ವಿದ್ಯಾರ್ಥಿ ವೇತನ ಬಿಡುಗಡೆಗೆ ಎಬಿವ್ಹಿಪಿ ಕಾರ್ಯಕರ್ತರಿಂದ ಮನವಿ
ಚಡಚಣ: 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾಥರ್ಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ...
November 04, 10:32 AM   |   By Admin
ಇಂಗಳೇಶ್ವರದ ಬಾಲ ಬಸವ ಗ್ರಂಥ ಬಿಡುಗಡೆ
ವಿಜಯಪುರ: ವಿಜಯಪುರದ ಇಂಗಳೇಶ್ವರ ಶಿಕ್ಷಕರ ಗ್ರಾಮ ಇಲ್ಲಿ ಪ್ರತಿಯೊಂದು ಮನೆಯಲ್ಲಿ ಶಿಕ್ಷಕರಿದ್ದಾರೆ. ಈ ಊರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ ಸುಮಾರು ಐದು ನೂರಕ್ಕ...
November 03, 06:49 PM   |   By Admin
ಪರೀಕ್ಷಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಸುವ್ಯವಸ್ಥಿತ ಪರೀಕ್ಷೆ ನಡೆಸಲು : ಡಿಸಿ
ನ.6ರಂದು ನಗರದ 52 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆವಿಜಯಪುರ 03:  ಇದೇ ನ.6ರಂದು ನಡೆಯಲಿರುವ (ಟಿಇಟಿ) ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿ...
November 03, 02:31 PM   |   By Admin
ಸಿಟಿ ಬಸ್ ಸ್ಟಾಪ್ ಒಳಗಡೆ "ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಂಪು ಬೀರಿದ ಕವಿಗಳ" ಹೆಸರುಗಳು
ವಿಜಯಪುರ 03: ಗಾನಯೋಗಿ ಸಂಘದ" ವತಿಯಿಂದ ವಿಜಯಪುರದ ರಾಮನಗರ ಸಿಟಿ ಬಸ್ ಸ್ಟಾಪ್ ಸ್ವಚ್ಛಗೊಳಿಸಿ ಅದಕ್ಕೆ ಬಣ್ಣವನ್ನು ಹಚ್ಚಿ "ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಂಪು ಬೀರಿದ ಕವಿಗಳು" ಎ...
November 03, 12:27 PM   |   By Admin
ಅಂಗನವಾಡಿ ಆಹಾರ ಸಾಮಗ್ರಿ ಕಳ್ಳ ಸಾಗಾಣಿಕೆಯನ್ನು ತಡೆದ ಗ್ರಾಮಸ್ಥರು.
ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಕಾರ್ಯಕರ್ತೆ, ಸಹಾಯಕಿಚಡಚಣ:ಸಮೀಪದ ಕಂಚನಾಳ ಗ್ರಾಮದ ಅಂಗನವಾಡಿಯಿಂದ ಮಕ್ಕಳಿಗೆ ಹಾಕಬೇಕಿದ್ದ ಆಹಾರ ಸಾಮಗ್ರಿಗಳು ಮಾರಾಟಕ್ಕೆ ಕಳ್ಳ ಮಾರ್ಗದಿಂದ ಸಾಗಾಟ ಮ...
November 03, 11:54 AM   |   By Admin
ಇಂಡಿಯನ್ ಸಕ್ಕರೆ ಕಾರ್ಖಾನೆ ಮೋಳಿ ಪೂಜೆ
ಪ್ರತಿ ಟನ್ ಕಬ್ಬಿಗೆ ರೂ.2255 ಬೆಲೆ ಘೋಷಣೆಚಡಚಣ: ಶ್ರೀ ದತ್ತ ಇಂಡಿಯಾದ ಹಾವಿನಾಳ ಇಂಡಿಯನ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿಗೆ ಕಬ್ಬು ಕಳುಹಿಸುವ ರೈತರ ಪ್ರತಿ ಮೆ.ಟನ್ ಕಬ್ಬಿಗೆ ...
November 03, 11:50 AM   |   By Admin
ನ.6ರಂದು ನಗರದ 52 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ
ಪರೀಕ್ಷಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಸುವ್ಯವಸ್ಥಿತ ಪರೀಕ್ಷೆ ನಡೆಸಲು -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆವಿಜಯಪುರ ನ.02:  ಇದೇ ನವೆಂಬರ್ 6 ರಂದು ನ...
November 03, 10:49 AM   |   By Admin
ದಿ.ಸದಾಶಿವ ಜಿತ್ತಿ ಅಗಲಿಕೆಯಲ್ಲ, ನಮ್ಮೆಲ್ಲರ ಹೃದಯದಲ್ಲಿದ್ದಾರೆ
ಚಡಚಣ ಃ ತಾಲೂಕಿನ ಗಡಿನಾಡಿನ ಲೋಣಿ ಬಿಕೆ ಗ್ರಾಮದ ಜಿತ್ತಿಯವರ ಕುಟುಂಬ ಈ ಭಾಗದಲ್ಲಿತನ್ನದೇ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ತಂದೆ ಹಣಮಂತರಾಯ ಜಿತ್ತಿಯವರ ಮಾರ್ಗದರ್ಶನದಲ್ಲ...
November 02, 08:49 PM   |   By Admin
ರೇಲ್ವೆ ಮೇಲ್ಸೇತುವೆ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ವಿಜಯಪುರ02: ನಗರದಲ್ಲಿ ನಡೆಯುತ್ತಿರುವ ಇಬ್ರಾಹಿಂಪೂರ ರೇಲ್ವೇಗೇಟ್ ಮೇಲ್ಸೇತುವೆ ಕಾಮಗಾರಿಯನ್ನು ನವೆಂಬರ್ ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾ...
November 02, 07:37 PM   |   By Admin
ನ.4 ರಂದು ಓಪಿಎಸ್ ಸಂಕಲ್ಪಯಾತ್ರೆ: ಪೂರ್ವಭಾವಿ ಸಭೆ
ವಿಜಯಪುರ : ರಾಜ್ಯ ಸರಕಾರಿ ನೌಕರರ ಸಂಧ್ಯಾಕಾಲದಲ್ಲಿ ತೆಗೆದುಕೊಳ್ಳುವ ಹಳೆ  ಪಿಂಚಣಿ ಯೋಜನೆ(ಓ.ಪಿ.ಎಸ್) 2006 ರಿಂದ ರದ್ದು ಮಾಡಿ,  ನೂತನ ಪಿಂಚಣಿ ಯೋಜನೆ ಜಾರಿಗೆ ತಂದಿದ್...
November 02, 05:14 PM   |   By Admin

ಇತ್ತೀಚಿನ ಸುದ್ದಿ