ರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ್ದ ಜೆಡಿಎಸ್ ಮುಖಂಡನ ಬಂಧನ
ಧಾರವಾಡ, ಸೆ.13: ರಸ್ತೆಯಲ್ಲಿಯೇ ಮಹಿಳೆ ಕೈಹಿಡಿದು  ಎಳೆದಾಡಿದ್ದ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ‌ನನ್ನು ಪೊಲೀಸರು ಬಂಧಿಸಿದ್ದಾರೆ.ಎರಡು ದಿನಗಳ ಹಿಂದೆ ಧಾರವಾಡ ನಗರದ ಸತ್ತೂ...
September 13, 01:26 PM   |   By Admin
ಹುಬ್ಬಳ್ಳಿಯ ಎಲ್ಲಾ ವಾರ್ಡ್ ಗಳಲ್ಲಿ ಶೀಘ್ರ 24 ಗಂಟೆ ನೀರು ಸರಬರಾಜು : ಪ್ರಹ್ಲಾದ್ ಜೋಷಿ
ಹುಬ್ಬಳ್ಳಿ-ಧಾರವಾಡದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಒಳ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.ಹು...
September 11, 08:38 PM   |   By Admin
ಸಿದ್ದಪ್ಪ ಕಂಬಳಿ ಜನ್ಮ ದಿನಾಚರಣೆ
ಧಾರವಾಡ: ಸರ್ ಸಿದ್ದಪ್ಪ ಕಂಬಳಿಅವರ ಕುರಿತು ಯುವ ಸಮುದಾಯಕ್ಕೆ ತಿಳಿಸುವ ಕೆಲಸ ಆಗಬೇಕು ಎಂದು ಬೈಲೂರು  ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜಿ ಅಭಿಪ್ರಾಯಪಟ್ಟರು. ಅವರು ನಗರದ ಸ...
September 11, 06:15 PM   |   By Admin
ರಾಷ್ಟ್ರವ್ಯಾಪಿ ಶ್ರೀವೀರಭದ್ರಸ್ವಾಮಿ ಜಯಂತಿ ಮಹೋತ್ಸವ
ಹುಬ್ಬಳ್ಳಿ: ಶಿವಸಂಸ್ಕೃತಿಯ ಮೂಲಪುರುಷನಾಗಿರುವ ಮತ್ತು ಅದ್ಭುತ ಕ್ರಿಯಾಶಕ್ತಿಯನ್ನು ಹೊಂದಿರುವ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಭಾದ್ರಪದ ಮಾಸದ ಮೊದಲ ಮಂಗಳವಾರ ಅಂದರೆ ಸ...
September 11, 06:10 PM   |   By Admin
ದೇಶ ಅಭಿವೃದ್ಧಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ: ನ್ಯಾ. ಅಡಿಗ
ಧಾರವಾಡ 11 : ಒಂದು ದೇಶ ಶ್ರೀಮಂತಿಕೆ  ಆ ದೇಶದ ನೈಸರ್ಗಿಕ ಸಂಪತ್ತಿನ್ನು ಅವಲಂಬಿಸಿರುತ್ತದೆ. ನೈಸರ್ಗಿಕ ಸಂಪತ್ತಿನ ಸಂರಕಗμÀಣೆಗಾಗಿ ಹಲವಾರು ಅರಣ್ಯ ಸಿಬ್ಬಂದಿ ತಮ್ಮ ಪ್ರಾಣತ್ಯ...
September 11, 04:56 PM   |   By Admin
ಅಮೃತ ಗ್ರಾಮ ಪಂಚಾಯತ ಯೋಜನೆಯ ಪರಿಣಾಮಕಾರಿ ಜಾರಿಗೆ ಕ್ರಮ: ಉಸ್ತುವಾರಿ ಸಚಿವ ಮುನೇನಕೊಪ್ಪ
ಧಾರವಾಡ : ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿ ನೆನಪಿಗಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳ ಮೂಲ ಸೌಕರ್ಯಗಳನ್ನು  ಉನ್ನತಿಕರಿಸಲು ಜಾರಿಗೊಳಿಸಲಾಗುತ್ತಿರುವ ಅಮ...
September 11, 04:29 PM   |   By Admin
ಹೃದಯಾಘಾತದಿಂದ ಹವ್ಯಾಸಿ‌ ಸೈಕ್ಲಿಸ್ಟ್ ಸಾವು
ಹುಬ್ಬಳ್ಳಿ, ಸೆ.11: ನಗರದ ಹವ್ಯಾಸಿ‌ ಸೈಕ್ಲಿಸ್ಟ್ ಓರ್ವರು ಸ್ನೇಹಿತರೊಂದಿಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಬಸನಗೌಡ ಶಿವಳ್ಳಿ (35) ಮೃತಪಟ್ಟ ಹವ್ಯಾ...
September 11, 01:28 PM   |   By Admin
1100 ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರಿಸಿ ಬಾಲಕ ಸಾಧನೆ
ಧಾರವಾಡ: ಸಮರ್ಥ ಮಹೇಶ ಪ್ರಸಾದ ಎಂಬ ಬಾಲಕ 1100 ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರಿಸಿ ಕರ್ನಾಟಕ ಅಚಿವರ ಬುಕ್ ಆಫ್ ರೆಕಾರ್ಡ್ಸ್ ನ1100 ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರಿಸಿ ಬಾ...
September 09, 07:53 PM   |   By Admin
ವಿಕಲ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ : ಎನ್.ಕೆ ಸಾವಕಾರ
ಧಾರವಾಡ: ಸುಸ್ಥಿರ ಭಾರತ ನಿರ್ಮಾಣದಲ್ಲಿ ವಿಕಲ ಚೇತನರಿಗಾಗಿ ಕಾರ್ಯ ಮಾಡುತ್ತಿರುವವರು ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಅವರ ಕೆಲಸ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ...
September 09, 05:12 PM   |   By Admin
ವಿದ್ಯಾರ್ಥಿಗಳ ಹಿತದೃಷ್ಟಯಿಂದ ಪರೀಕ್ಷಾ ವಿಧಾನ ಬದಲಾವಣೆ ಅವಶ್ಯ: ಪ್ರೊ. ನಾಗರಾಜ
ಧಾರವಾಡ: ವಿದ್ಯಾರ್ಥಿಗಳ ಹಿತದೃಷ್ಟಯಿಂದ ಭವಿಷ್ಯತ್ತಿನಲ್ಲಿ ಪರೀಕ್ಷಾ ವಿಧಾನಗಳು ಬದಲಾಯಿಸುವ ಅವಶ್ಯಕತೆ ಇದೆ ಎಂದುಕರ್ನಾಟಕ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್ ನಾಗರಾಜ ...
September 08, 04:35 PM   |   By Admin

ಇತ್ತೀಚಿನ ಸುದ್ದಿ