ರೋಗಗಳನ್ನು ನಿರ್ಲಕ್ಷಿಸಬೇಡಿ ಆರೋಗ್ಯ ಕಾಳಜಿವಹಿಸಿ-ಪೋಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ
ಧಾರವಾಡ: ಪೆÇಲೀಸ್ ಇಲಾಖೆಯ ಅಧಿಕಾರಿ,ಸಿಬ್ಬಂದಿ ತಮ್ಮ ಸಮಯವನ್ನು ಲೆಕ್ಕಿಸದೇ ಕರ್ತವ್ಯನಿರ್ವಹಿಸುತ್ತಾರೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆಮಾಡಿಸಿ ಆರೋಗ್ಯ ಕಾಳಜಿ ವಹಿಸಬೇಕು ಎಂದು ಜಿಲ್...
September 19, 05:14 PM   |   By Admin
ಸಂಭವನೀಯರ ಪಟ್ಟಿಯಲ್ಲಿ ಧಾರವಾಡದ ಅಶ್ಮೆರಾಬಾನು
ಧಾರವಾಡ: ಪ್ರತಿಭಾನ್ವಿತ ಆಟಗಾರ್ತಿ ಧಾರವಾಡದ ಅಶ್ಮೆರಾಬಾನು ಕಣಕಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಡೆಸಲಿರುವ ಮಹಿಳೆಯರ(ಹಿರಿಯ) ಅಖಿಲ ಭಾರತ ಅಂತಾರಾಜ್ಯ ಏಕದಿನ ಕ್ರ...
September 19, 04:50 PM   |   By Admin
ಆಸರೆಯಾದವರನ್ನು ಇಲ್ಲದ ಸಮಯದಲ್ಲೂ ಸ್ಮರಿಸುವುದು ಶ್ರೇಷ್ಠ ಕಾರ್ಯ: ಅಂಚಟಗೇರಿ
ಧಾರವಾಡ: ಅನಾಥರ ಶ್ರಯೋಭಿವೃದ್ಧಿಗಾಗಿ ಹಗಲಿರುಳು ಚಿಂತಿಸಿ ಅವರಿಗಾಗಿ ಗದುಗಿನಲ್ಲಿ ಸಂಗೀತ ಪಾಠ ಶಾಲೆ ತೆರೆದು ಸಂಗೀತ ಲೋಕಕ್ಕೆ ಪಂ. ಪುಟ್ಟರಾಜ ಗವಾಯಿಗಳು ಕಳಶಪ್ರಾಯರಾದರು. ಅದರಂತೆ ದ...
September 18, 06:27 PM   |   By Admin
ದೇಶಕ್ಕೆ ಟಾಟಾ ಉದ್ಯಮದ ಕೊಡುಗೆ ಅಪಾರ: ಡಾ. ಅಜಿತ್ ಪ್ರಸಾದ
ಧಾರವಾಡ: ದೇಶದ ಅತಿ ದೊಡ್ಡ ಉದ್ಯಮವಾದ ಟಾಟಾ ತನ್ನ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಸಾರ್ವಜನಿಕರ ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗಾಗಿ ವ್ಯಯ ಮಾಡುತ್ತಿದೆ. ಪರಿಸರದಿಂದ ಬಹಳμÀ್ಟನ್ನ...
September 18, 05:20 PM   |   By Admin
ಅಂಧ, ಅನಾಥ ಮಕ್ಕಳ ಬಾಳಿನ ದಾರಿದೀಪ ಪುಟ್ಟರಾಜ ಗವಾಯಿಗಳು: ಅಮರಶೆಟ್ಟಿ
ಡಾ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ: ಬಾಲ ಸಂಗೀತೋತ್ಸವಧಾರವಾಡ: ಸುಮಾರು 52ಕ್ಕೂ ಹೆಚ್ಚು ಕಲೆಗಳನ್ನು ರೂಡಿಸಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರೆಂದೇ ಖ್ಯಾತನಾಮರ...
September 17, 07:02 PM   |   By Admin
ಮೆಗಾ ಕೋವಿಡ್ ವ್ಯಾಕ್ಸಿನೇಷನ್‍ಗೆ ಜಿಲ್ಲಾಧಿಕಾರಿ ಚಾಲನೆ
ಧಾರವಾಡ: ಮೆಗಾ ಕೋವಿಡ್ ವ್ಯಾಕ್ಸಿನೇಷನ್‍ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಾಲನೆ ನೀಡಿದರು. ರಾಜ್ಯ ಸರ್ಕಾರ ಮತ್ತು ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ...
September 17, 06:58 PM   |   By Admin
ಪ್ರಧಾನಿ ಮೋದಿಯವರ ಯೋಜನೆಗಳು ಕೆಳಹಂತದ ಜನರಿಗೆ ತಲುಪಿಸುವ ಕಾರ್ಯವಾಗಬೇಕು: ಪ್ರಾ.ಮೋಹನ ಸಿದ್ದಾಂತಿ
ಧಾರವಾಡ: ಬೇಂದ್ರೆ ಯವರ ಮಾತಿನಂತೆ ಬಾನೆತ್ತರಕೆ,ಬಾ ಹತ್ತಿರಕೆ ಎಂಬಂತೆ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯದಿಂದ ಸ...
September 17, 03:45 PM   |   By Admin
ಫಿಟ್ ಇಂಡಿಯಾ ಫ್ರೀಡಂ ರನ್ 2.0 ಕಾರ್ಯಕ್ರಮ
ಧಾರವಾಡ: ಯುವ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹತ್ವ ನೀಡಬೇಕು ಹಾಗೂ ರಾಷ್ಟ್ರ ಕಟ್ಟುವಲ್ಲಿ ಪ್ರಮುಕ ಪಾತ್ರ ವಹಿಸಬೆಕು ಎಂದು ಎಂ.ಬಿ ಸನೇರ್ ಸಹಾಯಕ ನಿರ್ದೇಶಕರು ಸಮಾಜ ಕಲ್ಯ...
September 16, 08:13 PM   |   By Admin
ಸಾಕ್ಷರತೆ ಮಾನವ ಸಂಸ್ಕೃತಿಯ ಪ್ರತೀಕ: ಒಡ್ಡೀನ
ಧಾರವಾಡ: ಸಾಕ್ಷರತೆ ಮಾನವ ಸಂಸ್ಕೃತಿಯ ಪ್ರತೀಕ. ಅದು ಬದುಕಿನ ತಳಹದಿಯಾಗಿದೆ ಎಂದು ಸಾಕ್ಷರತಾ ರಾಜ್ಯ ಸಂಪನ್ಮೂಲ ವ್ಯಕ್ತಿ ವೀರಣ್ಣ ಒಡ್ಡೀನ ಹೇಳಿದರು.  ಅವರು ತಾಲೂಕಿನ ಹಳ್ಳಿಗೇರ...
September 16, 06:49 PM   |   By Admin
ಸರಕಾರ ಕೈಗಾರಿಕೋಧ್ಯಮ, ವಿದ್ಯುತ್ ಖಾಸಗೀಕರಣ ವಿಚಾರ ಕೈಬಿಡುವಂತೆ ಶಾಸಕ ಯಶವಂತ್ರಾಯಗೌಡ
ಇಂಡಿ16: ರಾಜ್ಯದಲ್ಲಿ ಪ್ರೀಪೇಡ್, ಮಾಸ್ ಮೀಟರ್ ಅಳವಡಿಸುವದರಿಂದ ರೈತರು, ಕೈಗಾರಿಕೆ ವಲಯಗಳಲ್ಲಿ ಆತಂಕ ಸೃಷ್ಠಿಯಾಗಿದ್ದು ಕೇಂದ್ರ ಸರಕಾರ ಕೈಗಾರಿಕೋಧ್ಯಮ ಹಾಗೂ ವಿದ್ಯುತ್ ಖಾಸಗೀಕರಣ ಮ...
September 16, 06:39 PM   |   By Admin

ಇತ್ತೀಚಿನ ಸುದ್ದಿ