ಅಂತರರಾಷ್ಟ್ರೀಯ

ಕೋವಿಡ್ -19; ಜಗತ್ತಿನೆಲ್ಲೆಡೆ ಸುಮಾರು 1ಲಕ್ಷದ 40 ಸಾವಿರ ಮಂದಿ ಸಾವು- ವಿಶ್ವ ಆರೋಗ್ಯ ಸಂಸ್ಥೆ

ವಾಷಿಂಗ್ಟನ್, ಏ 18,ಜಗತ್ತಿನಾದ್ಯಂತ ಕೋವಿಂಡ್ -19 ಸೋಂಕಿನಿಂದ ಒಟ್ಟು 1 ಲಕ್ಷದ 39ಸಾವಿರದ 378 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ. ಅಲ್ಲದೆ…

ಅಮೆರಿಕದಲ್ಲಿ 7 ಲಕ್ಷ ದಾಟಿದ ಕೊವಿಡ್‍-19 ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆ 37,000 ಸನಿಹದಲ್ಲಿ

ವಾಷಿಂಗ್ಟನ್, ಏಪ್ರಿಲ್ 18, ಅಮೆರಿಕದಲ್ಲಿ ಕೊವಿಡ್‍-19 ಸಾಂಕ್ರಾಮಿಕ ರೋಗದ ದೃಢಪಟ್ಟ ಪ್ರಕರಣಗಳ ಸಂಖ್ಯೆ 7 ಲಕ್ಷ ದಾಟಿದ್ದು, ಮಾರಕ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ 37,000…

ಅಮೆರಿಕದಲ್ಲಿ ಕೊರೊನವೈರಸ್‍ನಿಂದ ಮೃತರ ಸಂಖ್ಯೆ 32,000ಕ್ಕೆ ಏರಿಕೆ: ಒಂದೇ ದಿನದಲ್ಲಿ 4,000 ಮಂದಿ ಸಾವು

ವಾಷಿಂಗ್ಟನ್, ಏಪ್ರಿಲ್ 17, ಅಮೆರಿಕದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗ ಒಂದೇ ದಿನದಲ್ಲಿ ಸುಮಾರು 4,000 ಜನರನ್ನು ಬಲಿಪಡೆದಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ…

ಫಿಲಿಪೈನ್ಸ್‌ನಲ್ಲಿ 207 ಹೊಸ ಕೋವಿಡ್‌-19 ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 5660ಕ್ಕೆ ಏರಿಕೆ

ಮನಿಲಾ, ಏ.16, ಕಳೆದ 24 ಗಂಟೆಗಳಲ್ಲಿ ಫಿಲಿಪೈನ್ಸ್‌ನಲ್ಲಿ 207 ಹೊಸ ಕೊರೋನಾ ವೈರಸ್‌ ಪ್ರಕರಣಗಳು ಪತ್ತೆಯಾಗಿದ್ದು, ದೃಢಪಟ್ಟ ಒಟ್ಟು ರೋಗ ಪೀಡಿತರ ಸಂಖ್ಯೆ 5660ಗೆ ಏರಿಕೆಯಾಗಿದೆ…

ವಿಜ್ಞಾನಿಗಳು ಕೊರೊನಾ ಮೂಲ ಹುಡುಕಲಿ : ಪಾಂಪಿಯೋ

ವಾಷಿಂಗ್ಟನ್, ಏ 16,ಇತ್ತೀಚೆಗೆ ಕಾಣಿಸಿಕೊಂಡು ಕ್ಷಿಪ್ರಗತಿಯಲ್ಲಿ ವ್ಯಾಪಕವಾಗಿ ಹರಡಿದ ಕೊರೊನಾ ವೈರಾಣು ಸೋಂಕಿನ ಮೂಲವನ್ನು ಜಗತ್ತಿನ ವಿಜ್ಞಾನಿಗಳು ಪತ್ತೆ ಮಾಡಲಿ ಎಂದು ಅಮೆರಿಕದ…

ಕೋವಿಡ್- 19; ಅಮೆರಿಕಾದಲ್ಲಿ 30 ಸಾವಿರಕ್ಕೇರಿದ ಸಾವಿನ ಸಂಖ್ಯೆ

ವಾಷಿಂಗ್ಟನ್, ಏ 16, ಅಮೆರಿಕಾದಲ್ಲಿ ಕೊರೊನಾ ವೈರಸ್ ರೋಗದಿಂದ ಮೃತಪಟ್ಟವರ ಸಂಖ್ಯೆ 30 ಸಾವಿರ ತಲುಪಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಪ್ರಸ್ತುತ…

ಅಮೆರಿಕದಲ್ಲಿ 30 ಸಾವಿರ ದಾಟಿದ ಕೊರೊನಾ ಸಾವಿನ ಸಂಖ್ಯೆ

ವಾಷಿಂಗ್ಟನ್, ಏ 16,ಅಮೆರಿಕದಲ್ಲಿ ಕೊರೊನಾ ವೈರಾಣು ಸೋಂಕಿನಿಂದ 30 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಅಮೆರಿಕದಲ್ಲಿ 30,844 ಜನರು ಕೊರೊನಾ ವೈರಾಣು…

ಕೊರೊನಾ : 100 ಕ್ಕೂ ಹೆಚ್ಚು ರಾಷ್ಟ್ರಗಳಿಂದ ತುರ್ತು ನಿಧಿ ಕೋರಿಕೆ

ವಾಷಿಂಗ್ಟನ್, ಏ 16,ಕೊರೊನಾ ವೈರಾಣು ಸೋಂಕು ವ್ಯಾಪಿಸಿರುವ ಕಾರಣ 100 ಕ್ಕೂ ಹೆಚ್ಚು ರಾಷ್ಟ್ರಗಳು ತುರ್ತು ನಿಧಿ ನೀಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಮಾಡಿವೆ ಎಂದು ಐಎಮ್ಎಫ್…

ಅಮೆರಿಕದಲ್ಲಿ ಒಂದು ದಿನದಲ್ಲಿ ಕೊರೊನಾ ಸೋಂಕಿಗೆ 2500 ಜನರ ಸಾವು

ವಾಷಿಂಗ್ಟನ್, ಏ 16,ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 2494 ಜನರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 28364 ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್…

ರಷ್ಯಾಗೆ ವೆಂಟಿಲೇಟರ್ ನೀಡಲು ಸಿದ್ಧ : ಟ್ರಂಪ್

ವಾಷಿಂಗ್ಟನ್, ಏ 16, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಷ್ಯಾಗೆ ವೆಂಟಿಲೇಟರ್ ಗಳು ಅಗತ್ಯವಿದ್ದಲ್ಲಿ ನೀಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ…

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5365 ಕ್ಕೆ ಏರಿಕೆ

ದೋಹಾ, ಏ 16,ಸಂಯುಕ್ತ ಅರಬ್ ಒಕ್ಕೂಟ ಯುಎಇ ನಲ್ಲಿ ಕಳೆದ 24 ಗಂಟೆಗಳಲ್ಲಿ 432 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 5365 ಕ್ಕೆ ಏರಿಕೆಯಾಗಿದೆ…

ಸುದ್ದಿ ಓದಿ