ಭೂಕಂಪನದ ಸಾಧ್ಯತೆಯಿಲ್ಲ ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ
ವಿಜಯಪುರ ನವೆಂಬರ್ 04: ಜಿಲ್ಲೆಯಲ್ಲಿ ಭೂಕಂಪನ ರೀತಿಯ ಯಾವುದೇ ಸಂಭವಗಳು ಇರುವುದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳಾದ ಜಗದೀಶ ಅವರು ಹೇಳಿದರು...
November 04, 06:32 PM   |   By Admin
ಟಂಟಂ ಹಾಯ್ದು ಯುವಕ ಸಾವು
ಲೋಕದರ್ಶನ ವರದಿವಿಜಯಪುರ 03: ಟಂಟಂ ವಾಹನ ಹಾಯ್ದು ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ತಾಳಿಕೋಟಿ ತಾಲೂಕಿನ ಚವನಬಾವಿ ನಿವಾಸಿ ಮರೆಪ್ಪ ಅಮರಪ್ಪ ಚಲವಾ...
November 03, 05:36 PM   |   By Admin
ಮನೆ ಕಳ್ಳನ ಬಂಧನ: 12,38,300 ರೂ. ಮೌಲ್ಯದ ವಸ್ತು ವಶ
ವಿಜಯಪುರ 14: ಮನೆ ಕಳ್ಳನನ್ನು ಬಂಧಿಸಿ ಆತನಿಂದ ಬಂಗಾರದ ಆಭರಣ, ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಂಡ ಘಟನೆ ನಡೆದಿದೆ.ಇಂಡಿ ತಾಲೂಕಿನ ಸಾವಳಸಂಗ ಹಾಲಿ ವಿಜಯಪುರ ಪಾಣಿ...
September 14, 01:34 PM   |   By Admin
ವಾರ್ಡ್‌ ನಂ.15ರಲ್ಲಿ ಮಳೆ ಬಂದರೆ ರಸ್ತೆಗಳೇ ಮಾಯ
ಮಳೆಯಾದರೆ ರಸ್ತೆ ಆವರಿಕೊಳ್ಳುವ ಚರಂಡಿ ನೀರು | ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಇಲ್ಲಲೋಕದರ್ಶನ ವರದಿವಿಜಯಪುರ ಸಪ್ಟೆಂಬರ್ 12: ಐತಿಹಾಸಿಕ ನಗರ ಎಂದು ಕರೆಸಿಕೊಳ್ಳುವ ವಿಜಯಪುರವ...
September 12, 06:17 PM   |   By Admin
ಮಗನಿಗೆ ಕೊರೋನಾ ಸೋಂಕು ಭಯ, ತಾಯಿಗೆ ಹೃದಯಾಘಾತದಿಂದ ಸಾವು.
ವಿಜಯಪುರ ಆಗಸ್ಟ್ 09: ವಿಜಯಪುರ ನಗರದ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕ ಡಾ.ಅಶೋಕಕುಮಾರ ಜಾಧವ ಅವರ ಮಾತೋಶ್ರೀ ಲಕ್ಷ್ಮೀಬಾಯಿ ರಾಮಸಿಂಗ ಜಾಧವ(70) ಈಚೆಗೆ ಹೃದ...
August 09, 02:15 PM   |   By Admin
ಕೊರೋನಾ ಜನಜಾಗೃತಿ : ಮಾಸ್ಕ್ ವಿತರಣೆ
ವಿಜಯಪುರ, 21 : ಕೊಲ್ಹಾರ ತಾಲ್ಲೂಕಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ವತಿಯಂದ ಸಾರ್ವಜನಿಕರಿಗೆ ಕೊರೊನಾ ಜನಜಾಗೃತಿ ಹಾಗೂ ಒಂದು ಸಾವಿರ ಮಾಸ್ಕ್ ವಿತರಣೆ ಕಾರ್ಯಕ್ರಮ ಜರುಗಿತು.&nbs...
July 21, 03:01 PM   |   By Admin
ಪಿ.ಯು ಪರೀಕ್ಷೆಯಲ್ಲಿ ಬಿ.ಎಲ್.ಡಿ.ಇ. ವಿದ್ಯಾರ್ಥಿಗಳ ಉತ್ತಮ ಸಾಧನೆ.
ವಿಜಯಪುರ, ಜುಲೈ 17: ಬಿ.ಎಲ್.ಡಿ.ಇ.ಸಂಸ್ಥೆಯ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ  ಪಿ.ಯು, ವಿಜ್ಞಾನ, ವಾಣಿಜ್ಯ ಹಾಗೂ ಕಲೆ ವಿಷಯಗಳ ಒಟ್ಟು 11 ಪದವಿ ಪೂರ್ವ ಕಾಲೇಜು...
July 17, 04:14 PM   |   By Admin
ಅಕ್ರಮ ಜಾನುವಾರುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾ ಇಡಲು ಸೂಚನೆ
ವಿಜಯಪುರ, ಜುಲೈ.15: ಜಿಲ್ಲೆಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಣಿಕೆ ಮತ್ತು ಗೋ ಹತ್ಯೆಯ ಬಗ್ಗೆ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗ...
July 15, 06:33 PM   |   By Admin
ಆರ್.ಟಿ.ಪಿ.ಸಿ.ಆರ್ ಲ್ಯಾಬ್ ಶೀಘ್ರ ಕಾಯರ್ಾರಂಭ: ಜೊಲ್ಲೆ
ವಿಜಯಪುರ 03: ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೆ ಇರುವ ಗಂಟಲು ದ್ರವ ಮಾದರಿ ಪರೀಕ್ಷಾ ಲ್ಯಾಬ್ ಸಾಮಥ್ರ್ಯ ಹೆಚ್ಚಿಸುವ ಹಿನ್ನಲೆಯಲ್ಲ...
July 03, 04:24 PM   |   By Admin
ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿ: ಅರುಣ ಶಹಪುರ ಅಭಿನಂದನೆ
ವಿಜಯಪುರ 03: ಕರೋನಾ ಜೊತೆಗಿನ ಹೋರಾಟದ ಮಧ್ಯೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎಲ್ಲಿಯೂ ಗೊಂದಲಿಗಳಿಗೆ ಅವಕಾಶ ನೀಡದೆ ಯಾವುದೇ ಸಮಸ್ಯೆಗಳಿಲ್ಲದೇ ಅಚ್ಚುಕಟ್ಟಾಗಿ ಬಹಳ ಜವಾಬ್ದಾರಿಯಿಂ...
July 03, 04:13 PM   |   By Admin

ಇತ್ತೀಚಿನ ಸುದ್ದಿ