ಬಡ ಕಾರ್ಮಿಕರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವ ಗಾರ್ಮೆಂಟ್ಸ್ ಉದ್ದಿಮೆದಾರರು
ಶಶಿಧರ ಶಿರಸಂಗಿಶಿರಹಟ್ಟಿ 18: ಕೊರೊನಾ ವೈರಸ್ ಹರಡದಂತೆ ರಾಜ್ಯ ಸಕರ್ಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಸಂಗತಿ. ಇದೇ ಉದ್ದೇಶದಿಂದ ನೂರಾರು, ಸಾವಿರಾರು ಮಂದಿ ಸೇರು...
March 18, 03:10 PM   |   By Admin
ವಿದೇಶದಿಂದ ಬಂದವರ ಮಾಹಿತಿ ಕಲೆ: ಜಿಲ್ಲಾಧಿಕಾರಿ ಹಿರೇಮಠ
ಗದಗ 18: ಕೊಲ್ಲಿ ರಾಷ್ಟ್ರಗಳು ಸೇರಿದಂತೆ ವಿದೇಶಗಳಿಂದ ಜಿಲ್ಲೆಗೆ ಬಂದಿರುವ ಪ್ರತಿ ಪ್ರಯಾಣಿಕರ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಪೋಲಿಸ ಇಲಾಖೆಯ ಸಹಕಾರದೊಂದಿಗೆ ತಾಲೂಕು ಆರೋಗ್ಯಾಧಿಕ...
March 18, 03:02 PM   |   By Admin
ಶಾಂತಿ ಸೌಹಾರ್ದಯುತ ಹೋಳಿ ಆಚರಿಸಿ
ಗದಗ 09: ಹೋಳಿ ಆಚರಣೆಯ ಸಂದರ್ಭದಲ್ಲಿ ಒತ್ತಾಯ ಹಣ ವಸೂಲಿ ಅಥವಾ ಮೆರವಣಿಗೆ ವೇಳೆ ಡಿಜೆ ಬಳಸಿ ಸಾರ್ವಜನಿಕರಿಗೆ ತೊಂದರೆ ಮಾಡದೇ ಶಾಂತಿಯುತ ಹೋಳಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆಯ ಸಂದ...
March 09, 03:22 PM   |   By Admin
ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ
ಲೋಕದರ್ಶನ ವರದಿಶಿರಹಟ್ಟಿ 09: ಇಂದಿನ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆಯುವಂತಹ ಸವಾಲು ಸಕರ್ಾರದ ಮುಂದಿದ್ದು, ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಯ ಮಕ್ಕಳ ಸವರ್ಾಂಗೀಣ ಅಭ...
March 09, 03:20 PM   |   By Admin
ಹೋಳಿ ಹಬ್ಬ ಶಾಂತಿ ಸೌಹಾರ್ದತೆಯಿಂದ ಆಚರಿಸಿ
ಲೋಕದರ್ಶನ ವರದಿಶಿರಹಟ್ಟಿ 07: ರಾಷ್ಟ್ರೀಯ ಹಬ್ಬಗಳಲ್ಲೊಂದಾದ ಹೋಳಿ ಹಬ್ಬದ ಆಚರಣೆಯು ಶಾಂತಿ ಮತ್ತು ಮನರಂಜನೆಯ ಪ್ರತೀಕವಾಗಬೇಕು. ಹಬ್ಬ ಹರಿದಿನಗಳು ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದು...
March 07, 03:04 PM   |   By Admin
ಶ್ರವಣ ಶಕ್ತಿ ಉಳಿಸಿಕೊಳ್ಳುವದು ಬಹಳ ಮುಖ್ಯ: ಡಾ. ಬಸರೀಗಿಡದ
ಗದಗ 07: ಜಿಲ್ಲಾ ಮಟ್ಟದ ರಾಷ್ಟ್ರೀಯ ವಿಶ್ವ ಶ್ರವಣ ದಿನ/ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮವನ್ನು ದಿ. 7ರಂದು ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಡಾ. ಸತೀಶ ಸಿ. ...
March 07, 03:03 PM   |   By Admin
ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡಿಸುವುದು ಮುಖ್ಯ: ಕ್ಷೇತ್ರ ಶಿಕ್ಷಣಾಧಿಕಾರಿ ಸಾಲಿಮಠ
ಲೋಕದರ್ಶನ ವರದಿಶಿರಹಟ್ಟಿ 06: ನಮ್ಮ ದೇಶ ಸುಸಂಸ್ಕೃತಿಯಿಂದ ಕೂಡಿದ ದೇಶ, ಪ್ರತಿಯೊಂದು ಕುಟುಂದ ಹಾಗೂ ಪ್ರತೀ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿ ಹಾಗೂ ಸಾಹಿತ್ಯದ ಅರಿವು ಮೂಡಿಸುವುದರಿ...
March 06, 03:01 PM   |   By Admin
ಪರೀಕ್ಷೆ ಭಯಬೇಡ ಸಿದ್ಧತೆಯಿರಲಿ: ಜಿಪಂ ಅಧ್ಯಕ್ಷ ಪಾಟೀಲ್
ಗದಗ ನರಗುಂದ 06: ತಾಲ್ಲೂಕಿನ ಪ್ರಾಥಮಿಕ, ಪ್ರೌಢಶಾಲೆ, ವಸತಿ ಶಾಲೆಗಳು, ಬೆನಕನಕೊಪ್ಪನ ಗ್ರಾಮದಲ್ಲಿರುವ ಮೊರಾರ್ಜಿ  ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ...
March 06, 02:59 PM   |   By Admin
ಬದುಕಿನ ಸುರಕ್ಷಿತೆಗೆ ಕಾನೂನಿನ ಜ್ಞಾನ ಅವಶ್ಯ
ಗದಗ 05: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಪೂಜ್ಯಭಾವನೆಯಿಂದ ಕಾಣುತ್ತೇವೆಯಾದರೂ ನಾಲ್ಕು ಗೋಡೆಗಳ ಮಧ್ಯೆ ಬಂಧಿತಳಾಗಿ ಉಸಿರು ಕಟ್ಟಿದ ವಾತಾವರಣದಲ್ಲಿ ಬದುಕುತ್ತಿದ್ದಾಳೆ. ರಾಜಾರಾ...
March 05, 03:19 PM   |   By Admin
ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಿ: ಎಚ್.ಪಾಟೀಲ್
ಗದಗ, ಮುಂಡರಗಿ 05: ಮುಂಡರಗಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ವಸತಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ  ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂ...
March 05, 03:17 PM   |   By Admin

ಇತ್ತೀಚಿನ ಸುದ್ದಿ