ಅಂತರರಾಷ್ಟ್ರೀಯ

ಏಷ್ಯಾ ರಾಷ್ಟ್ರಗಳಿಗೂ ಹಬ್ಬು ತ್ತಿರುವ ಕೊರೋನಾ ವೈರಸ್

ಬ್ಯಾಂಕಾಕ್, ಜ 22 : ಸಾರ್ಸ್ ಮಾದರಿಯ ಕೊರೋನಾ ವೈರಸ್ ಈಗ ಏಷ್ಯಾದ ರಾಷ್ಟ್ರಗಳಿಗೂ ಹಬ್ಬು ತ್ತಿರುವುದು ತೀವ್ರ ಆತಂಕ್ಕೆ ಕಾರಣವಾಗಿದೆ. ಬ್ಯಾಂಕಾಕ್ನಿಂದ ಹಾಂಕಾಂಗ್ವರೆಗೆ, ಸಿಯೋ…

ಅಬ್ಖಾಜಿಯಾ : ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

ಸುಖುಮಿ, ಜ 22 : ಅಬ್ಖಾಜಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹಾಗೂ ಪ್ರಚಾರದ ಭರಾಟೆ ಆರಂಭವಾಗಿದ್ದು, ಫೆಬ್ರವರಿಯ ವರೆಗೆ ಇರುತ್ತದೆ ಎಂದು ಸ್ವಯಂ…

ಹೊಸ ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ: ಡಿಮಿಟ್ರಿ

ಮಾಸ್ಕೋ, ಜನವರಿ 22 , ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ತಮ್ಮ ಸಹೋದ್ಯೋಗಿಗಳ ಸಹಕಾರಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.ರಷ್ಯಾದ ಹೊಸ ಸಂಪುಟ, ಸರ್ಕಾರ ದೇಶದ ಎಲ್ಲಾ…

ಪೂರ್ವ ಆಸ್ಟ್ರೇಲಿಯಾ ಗುಡುಗು ಸಹಿತ ಮಳೆ: ಕತ್ತಲಲ್ಲಿರುವ 30 ಸಾವಿರ ಮನೆಗಳು

ಸಿಡ್ನಿ, ಜ 21 : ಈಗಾಗಲೇ ತೀವ್ರ ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆ ಹಾಗೂ ಚಂಡಮಾರುತದಿಂದ ಮತ್ತಷ್ಟು ಹಾನಿಯಾಗಿದ್ದು, ಸುಮಾರು 30…

ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿಗಾಗಿ ಆಹಾಕಾರ...!

ಲಾಹೋರ್ ಜ ೨೧ : ಉಗ್ರರನ್ನು ಪೋಷಿಸುತ್ತಿರುವ ನೆರೆಯ ಪಾಕಿಸ್ತಾನದಲ್ಲಿ ಈಗ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ. ದೇಶದಲ್ಲಿ ಗೋಧಿ ಹಿಟ್ಟಿನ ತೀವ್ರ ಕೊರತೆಯಿಂದ ಚಪಾತಿ ತಿನ್ನುವ ಜನರು…

ನೈಜೀರಿಯಾದಲ್ಲಿ ತೈಲ ಕೊಳವೆಮಾರ್ಗ ಸ್ಫೋಟ: ಮೃತರ ಸಂಖ್ಯೆ 5ಕ್ಕೆ ಏರಿಕೆ

ಅಬುಜಾ, ಜ 21: ನೈಜೀರಿಯಾದ ವಾಣಿಜ್ಯ ನಗರ ಲಾಗೊಸ್ ನಲ್ಲಿ ಸಂಭವಿಸಿದ ತೈಲ ಕೊಳವೆ ಮಾರ್ಗ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಸರ್ಕಾರಿ ಸ್ವಾಮ್ಯದ ನೈಜೀರಿಯಾ…

ರಷ್ಯಾ: ಮರದಿಂದ ನಿರ್ಮಿಸಲಾದ ಕಟ್ಟಡದಲ್ಲಿ ಬೆಂಕಿ, 11 ಮಂದಿ ಸಾವು

ಮಾಸ್ಕೋ, ಜ 21: ರಷ್ಯಾದ ತೊಮ್ಸ್ಕ್ ಪ್ರಾಂತ್ಯದ ಪ್ರಿಚುಲಿಮಿಸ್ಕಿ ಗ್ರಾಮದಲ್ಲಿ ಮರದಲ್ಲಿ ನಿರ್ಮಿಸಲಾದ ಒಂದು ಅಂತಸ್ಸಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಉಂಟಾಗಿ ಕನಿಷ್ಟ 11 ಮಂದಿ…

ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ 3 ರಾಕೆಟ್‌

ಬಾಗ್ದಾದ್, ಜ. 21 : ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ…

ರಷ್ಯಾದಲ್ಲಿ ಅಗ್ನಿ ಅವಗಡ: 9 ಜನರ ದುರ್ಮರಣ

ಮಾಸ್ಕೋ, ಜ 21 : ರಷ್ಯಾದ ಟಾಮ್ಸ್ಕ್ ಪ್ರದೇಶದ ಪ್ರಿಚುಲಿಮ್ಸ್ಕಿ ಗ್ರಾಮದಲ್ಲಿ ಒಂದು ಅಂತಸ್ತಿನ ಮರದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 9 ಜನರು ಮೃತಪಟ್ಟಿದ್ದಾರೆ. ಈ…

ವಿಯೆಟ್ನಾಂನಲ್ಲಿ ಬೆಂಕಿ ದುರಂತ: ಐವರ ಸಾವು

ಹನೋಯಿ, ಜ 21 : ವಿಯೆಟ್ನಾಂನ ದಕ್ಷಿಣ ಹೋಚಿ ಮಿನ್ಹ್ ನಗರದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವಿಯೆಟ್ನಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ…

ಸುಡಾನ್ ರಾಜಧಾನಿಯಲ್ಲಿ ಸ್ಫೋಟ : ಕನಿಷ್ಠ 7 ಸಾವು, 25 ಜನರಿಗೆ ಗಾಯ

ಮಾಸ್ಕೋ, ಜ 21 : ಸುಡಾನ್ ರಾಜಧಾನಿಯಲ್ಲಿ ಈ ತಿಂಗಳ ಆರಂಭದಲ್ಲಿ ಭದ್ರತಾ ಸೇವಾ ಪ್ರತಿಭಟನೆಗಳು ನಡೆದಿದ್ದು ಸ್ಫೋಟದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು 25 ಮಂದಿ…

ದಾವೋಸ್ ನಲ್ಲಿ ಜಾಗತಿಕ ಗಣ್ಯರು ಭಾಗಿ, ಗಮನಸೆಳೆಯುತ್ತಿರುವ ಯಡಿಯೂರಪ್ಪ

ದಾವೋಸ್, ಜ 21 : ಜಾಗತಿಕವಾಗಿ ಅತ್ಯಂತ ಮಹತ್ವ ಪಡೆದಿರುವ ವಿಶ್ವ ಆರ್ಥಿಕ ವೇದಿಕೆಯ ೫೦ನೇ ವಾರ್ಷಿಕ ಸಭೆ ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ ಇಂದು ಆರಂಭಗೊಳ್ಳಲಿದೆ. ಜಗತ್ತಿನ…

ಸುದ್ದಿ ಓದಿ