ಅಂತರರಾಷ್ಟ್ರೀಯ

ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 3 ರಾಕೆಟ್ ದಾಳಿ

ಟೆಲ್ ಅವೀವ್, ಫೆಬ್ರವರಿ 5, ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ ಮೂರು ರಾಕೆಟ್‌ಗಳನ್ನು ಹಾರಿಸುವ ಮೂಲಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಟ್ವಿಟರ್‌ನ…

ಕೊರೋನ ವೈರಸ್ ಹಾವಳಿ: ಚೀನಾದಲ್ಲಿ ಮುಂದುವರಿದ ಮರಣ ಮೃದಂಗ.!!

ಬೀಜಿಂಗ್, ಫೆ 5, ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಚೀನಾದಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 500 ಗಡಿ ಸಮೀಪಿಸಿದ್ದು, ಮರಣ ಮೃದಂಗ ಮುಂದುವರೆದಿದೆ. ಈವರೆಗೆ 490 ಮಂದಿ…

ಬಡರಾಷ್ಟ್ರಗಳಲ್ಲಿ ಹೆಚ್ಚಲಿದೆ ಕ್ಯಾನ್ಸರ್ ಪ್ರಕರಣಗಳು ಎಚ್ಚರ..!!

ಜಿನೀವಾ , ಫೆ 5,ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಮುಂದಿನ 2040 ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಶೇಕಡ 81 ರಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ…

ಪರಮಾಣು ಭದ್ರತೆ : ಮೈಕ್ ಪೊಂಪಿಯೊ ರಫೇಲ್ ಗ್ರಾಸ್ಸಿ ಚರ್ಚೆ

ವಾಷಿಂಗ್ಟನ್, ಫೆ 06 ,ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಂಗಳವಾರ ಇರಾನ್ ಕುರಿತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯ ರಫೇಲ್ ಗ್ರಾಸ್ಸಿಯನ್ನು…

46 ವಿದೇಶಿ ವಿಮಾನಯಾನ ಸಂಸ್ಥೆಗಳಿಂದ ಚೀನಾಕ್ಕೆ ವಿಮಾನ ಹಾರಾಟ ಸ್ಥಗಿತ

ಬೀಜಿಂಗ್, ಫೆ 4 : ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನವೈರಸ್ ಇತರ ದೇಶಗಳಿಗೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಒಟ್ಟು 46 ವಿದೇಶಿ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ವಿಮಾನಗಳ…

ಚೀನಾಕ್ಕೆ ರಷ್ಯಾ, ಸೈಬೀರಿಯಾ ವಿಮಾನಗಳ ಸಂಚಾರ ಸ್ಥಗಿತ

ಮಾಸ್ಕೋ, ಫೆಬ್ರವರಿ 3 ಕರೋನ ವೈರಸ್ ಹಾವಳಿಯ ಕಾರಣ ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ರೊಸಾವಿಯಾಟ್ಸಿಯಾ ಮೂರು ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ವಿಮಾನ ಹಾರಾಟ…

ಅಮೆರಿಕದಲ್ಲೂ ಶುರುವಾಯ್ತು ಚುನಾವಣಾ ಜ್ವರ ..!

ವಾಷಿಂಗ್ಟನ್, ಫೆಬ್ರವರಿ 4, ಅಮೆರಿಕದ 2020 ನೇ ಸಾಲಿನ ಅಧ್ಯಕ್ಷೀಯ ಚುನಾವಣೆಯ ಮೊದಲ ಸ್ಪರ್ಧೆಗಳು ಅಧಿಕೃತವಾಗಿ ಪ್ರಾರಂಭವಾಗಿದ್ದು, ಅಯೋವಾನ್‌ಗಳು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ…

ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ವೈರಸ್ ಪೀಡಿತ ಗರ್ಭಿಣಿ

ಹರ್ಬಿನ್, ಫೆ 3 ಚೀನಾದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕೋಪಕ್ಕೆ ನೂರಾರು ಜನರು ಬಲಿಯಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಹೆಯಿಲಾಂಗ್ ಜಿಯಂಗ್ ಪ್ರಾಂತ್ಯದ ಸೋಂಕು ಪೀಡಿತ…

ಕರೋನವೈರಸ್ ಸೋಂಕು: ಹುಬೈ ಪ್ರಾಂತ್ಯಕ್ಕೆ 68 ವೈದ್ಯಕೀಯ ತಂಡ

ವುಹಾನ್, ಫೆಬ್ರವರಿ 3 ,ಕರೋನವೈರಸ್ ನಿಯಂತ್ರಣಕ್ಕೆ ನೆರವಾಗಲು ಒಟ್ಟು 8,310 ಸದಸ್ಯರನ್ನು ಒಳಗೊಂಡ ಹೊಂದಿರುವ 68 ನುರಿತ ವೈದ್ಯಕೀಯ ತಂಡಗಳನ್ನು ಚೀನಾದ ಹುಬೈ ಪ್ರಾಂತ್ಯಕ್ಕೆ…

ಕ್ಯಾಲಿಫೋರ್ನಿಯಾದಲ್ಲಿ ಮತ್ತೆ 3 ಕರೋನಾವೈರಸ್‌ ಸೋಂಕು ಪತ್ತೆ: ಅಮೆರಿಕದಲ್ಲಿ ಸೋಂಕು ಪೀಡಿತರ ಸಂಖ್ಯೆ 11ಕ್ಕೆರಿಕೆ

ಮಾಸ್ಕೋ, ಫೆಬ್ರವರಿ 3 ,ಕ್ಯಾಲಿಫೋರ್ನಿಯಾದಲ್ಲಿ ಹೊಸದಾಗಿ ಕರೋನಾವೈರಸ್ ಸೋಂಕಿನ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಈ ಸೋಂಕಿಗೆ ಒಳಗಾದವರ ಸಂಖ್ಯೆ 11ಕ್ಕೆ ತಲುಪಿದೆ…

ಇಸ್ರೇಲ್-ಈಜಿಪ್ಟ್ ಅನಿಲ ಪೈಪ್‌ಲೈನ್ ಸ್ಪೋಟಕ್ಕೆ ಉಗ್ರರ ಯತ್ನ

ಕೈರೋ, ಫೆಬ್ರವರಿ 3,ಇಸ್ರೇಲ್‌ನಿಂದ ಈಜಿಪ್ಟ್‌ಗೆ ಅನಿಲ ಸಾಗಿಸುವ ಪೈಪ್‌ಲೈನನ್ನು ಸಶಸ್ತ್ರ ಗುಂಪು ಭಾನುವಾರ ಸ್ಫೋಟಕ್ಕೆ ಯತ್ನಿಸಿದೆ ಎಂದು ಮಾಧ್ಯಮ ವರದಿ ಮಾಡಿವೆ.ಅಲ್ ಜಜೀರಾ ಮೊದಲು…

ಲಂಡನ್ ಇರಿತ ದಾಳಿಕೋರ ಭಯೋತ್ಪಾದಕ ಅಪರಾಧಿ; ಮಾಧ್ಯಮಗಳ ವರದಿ

ಮಾಸ್ಕೋ, ಫೆ ೩, ಭಾನುವಾರ ಲಂಡನ್ ನಲ್ಲಿ ನಡೆದ ಇರಿತ ಪ್ರಕರಣದ ದಾಳಿಕೋರನನ್ನು ಶಿಕ್ಷೆಗೊಳಗಾದ ಭಯೋತ್ಪಾದಕ ಅಪರಾಧಿ ಎಂದು ಗುರುತಿಸಲಾಗಿದ್ದು, ಆತ ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು…

ಸುದ್ದಿ ಓದಿ