ಅಂತರರಾಷ್ಟ್ರೀಯ

ದಕ್ಷಿಣ ಅಫ್ಘಾನಿಸ್ತಾನ : ಸ್ಫೋಟದಲ್ಲಿ ಹಿರಿಯ ಭದ್ರತಾ ಅಧಿಕಾರಿ ಸಾವು

ಕಾಬೂಲ್, ಏ 30, ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಜಿಲ್ಲೆಯೊಂದರಲ್ಲಿ ರಸ್ತೆಬದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಹಿರಿಯ ಭದ್ರತಾ ಅಧಿಕಾರಿ ಮೃತಪಟ್ಟಿದ್ದು, ಐವರು…

ವಿಶ್ವಾದ್ಯಂತ 30 ಲಕ್ಷ ದಾಟಿದ ಕೊವಿಡ್‍-19 ಸೋಂಕು ಪ್ರಕರಣಗಳು: 2,08,000 ಮಂದಿ ಸಾವು-ಡಬ್ಲ್ಯೂಎಚ್‍ಒ

ವಾಷಿಂಗ್ಟನ್, ಏಪ್ರಿಲ್ 30,ವಿಶ್ವಾದ್ಯಂತ ಕೊರೊನಾವೈರಸ್ (ಸಿಒವಿಐಡಿ -19)ನ ಪ್ರಕರಣಗಳು 30 ಲಕ್ಷ ಮೀರಿದ್ದು, ಸುಮಾರು 208,000 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು…

ದಕ್ಷಿಣ ಕೊರಿಯಾದಲ್ಲಿ ಕೊವಿಡ್-19 ನ ಹೊಸ 4 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 10,765 ಕ್ಕೆ ಏರಿಕೆ

ಸಿಯೋಲ್, ಏಪ್ರಿಲ್ 30,ದಕ್ಷಿಣ ಕೊರಿಯಾದಲ್ಲಿ ಕಳೆದ ಒಂದು ದಿನದಲ್ಲಿ ಕೊವಿಡ್ -19ನ ಹೊಸ ಪ್ರಕರಣಗಳು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ…

35 ಸಾವಿರ ಉದ್ಯೋಗ ಕಡಿತಕ್ಕೆ ಬ್ರೇಕ್‌ ಹಾಕಿದ ಎಚ್‌ಎಸ್‌ಬಿಸಿ ಬ್ಯಾಂಕ್‌

ಲಂಡನ್‌, ಏ, 28, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಠಿಣ ಸಮಯದಲ್ಲಿ ಬೇರೆಡೆ ಕೆಲಸ ಹುಡುಕಲು ಸಿಬ್ಬಂದಿಗೆ ಅಸಾಧ್ಯ ಎಂಬುದನ್ನು ಅರಿತುಕೊಂಡಿರುವ ಬ್ರಿಟಿಷ್ ಬಹುರಾಷ್ಟ್ರೀಯ ಹೂಡಿಕೆ…

ಈಜಿಪ್ಟ್ ನಲ್ಲಿ ತುರ್ತು ಪರಿಸ್ಥಿತಿ ಮೂರು ತಿಂಗಳು ವಿಸ್ತರಣೆ

ಕೈರೋ, ಏಪ್ರಿಲ್ 28 (ಸ್ಪುಟ್ನಿಕ್) ನಾಗರಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ…

ಇಟಲಿಯಲ್ಲಿ ಕರೋನ ಸೋಂಕಿಗೆ 26 ಸಾವಿರಕ್ಕೂ ಹೆಚ್ಚು ಸಾವು

ರೋಮ್, ಎಪ್ರಿಲ್ 28 (ಕ್ಸಿನ್ಹುವಾ) ಮರಣ ಮೃದಂಗವಾಗಿರುವ ಇಟಲಿಯಲ್ಲಿ ಕರೊನ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಈವರೆಗೆ 26,977 ಕ್ಕೆ ಏರಿಕೆಯಾಗಿದೆ ಇದುವರೆಗಿನ ದೇಶದಲ್ಲಿ ಸೋಂಕಿನ…

ಆಫ್ರಿಕಾದ ಹಂದಿ ಜ್ವರ: ನಮೀಬಿಯಾದಲ್ಲಿ 61 ಹಂದಿ ಸಾವು

ವಿಂಡ್‌ಹೋಕ್, ಏ 28,ಆಫ್ರಿಕನ್ ಹಂದಿ ಜ್ವರ ಎಎಸ್‍ಎಫ್ ನಿಂದ ನಮೀಬಿಯಾದಲ್ಲಿ ಒಟ್ಟು 61 ಹಂದಿಗಳು ಸಾವನ್ನಪ್ಪಿದ್ದು, 190 ಕ್ಕೂ ಹೆಚ್ಚು ಹಂದಿಗಳು ಉತ್ತರ ನಮೀಬಿಯಾದಲ್ಲಿ ಈ ಕಾಯಿಲೆಗೆ…

ಬ್ರೆಜಿಲ್ ನಲ್ಲಿ ಕರೋನ ಹಾವಳಿಗೆ 4,500 ಜನರ ಬಲಿ

ಮಾಸ್ಕೋ, ಎಪ್ರಿಲ್ 28 (ಸ್ಪುಟ್ನಿಕ್) ಬ್ರೆಜಿಲ್‌ನಲ್ಲಿ ಕರೋನ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 4,500 ಜನರನ್ನು ಗಡಿ ದಾಟಿದೆ.ದೇಶದಲ್ಲಿ 66,000 ಕ್ಕೂ ಹೆಚ್ಚು ದೃಡಪ್ರಕರಣಗಳು…

“ನಾನು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಕೆಲಸ ಮಾಡುತ್ತೇನೆ”: ಟ್ರಂಪ್

ವಾಷಿಂಗ್ಟನ್, ಏ.27, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಕೆಲಸವನ್ನು ಮರೆತು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಧ್ಯಮದ ವರದಿಯನ್ನು ಅವರು ತಳ್ಳಿ ಹಾಕಿದ್ದಾರೆ. ಶ್ರೀ…

ಚೀನಾದಲ್ಲಿ ಕಳೆದ 24 ತಾಸಿನಲ್ಲಿ ಕೇವಲ 3 ಹೊಸ ಕೊರೊನವೈರಸ್ ಪ್ರಕರಣಗಳು ವರದಿ

ಬೀಜಿಂಗ್, ಏಪ್ರಿಲ್ 27 (ಸ್ಪುಟ್ನಿಕ್) ಚೀನಾದಲ್ಲಿ ಕಳೆದ 24 ತಾಸಿನಲ್ಲಿ ಕೇವಲ 3 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 80 ಸೋಂಕಿತರು ಚೇತರಿಸಿಕೊಂಡಿದ್ದಾರೆ…

ಸುದ್ದಿ ಓದಿ