ಚಿಕ್ಕೋಡಿ

6ನೇ ರಾಜ್ಯ ಮಟ್ಟದ ವಧು ವರರ ಸಮಾವೇಶ

ಲೋಕದರ್ಶನ ವರದಿ ಚಿಕ್ಕೋಡಿ 9: ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ ಅವರ 129ನೇ ಜಯಂತಿ ಉತ್ಸವದ ಅಂಗವಾಗಿ ಛಲವಾದಿ ಸಮಾಜದ 6ನೇ ರಾಜ್ಯ ಮಟ್ಟದ ವಧು ವರರ ಸಮಾವೇಶವನ್ನು ಫೆ. 16 ರಂದು…

ಮಹೇಶ್ ಕುಮಟಳ್ಳಿಗೆ ತಪ್ಪಿದ ಸಚಿವ ಸ್ಥಾನ: ಕ್ಷೇತ್ರದ ಜನರ ಆಕ್ರೋಶ

ಚಿಕ್ಕೋಡಿ, ಫೆ.6, ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಚಿಕ್ಕೋಡಿಯ ರೈತ ಮುಖಂಡರು ಕೂಡ ತೀವ್ರ…

ವಿದ್ಯಾರ್ಥಿಗಳ ಸವರ್ಾಂಗೀಣ ಉನ್ನತಿಗೆ ಕ್ರಿಯಾಶೀಲತೆ ಅಗತ್ಯ

ಲೋಕದರ್ಶನ ವರದಿ ಬೆಳಗಾವಿ 05: ಪ್ರಸ್ತುತ ಜಗತ್ತು ಸ್ಪಧರ್ಾತ್ಮಕ ವಿದ್ಯಮಾನದಿಂದ ಕೂಡಿದೆ. ಇಂಥ ಸಂಧರ್ಭದಲ್ಲಿ ವಿದ್ಯಾಥರ್ಿಗಳು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು…

ಜಾತ್ರಾ ನಿಮಿತ್ಯ ಜೋಡೆತ್ತಿನಗಾಡಿ ಸ್ಪರ್ಧೆ

ಲೋಕದರ್ಶನ ವರದಿ ಮಾಂಜರಿ 05: ಮಾಂಜರಿ ಗ್ರಾಮದ ಲಕ್ಷ್ಮೀ ಜಾತ್ರಾ ಮಹೋತ್ಸ್ವದ ಅಂಗವಾಗಿ ಇಂದು ಏರ್ಪಡಿಸಿದ್ದ ಅಂತರ್ರಾಜ್ಯ ಮಟ್ಟದ ಮುಕ್ತ ಜೋಡೆತ್ತಿನಗಾಡಿ ಸ್ಪಧರ್ೆಯಲ್ಲಿ ನರೇಯ…

ಚಂದ್ರವ್ವಾ ತಾಯಿದೇವಿಯ ಜಾತ್ರೆಯಲ್ಲಿ ರಥೋತ್ಸವ

ಲೋಕದರ್ಶನ ವರದಿ ಮಾಂಜರಿ 05: ಸಮೀಪದ ನೇಜಗ್ರಾಮದ ಚಂದ್ರವ್ವಾ ತಾಯಿದೇವಿಯ ಜಾತ್ರೆಯ (ನಾಗಝರಿಮಠ) ಚಂದ್ರವ್ವಾ ತಾಯಿದೇವಿಯ ರಥೋತ್ಸವ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಇಂದು…

ಸಂಸ್ಥೆಗಳು ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಿ

ಮಾಂಜರಿ 04: ಸಹಕಾರಿ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿಕೊಂಡು ಆಥರ್ಿಕ ಉಣತಿಯನ್ನು…

ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ: ಸಂಸದ ಜೊಲ್ಲೆ

ಲೋಕದರ್ಶನ ವರದಿ ಮಾಂಜರಿ 03: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿಮರ್ಾಣ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ನೀಡಿದ್ದಾರೆ…

ಶೀರ್ಫೆವಾಡಿಯಲ್ಲಿ ಸಾವಯವ ಕ್ಷೇತ್ರೋತ್ಸವ

ಲೋಕದರ್ಶನ ವರದಿ ಚಿಕ್ಕೋಡಿ 01: ತಾಲೂಕಿನ ಶೀಪರ್ೇವಾಡಿ ಎಂಬ ಗ್ರಾಮದಲ್ಲಿ ನವಭಾರತ ಕಂಪನೀಯ ವತಿಯಿಂದ ಹಾಗೂ ರಾವಸಾಹೇಬ ಶಿಂಪುಕೋಡಿ ಎಂಬುವರ ತೋಟದಲ್ಲಿ ಸಾವಯುವ ಕ್ಷೇತ್ರೋತ್ಸವ ಎಲ್ಲ…

ಸಂಸ್ಥೆಗಳ ಜನಪರ ಕಾರ್ಯ ಶ್ಲಾಘನೀಯ: ಮಹಾಂತ

ಲೋಕದರ್ಶನ ವರದಿ ಮಾಂಜರಿ ದಿ30: ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಆರ್ಥಿಕ ಉನ್ನತಿಗಾಗಿ ಸಹಕಾರಿ ರಂಗದಲ್ಲಿ ಸ್ಥಾಪಿಸಿರುವ ಸಹಕಾರಿ ಸಂಸ್ಥೆಗಳು ಸರ್ವ ಸಾಮಾನ್ಯ ಜನರ ಸಹಾಯಕ್ಕಾಗಿ…

ಋಣಾತ್ಮಕ ಗುಣಗಳಿಂದ ದೂರ ಇರಬೇಕು

ಲೋಕದರ್ಶನ ವರದಿ ಮಾಂಜರಿ 30: ವಿದ್ಯಾಥರ್ಿಗಳಿಗೆ ಮಾನವೀಯ ಮೌಲ್ಯಗಳ ಕುರಿತು, ಅತಿಯಾದ ಮೊಬೈಲ್ ಬಳಕೆಯ ನಿಷೇಧ, ಸಮಯ ಪಾಲನೆ, ಗುರು ಹಿರಿಯರಿಗೆ ಗೌರವ, ಸ್ಪಧರ್ಾತ್ಮಕ ಪರೀಕ್ಷೆಯ ತಯಾರಿ…

ಪೋಕ್ಸೊ ಕಾಯ್ದೆ ಕಾನೂನು ಅರಿವು ಕಾರ್ಯಾಗಾರ

ಲೋಕದರ್ಶನ ವರದಿ ಚಿಕ್ಕೋಡಿ 28: ದೇಶದಲ್ಲಿನ ಮಕ್ಕಳ ರಕ್ಷಣೆಗಾಗಿ ಸಂವಿಧಾನದಲ್ಲಿ ಸಾಕಷ್ಟು ಕಠಿಣವಾದ ಕಾನೂನುಗಳಿದ್ದರು ಸಹ ಕೆಲವು ಅವೇಕಿಗಳು ಮಕ್ಕಳ ಮೇಲೆ ಪಿಸಾಚಿಕ ಹಾಗೂ ದೌರ್ಜನ್ಯ…

ಕಟಾವಿಗಾಗಿ ಕಾಯುತ್ತಿರುವ ನದಿತೀರದ ಕಬ್ಬು ಬೆಳೆ

ಮಾಂಜರಿ 24: ಕಬ್ಬು ಬೆಳೆಯು ಕೃಷ್ಣಾ, ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನೆರೆ ಎದುರಾಗಿ ಸಹಸ್ರಾರು ಎಕರೆಯಲ್ಲಿ ವಷರ್ಾನುಗಟ್ಟಲೆ ಬೆಳೆದ ಕಬ್ಬು ಶೇ 43 ರಷ್ಟು ಹಾನಿಯಾಗಿದ್ದು…

ಸುದ್ದಿ ಓದಿ