ಕೊರೊನಾ : ಡೆನ್ಮಾರ್ಕ್ ನಲ್ಲಿ 14 ದಿನ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಿಗೆ ರಜೆ
ಸ್ಕಾಟ್ಲಹಮ್, ಮಾ 12, ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕು (ಕೋವಿಡ್ – 19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡೆನ್ಮಾರ್ಕ್ ನ ಎಲ್ಲಾ ಶಾಲಾ – ಕಾಲೇಜು ಮತ್ತು…
ಸ್ಕಾಟ್ಲಹಮ್, ಮಾ 12, ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕು (ಕೋವಿಡ್ – 19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡೆನ್ಮಾರ್ಕ್ ನ ಎಲ್ಲಾ ಶಾಲಾ – ಕಾಲೇಜು ಮತ್ತು…
Xಕಏರಿಕೆಟೋಕಿಯೊ, ಮಾರ್ಚ್ 11:) ಜಪಾನ್ನಲ್ಲಿ ಮಂಗಳವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 10.30 ರ ವೇಳೆಗೆ ಕೊವಿದ್-19 ಸೋಂಕಿತರ ಸಂಖ್ಯೆ 568ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ…
ಮಾ 11 (ಸ್ಫುಟ್ನಿಕ್) ವಾಷಿಂಗ್ಟನ್ ನಲ್ಲಿ ಕೊರೊನಾ ಸೋಂಕಿಗೆ 24 ಜನರು ಬಲಿಯಾಗಿದ್ದು ಅಮೆರಿಕದಲ್ಲಿ ಒಟ್ಟು 29 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ…
ಮಾಸ್ಕ ಮಾ 11 : ಟರ್ಕಿಯಲ್ಲಿ ಮೊದಲ ಕೊರೊನಾ ಸೋಂಕು ಕೋವಿಡ್ 19 ಪ್ರಕರಣ ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಫರೆಟ್ಟಿನ್ ಕೋಕಾ ತಿಳಿಸಿದ್ದಾರೆ. ಸೋಂಕು ದೃಢಪಟ್ಟಿರುವ ವ್ಯಕ್ತಿ…
ಇಸ್ಲಾಮಾಬಾದ್, ಮಾ.11): ಮುಂಬರುವ "ಪಾಕಿಸ್ತಾನ ಡೇ" ಕಾರ್ಯಕ್ರಮದ ಪೂರ್ವಾಭ್ಯಾಸದ ಸಂದರ್ಭದಲ್ಲಿ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಎಫ್-16 ಯುದ್ಧ ವಿಮಾನವೊಂದು ಬುಧವಾರ ರಾಜಧಾನಿ…
ಸಾಇಸ್ಲಾಮಾಬಾದ್, ಮಾ 11: ಉತ್ತರ ಆಸ್ಟ್ರೇಲಿಯಾದ ಕ್ವೀಸ್ ಲ್ಯಾಂಡ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಐವರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ ಪ್ರತಿಕೂಲ…
ಬೀಜಿಂಗ್, ಮಾರ್ಚ್ 11 :ಚೀನಾದಲ್ಲಿ ಕರೋನವೈರಸ್ ಮಹಾಮಾರಿ ಸೋಂಕಿನ ಪ್ರಕರಣಗಳ ಸಂಖ್ಯೆ 80,770 ಮೀರಿದ್ದು, ಸಾವಿನ ಸಂಖ್ಯೆ 3,158ಕ್ಕೆ ತಲುಪಿದೆ. 61,000 ಕ್ಕೂ ಹೆಚ್ಚು ಜನರನ್ನು…
ಢಾಕಾ, ಮಾ ೯, ತನ್ನ ದೇಶದಲ್ಲಿ ಮೂರು ಕರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಬಾಂಗ್ಲಾದೇಶ ಘೋಷಿಸಿರುವ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಢಾಕಾ ಭೇಟಿ…
ಇಂಫಾಲ್, ಮಾರ್ಚ್ 7,ಕೊರೊನಾವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮಣಿಪುರ ಸರ್ಕಾರ ಅಲ್ಲಿನ ವಿಮಾನ ನಿಲ್ದಾಣ ಮತ್ತು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ ಎಂದು ಶುಕ್ರವಾರ…
ವಾಷಿಂಗ್ಟನ್, ಮಾರ್ಚ್ 7, ಕೊವಿದ್-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು…
ರೋಮ್, ಮಾರ್ಚ್ 7, ಕಳೆದ 24 ಗಂಟೆಗಳಲ್ಲಿ 49 ಕೊರೋನಾ ಸೋಂಕಿನಿಂದ ಹೊಸ ಸಾವಿನ ಪ್ರಕರಣದೊಂದಿಗೆ , ಮಾರಣಾಂತಿಕ ಕೊರೋನಾವೈರಸ್ಗೆ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ ಇಟಲಿಯಲ್ಲಿ 196…
ವಿಶ್ವಸಂಸ್ಥೆ, ಮಾ 7, ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿ 31 ಜನರನ್ನು ಬಲಿಪಡೆದ ದಾಳಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗ್ಯುಟೆರಸ್ ಖಂಡಿಸಿದ್ದಾರೆ…