ಅಂತರರಾಷ್ಟ್ರೀಯ

ವಿಶ್ವ ಆರೋಗ್ಯ ಸಭೆಗೆ ತೈವಾನ್ ಆಹ್ವಾನ ನೀಡದಿರುವುದಕ್ಕೆ ಅಮೆರಿಕಾ ವಿದೇಶಾಂಗ ಇಲಾಖೆ ಖಂಡನೆ

ವಾಷಿಂಗ್ಟನ್, ಮೇ ೧೯, ವಿಶ್ವ ಆರೋಗ್ಯ ಸಭೆಯಿಂದ ತೈವಾನ್ ದೇಶವನ್ನು ಹೊರಗಿಟ್ಟಿರುವುದಕ್ಕೆ ಅಮೆರಿಕಾ ವಿದೇಶಾಂಗ ಇಲಾಖೆ ತನ್ನ ಅಸಮಧಾನ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಪ್ರೇರಿತ…

ಚೆಂಡಿನ ಮೇಲೆ ಎಂಜಲು ಬಳಕೆಯನ್ನು ನಿಷೇಧಿಸಲು ಶಿಫಾರಸು

ದುಬೈ, ಮೇ 19, ಬೌಲರ್ ಗಳು ಚೆಂಡಿನ ಮೇಲೆ ಲಾಲಾರಸವನ್ನು ಬಳಸುವುದನ್ನು ನಿಷೇಧಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ.ಭಾರತದ…

ಮಂಗಳವಾರದಿಂದ ಪ್ರೀಮಿಯರ್ ಲೀಗ್ ಕ್ಲಬ್‌ಗಳ ತರಬೇತಿ ಪ್ರಾರಂಭ

ಲಂಡನ್, ಮೇ 19,ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿದ್ದ ಪರಿಣಾಮ ಮಾರ್ಚ್ 13 ರಂದು ಇಂಗ್ಲೆಂಡ್‌ನಲ್ಲಿ ಫುಟ್ಬಾಲ್ ಲೀಗ್ ಅನ್ನು ಸ್ಥಗಿತಗೊಳಿಸಿದ್ದು, ಪ್ರೀಮಿಯರ್ ಲೀಗ್ ಕ್ಲಬ್‌ಗಳಿಗೆ…

ಜೂನ್ 14 ರವರೆಗೆ ಇಟಲಿಯಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಗಿತ

ರೋಮ್, ಮೇ 19, ಜೂನ್ 14 ರವರೆಗೆ ಎಲ್ಲಾ ಕ್ರೀಡಾ ಚಟುವಟಿಕೆ ನಿಷೇಧಿಸುವ ಹೊಸ ಆದೇಶಕ್ಕೆ ಇಟಲಿ ಸರ್ಕಾರ ಸಹಿ ಹಾಕಿದ್ದರಿಂದ ಸೆರಿದ್ದರಿಂದ ಅಮಾನತು ಮುಂದುವರಿಸಲಾಗಿದೆ.ಕೋವಿಡ್-19…

ರಂಜಾನ್ ರಜೆ ಪ್ರಕಟಿಸಿದ ಕತಾರ್

ಕತಾರ್, ಮೇ ೧೯, ಕತಾರ್ ಸರ್ಕಾರ ರಂಜಾನ್ ರಜೆಯನ್ನು ಪ್ರಕಟಿಸಿದೆ. ಮೇ ೧೯ ರಿಂದ ೨೮ರವರೆಗೆ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಈದ್ ಅಲ್ ಫಿತರ್ ರಜೆ ಇರಲಿದೆ ಎಂದು ಕತಾರ್ ತಿಳಿಸಿದೆ…

ಫ್ರಾನ್ಸ್ ನಲ್ಲಿ ಕೊರೊನಾದಿಂದ ಒಂದೇ ದಿನ 131 ಜನರ ಸಾವು

ಪ್ಯಾರಿಸ್, ಮೇ 19,ಫ್ರಾನ್ಸ್ ನಲ್ಲಿ, ಕೊರೊನಾ ವೈರಸ್ (ಕೋವಿಡ್ -19)ನಿಂದ ಕಳೆದ 24 ಗಂಟೆಗಳಲ್ಲಿ 131 ಜನ ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ ಚಿಕಿತ್ಸೆಗಾಗಿ ಐಸಿಯುನಲ್ಲಿ ದಾಖಲಾದ…

ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಶೀಘ್ರ ಹೇಳಿಕೆ ನೀಡುವೆ: ಟ್ರಂಪ್

ವಾಷಿಂಗ್ಟನ್, ಮೇ 19, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬಗ್ಗೆ ಯಾವುದೇ ಹೇಳಿಕೆ ನೀಡಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಿಂದೇಟು ಹಾಕಿದ್ದು, ಆದರೆ ಶೀಘ್ರದಲ್ಲಿ ಈ…

ಕರೋನ ಹಾವಳಿ: ಅಮೆರಿಕದಲ್ಲಿ ಸಾವಿನ ಸಂಖ್ಯೆ ಲಕ್ಷದ ಗಡಿಗೆ...!!

ನ್ಯೂಯಾರ್ಕ್, ಮೇ, ಅಮೆರಿಕದಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 15 ಲಕ್ಷದ ಧಾಟಿದ್ದು, ಈವರೆಗೆ ದೇಶದಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 90,312 ಕ್ಕೆ ಏರಿದೆ ಎಂದು…

ಚೀನಾದ ಹುಬೈ ಪ್ರಾಂತ್ಯದಲ್ಲಿ 1 ಹೊಸ ಕರೋನ ಸೋಂಕು ಪ್ರಕರಣ ಪತ್ತೆ

ವುಹಾನ್, ಮೇ 19, ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಸೋಮವಾರ ಹೊಸದಾಗಿ ಒಂದು ದೃಡಪಡಿಸಿದ ಕರೋನ ಸೋಂಕು ಪ್ರಕರಣ ವರದಿಯಾಗಿದೆ ಎಂದು ಪ್ರಾಂತೀಯ ಆರೋಗ್ಯ ಆಯೋಗ ತಿಳಿಸಿದೆ.ಪ್ರಾಂತೀಯ…

ವಿಶ್ವಾದ್ಯಂತ 46 ಲಕ್ಷ ದಾಟಿದ ಕೊವಿಡ್‍-19 ಪ್ರಕರಣಗಳ ಸಂಖ್ಯೆ

ಜಿನೀವಾ, ಮೇ 19,ಕಳೆದ 24 ತಾಸಿನಲ್ಲಿ 93,324 ಪ್ರಕರಣಗಳು ದೃಢಪಡುವುದರೊಂದಿಗೆ ಜಾಗತಿಕವಾಗಿ ಕೊರೊನವೈರಸ್‍ ಪ್ರಕರಣಗಳ ಸಂಖ್ಯೆ 46 ಲಕ್ಷ ದಾಟಿದ್ದು, ಸೋಂಕಿನಿಂದ ಸಾವನ್ನಪ್ಪಿದವರ…

ಕೋವಿಡ್-19: ಫ್ರಾನ್ಸ್ ನಲ್ಲಿ 28 ಸಾವಿರ ದಾಟಿದ ಸಾವಿನ ಸಂಖ್ಯೆ

ಪ್ಯಾರೀಸ್, ಮೇ 18,ವಿಶ್ವದ ಬಹಳಷ್ಟು ದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಕೊರೊನಾ ವೈರಸ್ ಗಂಭೀರ ಸ್ವರೂಪ ಪಡೆದಿದೆ. ಫ್ರಾನ್ಸ್ ನಲ್ಲೂ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಕಳೆದ…

ಮೆಕ್ಸಿಕೊದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರ ಸನಿಹ

ಮೆಕ್ಸಿಕೊ, ಮೇ 18,ಕಳೆದ 24 ಗಂಟೆಗಳಲ್ಲಿ ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ಪ್ರಕರಣ ಸಂಖ್ಯೆ 2.075 ಆಗಿದ್ದು, ಒಟ್ಟು ಪೀಡಿತರ ಸಂಖ್ಯೆ 49,219ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ…

ಸುದ್ದಿ ಓದಿ