ಚಿಕ್ಕೋಡಿ

'ಪ್ರತಿಯೊಬ್ಬರು ತಾನು ಮಾಡುವ ವೃತ್ತಿ ಪ್ರೀತಿಸಬೇಕು'

ಲೋಕದರ್ಶನ ವರದಿ ಮಾಂಜರಿ 20: ಇಂದಿನ ಕಂಪ್ಯೂಟರ ಯುಗದಲ್ಲಿ ಪ್ರತಿಯೊಬ್ಬರು ತಾನು ಮಾಡುವ ವೃತ್ತಿಯನ್ನು ಪ್ರೀತಿಸಬೇಕು ಮತ್ತು ಭಕ್ತಿಯಿರಬೇಕು ಎಂದು ಬೆಳಗಾವಿಯ ಸುಪರಿಡೆಂಟ್ ಇಂಜನಿಯರ…

'ರಾಷ್ಟ್ರ ನಿಮರ್ಾಣದಲ್ಲಿ ಯುವ ಜನತೆ ಪಾತ್ರ ಬಹು ಮುಖ್ಯ'

ಲೋಕದರ್ಶನ ವರದಿ ಚಿಕ್ಕೋಡಿ 14: ಯುವಜನತೆ ನವಭಾರತ ನಿಮರ್ಾಣದ ಮಹಾನ ಕಾರ್ಯದಲ್ಲಿ ಕಟಬದ್ಧರಾಗಿ ಟೊಂಕ ಕಟ್ಟಿದಲ್ಲಿ ಮಾತ್ರ ಆ ವೀರ ಸನ್ಯಾಸಿಗೆ ಅದು ನಾವು ಅಪರ್ಿಸುವ…

ಮುಗಳಿಯಲ್ಲಿ ಸೂಕ್ತ ಪಶು ಆಸ್ಪತ್ರೆಯಿಲ್ಲದೆ ರೈತರು ತತ್ತರ

ಚಿಕ್ಕೋಡಿ 12: ತಾಲೂಕಿನ ಮುಗಳಿ ಗ್ರಾಮದಲ್ಲಿ ಸೂಕ್ತ ಪಶು ಆಸ್ಪತ್ರೆ ಇಲ್ಲದ ಕಾರಣ ಒಂದೂವರೆ ತಿಂಗಳಲ್ಲಿ 150 ಕ್ಕೂ ಹೆಚ್ಚಿನ ರಾಸುಗಳು ಕಾಲು-ಬಾಯಿ ಬೇನೆ ಮಹಾಮಾರಿ ರೋಗಕ್ಕೆ…

'ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯ ಜ್ಞಾನ ಹೊಂದಿ'

ಲೋಕದರ್ಶನ ವರದಿ ಚಿಕ್ಕೋಡಿ 11: ಸ್ಪಧರ್ಾತ್ಮಕ ಯುಗದಲ್ಲಿ ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯ ಜ್ಞಾನವನ್ನು ಹೊಂದಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ನೆಹರು ಯುವ ಕೇಂದ್ರದ…

ಕ್ಷೇತ್ರದ ಪರಿಶಿಷ್ಟ ಕಾಲೋನಿಗಳ ಅಭಿವೃದ್ಧಿಗೆ ಬದ್ಧ: ಗಣೇಶ ಹುಕ್ಕೇರಿ

ಚಿಕ್ಕೋಡಿ 09: ಚಿಕ್ಕೋಡಿ-ಸದಲಗಾ ಕ್ಷೇತ್ರದ ಪರಿಶಿಷ್ಟ ಕಾಲೋನಿಗಳ ಅಭಿವೃದ್ಧಿಗೆ ಬದ್ಧವಿದ್ದು, ಸಕರ್ಾರದ ಪ್ರತಿ ಯೋಜನೆ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ…

ರಸಗೊಬ್ಬರಗಳ ಬೆಲೆ ದಿಢೀರ್ ದುಬಾರಿ: ರೈತ ಕಂಗಾಲು

ಮಾಂಜರಿ 8: ರಾಸಾಯನಿಕ ರಸಗೊಬ್ಬರಗಳ ಬೆಲೆ ದಿಢೀರನೆ ಸರಾಸರಿ ಶೇ. 20 ರಷ್ಟು ಬೆಲೆ ದುಬಾರಿ ಯಾಗಿರುವುದರಿಂದ ರೈತಾಪಿ ಜನ ಕಂಗಾಲಾಗಿದ್ದು, ಸರಕಾರದ ವಿರುದ್ಧ ಅಕ್ರೋಶ ವ್ಯಕ್ತ…

ವಡ್ರಾಳ ಜನತಾ ಪ್ಲಾಟನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ

ಚಿಕ್ಕೋಡಿ 05: ಡಿಸೆಂಬರ ಮುಗಿದು ಜನೇವರಿ ಆರಂಭವಾದರೆ ಸಾಕು ಚಿಕ್ಕೋಡಿ ತಾಲೂಕಿನ ಪೂರ್ವ ಭಾಗ ಮತ್ತು ದಕ್ಷಿಣ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ…

ಸುಭಾಷ ಶೇವಾಳೆರಿಗೆ ಸನ್ಮಾನ ಸಮಾರಂಭ

ಲೋಕದರ್ಶನ ವರದಿ ಮಾಂಜರಿ 01: ಅಥಣಿ ತಾಲೂಕಿನ ಮೋಳವಾಡ ಗ್ರಾಮದ ಮಹಾಲಕ್ಷ್ಮಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಂಪ್ರದಾಯಿಕ ಕಿರ್ತನಕಾರರಾದ ಸುಭಾಷ ಶ್ರೀಪತಿ ಶೇವಾಳೆ…

ಸಕರ್ಾರ ದಿಟ್ಟತನದಿಂದ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿ ಮೂರನೆೆ ಕನ್ನಡ ಸಮಾವೇಶದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗ್ರಹ

ಚಿಕ್ಕೋಡಿ 30: ರಾಜ್ಯವನ್ನು ಆಳುವ ಜನಪ್ರತಿನಿಧಿಗಳಿಗೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಇದ್ದಾಗ ಮಾತ್ರ ರಾಜ್ಯದಲ್ಲಿ ಕನ್ನಡ ಭಾಷೆಗೆ ಗಟ್ಟಿತನ ಬರುತ್ತದೆ. ರಾಜ್ಯದ ಗಡಿ ಭಾಗದ ನಗರಗಳು…

ಸಮಾಜೋನ್ನತಿಗೆ ಜೊಲ್ಲೆ ಕುಟುಂಬದ ಕೊಡುಗೆ ಅಪಾರ: ಕಾಡಸಿದ್ದೇಶ್ವರ ಮಹಾಸ್ವಾಮಿಜೀ

ಲೋಕದರ್ಶನ ವರದಿ ಮಾಂಜರಿ 28: ಗಡಿನಾಡಿನಲ್ಲಿ ಜೊಲ್ಲೆ ಕುಟುಂಬವು ತಮ್ಮ ಕುಟುಂಬವನ್ನಲ್ಲದೇ ಇತರರ ಕುಟುಂಬಗಳನ್ನು ಬೆಳಕಾಗಿಸುತ್ತಿದ್ದಾರೆ. ಜ್ಯೊತಿಪ್ರಸಾದರನ್ನೇ ಪ್ರೇರಣೆಯಾಗಿಸಿ…

ನರೇಗಾ ಯೋಜನೆಯಿಂದ ಬಡವರ ಆಥರ್ಿಕ ಭದ್ರತೆ: ಕಾಂಬಳೆ

ಚಿಕ್ಕೋಡಿ 27: ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕಾಮಗಾರಿಯೊಂದಿಗೆ ಗ್ರಾಮೀಣ ಬಡವರಿಗೆ ಆಧಾರವಾಗಿ ನೈಸಗರ್ಿಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವದು, ಆಥರ್ಿಕ ಭದ್ರತೆ…

ಕುರುಬ ಸಮಾಜ ನ್ಯಾಯಪರ ವ್ಯಕ್ತಿಗಳೊಂದಿಗಿರಲಿ: ಸಿದ್ದರಾಮಯ್ಯ

ಚಿಕ್ಕೋಡಿ 18: ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನ ಪರವಾಗಿ ಹೋರಾಟ ಮಾಡುವ ವ್ಯಕ್ತಿಗಳ ಜೊತೆ ಕುರುಬ ಸಮಾಜ ಇರಬೇಕು ವಿನಹ: ಮಹಾತ್ಮರ ಹೆಸರಿನಲ್ಲಿ ರಾಜಕೀಯ ಮಾಡಿ ಢೋಂಗಿತನ ಮಾಡುವ…

ಸುದ್ದಿ ಓದಿ