ಚಿಕ್ಕೋಡಿ

ಮಾಂಜರಿ: ಕ್ರಿಡೆಯಲ್ಲಿ ಸೋಲು- ಗೆಲುವುಗಿಂತ ಭಾಗವಹಿಸುವುದು ಮುಖ್ಯ

ಲೋಕದರ್ಶನ ವರದಿ ಮಾಂಜರಿ 13: ವಿದ್ಯಾಥರ್ಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ಆರೋಗ್ಯ ವೃದ್ಧಿಯಾಗುತ್ತದೆ ಅದೇ ಪ್ರಕಾರ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಆದರೆ…

ಮಾಂಜರಿ: ಧರ್ಮಸ್ಥಳ ಸ್ವಸಹಾಯ ಸಂಘದ ಕಾರ್ಯ ಶ್ಲಾಘನೀಯ

ಲೋಕದರ್ಶನ ವರದಿ ಮಾಂಜರಿ 11: ಯಾವ ಮನೆಯಲ್ಲಿ ಸುಖ ಶಾಂತಿ, ಸಮಾಧನ, ನೆಮ್ಮದಿ ಇರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿದೇವಿಯು ವಾಸಿಸುತ್ತಾಳೆ ಎಂದು ಚಿಕ್ಕೋಡಿಯ ಸಂಪದನಾ ಚರಮೂತರ್ಿ ಮಠದ…

ಮಾಂಜರಿ: ದಲಿತರಿಗೆ ಮೂಲಭೂತ ಹಕ್ಕುಗಳ ಲಭ್ಯತೆ ಮರೀಚಿಕೆ

ಲೋಕದರ್ಶನ ವರದಿ ಮಾಂಜರಿ 07: ಸಂವಿಧಾನ ಅನುಷ್ಠಾನಕ್ಕೆ ಬಂದು 74 ವರ್ಷಗಳು ಕಳೆದಿದ್ದರೂ ಇಂದಿಗೂ ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರದೆ ದಲಿತರಿಗೆ ಶಿಕ್ಷಣ, ಸಾಮಾಜಿಕ ಸ್ಥಿತಿಗತಿ…

ಚಿಕ್ಕೋಡಿ: ಹನುಮಾನ್ ಮಂದಿರ ಉದ್ಘಾಟನೆ

ಲೋಕದರ್ಶನ ವರದಿ ಚಿಕ್ಕೋಡಿ 06: ತಾಲೂಕಿನ ನೇಜ ಗ್ರಾಮದಲ್ಲಿ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ನಿಮರ್ಾಣವಾದ ಹನುಮಾನ್ ಮಂದಿರವನ್ನು ಶಾಸಕ ಗಣೇಶ ಹುಕ್ಕೇರಿ ಗುರುವಾರ ಭಕ್ತರಿಗೆ…

ಚಿಕ್ಕೋಡಿ: ರೈತನ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

ಲೋಕದರ್ಶನ ವರದಿ ಚಿಕ್ಕೋಡಿ 02: ಕಳೆದ ಆಗಸ್ಟ್ ತಿಂಗಳಲ್ಲಿ ಪ್ರವಾಹದಿಂದಾಗಿ ಮನೆ ಮತ್ತು ಬೆಳೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕಲ್ಲೋಳ ಗ್ರಾಮದ ರೈತನ ಪುತ್ರನಿಗೆ 5…

ಸಕ್ಕರೆ ಕಾರ್ಖಾನೆಯ ನಿರ್ಧೆಶಕರಾಗಿ ಪವಾರ್ ಆಯ್ಕೆ

ಲೋಕದರ್ಶನ ವರದಿ ಮಾಂಜರಿ 29: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಪ್ರದೇಶದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಿರುವ ನೆರೆಯ ಮಹಾರಾಷ್ಟ್ರ ರಾಜ್ಯದ ಶಿರೊಳ ತಾಲ್ಲೂಕಿನ ಸೈನಿಕ್…

ಚಿಕ್ಕೋಡಿ: ಮಕ್ಕಳ ಹಕ್ಕು ಉಲ್ಲಂಘನೆಯಾಗದಿರಲಿ: ಪ್ರದೀಪಕುಮಾರ

ಲೋಕದರ್ಶನ ವರದಿ ಚಿಕ್ಕೋಡಿ 26: ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಮಕ್ಕಳ ಸಮಸ್ಯೆಗಳನ್ನು ಗುತರ್ಿಸಿ ಅದಕ್ಕೆ ಸರಿಯಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದೆ ಮಕ್ಕಳ ಗ್ರಾಮ ಸಭೆ…

30ರಿಂದ ಸಂಸ್ಕೃತಿ ಸಂತ್ಸಂಗ ಕಾರ್ಯಕ್ರಮ

ಲೋಕದರ್ಶನ ವರದಿ ಮಾಂಜರಿ ದಿ 25: ನಸಿಶಿ ಹೋಗುತ್ತಿರುವ ಭಾರತೀಯ ಪರಂಪರೆ, ಸಂಸ್ಕೃತಿ, ಸಂತ್ಸಂಗವನ್ನು ಪುನರಜೀವಿಸುವು ಉದ್ದೇಶದಿಂದ ನವ್ಹಂಬರ 30 ರಿಂದ ಡಿಸೆಂಬರ್ 2 ವರೆಗೆ ಭಾರತೀಯ…

ಚಿಕ್ಕೋಡಿ: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್....

ಲೋಕದರ್ಶನ ವರದಿ ಚಿಕ್ಕೋಡಿ 25: ತಾಲೂಕಿನ ಮಾಂಜರಿ ಗ್ರಾಮದ ಸೂತ್ತಮುತ್ತಲಿನ ಭಾಗದಲ್ಲಿ ಯದ್ವಾತದ್ವಾ ಸಂಚರಿಸುವ ಕಬ್ಬಿನ ಟ್ರ್ಯಾಕ್ಟರ್ಗಳ ಸ್ವಯಂಘೋಷಿತ ಸಂಚಾರ ನಿಯಮಗವು... ಬೆಳಗಾವಿ…

ರೈತನ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

ಲೋಕದರ್ಶನ ವರದಿ ಚಿಕ್ಕೋಡಿ 19: ಸಾಲ ತೀರಿಸಲಾಗದೆ ಆತ್ಮ ಹತ್ಯೆ ಮಾಡಿಕೊಂಡಿದ್ದ ರೈತನ ಪತ್ನಿಗೆ ಶಾಸಕ ಗಣೇಶ ಹುಕ್ಕೇರಿ ದಿ.18ರಂದು 5 ಲಕ್ಷ ರೂ. ಚೆಕ್ ವಿತರಿಸಿದರು. ಇಂಗಳಿಯ ಮಹಾದೇವ…

ರಸ್ತೆ- ಚರಂಡಿ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ ಚಿಕ್ಕೋಡಿ 19: ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ…

ಸುದ್ದಿ ಓದಿ