ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ
ವಿಜಯಪುರ 27: ಅಖಿಲ ಭಾರತ ಬೇಡಿಕೆ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಕಾರ್ಯದರ್ಶಿ ಕರ್...
May 27, 06:11 PM   |   By Admin
ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ವಿಶೇಷ ಶಿಬಿರ: ಸಿಇಓ ರಾಹುಲ್ ಶಿಂಧೆ
ವಿಜಯಪುರ27: ವಿಜಯಪುರ ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಎರಡು ದಿನಗಳ ವಿಶೇಷ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾ...
May 27, 03:16 PM   |   By Admin
ಸಾರ್ವಜನಿಕ ಕುಂದುಕೊರತೆಗೆ ಜಿಲ್ಲಾಡಳಿತದಿಂದ ಸ್ಪಂದನೆ
ಫಲಾನುಭವಿಗಳ ಮನೆಗೆ ಖುದ್ದು ಭೇಟಿ ನೀಡಿ ಪಿಂಚಣಿ ಮಂಜೂರಾತಿ  ಆದೇಶ ಪತ್ರ ವಿತರಣೆ ಮಾಡಿದ ಡಿಸಿ ವಿಜಯಪುರ 27:  ಪತ್ರಿಕೆಯೊಂದರಲ್ಲಿ ವರದಿಯಾದ ಸಾರ್ವಜನಿಕ ಕುಂದುಕೊರ...
May 27, 03:11 PM   |   By Admin
ಮೆರವಣಿಗೆಗೆ ಮೆರಗು ತಂದ ಚಡಚಣ ಕಲಾ ತಂಡ
ಚಡಚಣ 27:  ಮಹಾರಾಷ್ಟ್ರದ ಗಡಿನಾಡು ಅಕ್ಕಲಕೋಟ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ, ಗಡಿನಾಡು ಘಟಕ ಕನರ್ಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇ...
May 27, 02:57 PM   |   By Admin
ಚವಡೇಶ್ವರಿ ಜಾತ್ರೆ ಬೆಳ್ಳಿ ಬಟ್ಟಲ ಮೆರವಣಿಗೆ
ಚಡಚಣ27:  ಸಮೀಪದ ಗೋಡಿಹಾಳ ಗ್ರಾಮದಲ್ಲಿ ಪ್ರತಿಯೊಂದು ಜಾತ್ರೆಗಳು ಅಚ್ಚುಕಟ್ಟಾಗಿ ಜರುಗುತ್ತಿದೆ. ಈ ಸಲವೂ ಬಾದಮಿ ಅಮವಾಸ್ಯೆಯಂದು ಚವಡೇಶ್ವರಿ ದೇವಿಯ ಜಾತ್ರೆಯು ದಿ.28 ರಿಂದ ದಿ...
May 27, 02:36 PM   |   By Admin
ಜಿಲ್ಲಾಧಿಕಾರಿಗಳಿಂದ ಗ್ರಾಮೀಣ ಪ್ರವಾಸ
ತಿಕೋಟಾ, ಬಬಲೇಶ್ವರ ತಾಲೂಕುಗಳಲ್ಲಿ ಪ್ರಗತಿ ಪರೀಶೀಲನೆ  ವಿಜಯಪುರ 26: ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಅವರು ಮೇ 25ರಂದು ತಿಕೋಟಾ ಮತ್ತು ಬಬಲೇಶ್ವರ...
May 26, 05:41 PM   |   By Admin
ಋತುಚಕ್ರ ನೈರ್ಮಲ್ಯ ಸಾಪ್ತಾಹಿಕ ಕಾರ್ಯಕ್ರಮಕ್ಕೆ ಚಾಲನೆ
ವಿಜಯಪುರ26 :ಋತುಚಕ್ರದ ಬಗ್ಗೆ ಸಮುದಾಯದಲ್ಲಿರುವ ಮೂಢನಂಬಿಕೆ, ಸುಚಿತ್ವ, ವೈಜ್ಞಾನಿಕ ವಿಲೇವಾರಿ, ಹಾಗೂ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ...
May 26, 03:13 PM   |   By Admin
ಕೋಲಾರ, ನಿಡಗುಂದಿ ತಾಲೂಕುಗಳಲ್ಲಿ ಸಿಇಓ ರಾಹುಲ್
ಶಿಂಧೆ ಸಂಚಾರ: ಮೂಲಭೂತ ಸೌಕರ್ಯಗಳ ಪರೀಶೀಲನೆ  ವಿಜಯಪುರ ಮೇ 25: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಮೇ.24ರಂದು ಕೋಲಾರ ಮತ್ತು ನಿಡ...
May 25, 05:14 PM   |   By Admin
ದೆಹಲಿ ತಂಡಕ್ಕೆ ದಾನೇಶ್ವರಿ, ನೀಲ ಆಯ್ಕೆ
ವಿಜಯಪುರ 25:  ದೆಹಲಿಯಲ್ಲಿ ಜರುಗಲಿರುವ 9ನೇ ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದ ರಾಜ್ಯ ರಾಕಿಟ್ ಬಾಲ್ ತಂಡಕ್ಕೆ ಪಿಡಿಜೆ ಪದವಿ ಪೂರ್ವ  ಮಹಾವಿದ್ಯಾಲಯ (ಮಾಧ್ಯಮಿಕ ವಿಭ...
May 25, 03:34 PM   |   By Admin
ಮಿನಿ ಓಲಂಪಿಕ್‌ನ ಜುಡೋ ಕ್ರೀಡೆಗಳಲ್ಲಿ ಸಾಧನೆ
ವಿಜಯಪುರ 25: ಬೆಂಗಳೂರಲ್ಲಿ ಇತ್ತಿಚೆಗೆ ಜರುಗಿದ ಮಿನಿ ಓಲಂಪಿಕ್‌ನಲ್ಲಿ ಜುಡೋ ಕ್ರೀಡೆಗಳಲ್ಲಿ ವಿಜಯಪುರ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾ...
May 25, 03:29 PM   |   By Admin

ಇತ್ತೀಚಿನ ಸುದ್ದಿ