ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಹಮೀದ ಮುಶ್ರೀಫ
ವಿಜಯಪುರ 05: ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಪರಿಸರ ದಿನಾಚರಣೆಯಂದು ಎಲ್ಲರೂ ಸಸಿ ನೆಟ್ಟು ಪೋಟೊ ತೆಗೆಸಿಕೊಳ್ಳುವುದರ ಬದಲು, ಮನೆಗೊಂದು ಮರ, ವಾರ್ಡಿಗೊಂದು ...
June 05, 04:34 PM   |   By Admin
ವಿರಕ್ತಮಠದ ಅಭಿವೃದ್ಧಿಗೆ ನಾನು ಬದ್ಧ :ಶಾಸಕ ಡಾ.ದೇವಾನಂದ
ಚಡಚಣ 05ಃ ಪಟ್ಟಣದ ಪ್ರತಿಷ್ಠಿತ ವಿರಕ್ತಮಠದ ಅಭಿವೃದ್ಧಿಗೆ ನಾನು ಸದಾ ಬದ್ಧ. ಮಠದ ಗುರುಗಳಾದ ಷಡಕ್ಷರ ಮಹಾಸ್ವಾಮಿಗಳ ಆಜ್ಞೆಯನ್ನು ಶಿರಸಾ ಪಾಲಿಸುವೆ. ಗುರುಗಳು ಚಿಂತನಶೀಲರು. ಆಧ್ಯಾತ್...
June 05, 03:28 PM   |   By Admin
ಭಾರ ಎತ್ತುವ ಬಂಡೆಗಲ್ಲುಗಳ ಮೆರವಣಿಗೆ
ಚಡಚಣ 05: ಸಮೀಪದ ಬರಡೋಲ ಗ್ರಾಮದ ಚೌಧರಿಯವರ ಓಣಿಲ್ಲಿ ಪುರಾತನ ಕಾಲದಿಂದಲೂ ಬಂದ ಜಾತ್ರೆ ಹಬ್ಬ ಹರಿದಿನಗಳಲ್ಲಿ ಜಿದ್ದಾಜಿದ್ದಿನ ಯುವಕರಿಗಾಗಿ ಬಂಡೆ ಕಲ್ಲುಗಳ ಎತ್ತುವ ಸ್ಪಧರ್ೆಯು ಮುಂದ...
June 05, 03:24 PM   |   By Admin
ಶಿಕ್ಷಣ ವಲಯಕ್ಕೆ ಹೊಸ ಸ್ಪರ್ಶ ನೀಡಿದ ಕೊಡುಗೆ ಬಿಜೆಪಿಗೆ ಸಲ್ಲುತ್ತದೆ: ಕಾರಜೋಳ
ವಿಜಯಪುರ 05: ಅತೀ ಹೆಚ್ಚು ಪ್ರೌಡಶಾಲೆಗಳ ಸ್ಥಾಪನೆ, ಅತಿಥಿ ಉಪನ್ಯಾಸಕರ ವೇತವನ್ನು ವೈಜ್ಞಾನಿಕವಾಗಿ ನಿಗದಿ, ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣ ವಲಯಕ್ಕೆ ಹೊಸ ಸ್ಪರ್ಶ ನೀಡಿದ ಕೊಡ...
June 05, 03:08 PM   |   By Admin
ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅವಶ್ಯಕ: ದಂದರಗಿ
ವಿಜಯಪುರ, 05: ಮಕ್ಕಳಲ್ಲಿ ಶಿಸ್ತು ಮತ್ತು ದೇಶ ಪ್ರೇಮ ಮೂಡಿಸಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅವಶ್ಯಕವಾಗಿದೆ ಎಂದು ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೋಶಾಧ್ಯಕ್ಷ ಸಹಜಾನಂದ ದಂದರಗಿ...
June 05, 02:36 PM   |   By Admin
ಭಕ್ತರ ಸಹಕಾರದಿಂದ ಮಠದ ಉನ್ನತಿ ಸಾಧ್ಯ
ಹತ್ತಳ್ಳಿ ಶ್ರೀಗಳು ಅಭಿಮತ: ಲಿಂ.ಶಿವಾನಂದ ಮಹಾಸ್ವಾಮಿಗಳ ಪುಣ್ಯಸ್ಮರಣೆ ಚಡಚಣ 04: ಪಟ್ಟಣದ ವಿರಕ್ತಮಠವು ತನ್ನದೇ ಆದ ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದೆ. ಭಕ್...
June 04, 04:59 PM   |   By Admin
ಪರಿಸರದ ಉಂಡೆ ವಿತರಿಸಿ ವಿನೂತನ ಪರಿಸರ ದಿನಾಚರಣೆ
ವಿಜಯಪುರ 04: ವಿಜಯಪುರ ನಗರದ ದಿವಟಗೇರಿ ಗಲ್ಲಿ, ಸರದೇಶಪಾಂಡೆ ಕಾಲನಿ, ಜಾಡರ ಓಣಿ ಮುಂತಾದ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ರುಕ್ಮಾಂಗದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಮಣ...
June 04, 04:54 PM   |   By Admin
ಯುವಸ್ಪಂದನದಿಂದ ಯುವಕರಿಗೆ ಆಪ್ತ ಸಮಾಲೋಚನೆ
ವಿಜಯಪುರ 03: ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಯುವ ಸ್ಪಂದನ ಕಾರ್ಯಕ್ರಮ ನಡೆಯಿತು.  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಪರಿವರ್ತಕರಾದ ಸಂಜಯ ಎಚ್‌. ಅವರು ...
June 03, 09:09 PM   |   By Admin
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ನಿಖಿಲ್‌ಗೆ ಜಿಪಂ ಸಿಇಓ ಸನ್ಮಾನ
ವಿಜಯಪುರ 03: ಯುಪಿಎಸ್‌ಸಿ ಪರೀಕ್ಷೆಯಲ್ಲಿ 139ನೇ ಶ್ರೇಣಿಯಲ್ಲಿ ಉತ್ತೀರ್ಣಗೊಂಡು  ಜಿಲ್ಲೆಯ ಕೀರ್ತಿ ಹೆಚ್ಚಿಸಿದ ನಿಖಿಲ್ ಪಾಟೀಲ ಅವರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ...
June 03, 08:43 PM   |   By Admin
ಸದೃಢ ಆರೋಗ್ಯಕ್ಕೆ ಸೈಕ್ಲಿಂಗ್ ಅಭ್ಯಾಸ ರೂಢಿಸಿಕೊಳ್ಳಿ
ವಿಜಯಪುರ 03:ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಯುವಜನತೆಯನ್ನು ಸದೃಢಗೊಳಿಸುವುದು ಇಂದಿನ ಅಗತ್ಯವಾಗಿದೆ. ಯುವಜನರ ಶಾರೀರಿಕ ಬೆಳವಣಿಗೆಯು ಉತ್ತಮವಾಗಿರುವ ನಿಟ್ಟಿನಲ್ಲಿ  ಕ್ರೀಡೆಗಳಲ...
June 03, 07:33 PM   |   By Admin

ಇತ್ತೀಚಿನ ಸುದ್ದಿ