರ್ಿ ಜೀವನದಲ್ಲಿ ಕನಿಷ್ಠ ದಿನದ ಒಂದು ಗಂಟೆ ಸಮಯವನ್ನು ಯೋಗ ಹಾಗೂ ಧ್ಯಾನಕ್ಕೆ ಮೀಸಲಿಡಬೇಕು ಎಂದು…

ಮಾಂಜರಿ: 'ಪರಿಸರ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ವಹಿಸಬೇಕು'

ಲೋಕದರ್ಶನ ವರದಿ ಮಾಂಜರಿ 19: ಪರಿಸರ ಪ್ರೇಮ, ಸ್ವಚ್ಛತೆಗೆ ಆದ್ಯತೆ ಮತ್ತು ನೀರು ಮಿತವಾಗಿ ಬಳಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸೂವ ಉದ್ದೇಶದಿಂದ ಸಕರ್ಾರ ಜಾರಿಗೆ ತಂದಿರುವ…

ಮಾಂಜರಿ: ಮನುಷ್ಯನ ಅಂತರಂಗ ಶುದ್ಧಿಕರಿಸಲು ದೇವಾಲಯ ಸಹಕಾರಿಯಾಗಲಿವೆ

ಲೋಕದರ್ಶನ ವರದಿ ಮಾಂಜರಿ 14: ಮನುಷ್ಯನ ಭಾವನೆಗಳನ್ನು ಪವಿತ್ರಗೊಳಿಸಿ ಅಂತರಂಗವನ್ನು ಶುದ್ಧಿಕರಿಸಲು ದೇವಾಲಯಗಳು ಸಹಕಾರಿಯಾಗಲಿವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಯಡೂರಿನ…

ಮಾಂಜರಿ: ಸ್ವಚ್ಛ ಮೇವ ಜಯತೆ ಕಾರ್ಯಕ್ರಮ

ಲೋಕದರ್ಶನ ವರದಿ ಮಾಂಜರಿ 13: ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ ಬಗ್ಗೆ ತಿಳವಳಿಕೆ ನೀಡಬೇಕು ಅತ್ಯವಶ್ಯಕವಾಗಿದ್ದು ಪ್ರತಿಯೊಂದು ಮನೆ ಹತ್ತಿರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 500…

ಮಾಂಜರಿ: ನೂತನವಾಗಿ ನಿರ್ಮಿಸಿರುವ ಹನುಮಾನ, ಗಣೇಶ ಮೂರ್ತಿ ಪ್ರತಿಷ್ಠಾಪನೆ

ಲೋಕದರ್ಶನ ವರದಿ ಮಾಂಜರಿ 13: ಚಿಕ್ಕೋಡಿ ತಾಲೂಕಿನ ಹಳೆ ಯಡೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹನುಮಾನ ಮತ್ತು ಗಣೇಶ ಮಂದಿರದಲ್ಲಿ ನಾಳೆ ಪ್ರತಿಷ್ಠಾಪಣೆಗೊಳ್ಳಲಿರುವ ಹನುಮಾನ…

'ಉಗ್ರವಾದಿಗಳನ್ನು ತಡೆಗಟ್ಟಲು ಸೈನಿಕರಿಗೆ ಸುರಕ್ಷಾ ಕವಚ ನೀಡಿ'

ಲೋಕದರ್ಶನ ವರದಿ ಮಾಂಜರಿ 07: ಸೈನಿಕರ ತ್ಯಾಗಿ ವೃತ್ತಿಯಿಂದ ದೇಶದ ಸುರಕ್ಷತೆಯನ್ನು ಬಲಿಷ್ಟವಾಗಿದೆ ದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದಿಗಳನ್ನು ತಡೆಗಟ್ಟಲು ಸೈನಿಕರಿಗೆ ಸುರಕ್ಷಾ…

ಮಾಂಜರಿ: ಮಕ್ಕಳಿಗೆ ಸ್ಕೂಲ್ ಬ್ಯಾಗ ಹೊರೆ ತಪ್ಪಿಲ್ಲ

ಲೋಕದರ್ಶನ ವರದಿ ಮಾಂಜರಿ 06: ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಮೋಲಾಗ್ರ ಬದಲಾವಣೆಯಾಗುತ್ತಿದೆ. ಆದರೆ ಶಾಲೆಗೆ ಹೋಗುವ ಮಕ್ಕಳಿಗೆ ಮಾತ್ರ ಸ್ಕೂಲ್ ಬ್ಯಾಗ ಹೊರೆ ತಪ್ಪಿದ್ದಲ್ಲ…

ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ನೀರು: ರೈತರಲ್ಲಿ ಸಂತಸ

ಮಾಂಜರಿ ದಿ4: ನೆರೆಯ ಮಹಾರಾಷ್ಟ್ರದ ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ಕೊನೆಯ ಕಂತಿನ ಆರ್ಧ ಟಿ.ಎಮ್.ಸಿ ನೀರು ಸುಳಕೂಡ ಬಾಂದಾರದಿಂದ ಬಿಡುಗಡೆ ಮಾಡಿರುವುದರಿಂದ ದೂಧಗಂಗಾ…

ಮಾಂಜರಿ: ಹನಿ ನೀರಿಲ್ಲದೆ ಭಣಗುಡುತ್ತಿರುವ ಕೃಷ್ಣಾ ನದಿ

ಸಂತೋಷಕುಮಾರ ಕಾಮತ ಮಾಂಜರಿ 03: ಮೂರು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಮಾಡಿದ್ದ ಮನವಿಗೆ ಮಹಾ ಸಿಎಂ ದೇವೆಂದ್ರ…

ಸುದ್ದಿ ಓದಿ