ನರೇಗಾ ಕಾಮಗಾರಿ ಗುಣಮಟ್ಟ ಪರೀಶೀಲಿಸಿದ ಜಿಪಂ ಸಿಇಒ ಭರತ್‌ಎಸ್‌
ಗಜೇಂದ್ರಗಡ  04: ಮಹಾತಾ ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ವಿವಿಧಗ್ರಾಮ ಪಂಚಾಯತಿಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರೀಶೀಲಿಸಲು ಗುರು...
July 04, 01:07 PM   |   By Admin
ಮಾಧ್ಯಮದವರನ್ನು ದೂರವಿಟ್ಟು ಪ.ಪಂ. ಸಾಮನ್ಯ ಸಭೆ: ಭ್ರಷ್ಟಾಚಾರ ಮುಚ್ಚಿಕೊಳ್ಳುವ ಯತ್ನ : ವಿಪ ಸದಸ್ಯರು ಆರೋಪ
ನರೇಗಲ್ 04: ಸ್ಥಳೀಯ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಕಡತಗಳ ಜತೆ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಕೋಟ್ಯಂತರ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿಪಕ್ಷಗಳು ಆರೋಪ ಮಾಡುತ...
July 04, 12:20 PM   |   By Admin
ಕೇಂದ್ರ ಸರ್ಕಾರದ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ
ಗದಗ ಜುಲೈ 4: ಕೃಷಿಯಲ್ಲಿ ಮಣ್ಣು ಆರೋಗ್ಯವು ಪ್ರಮುಖ ಪಾತ್ರ ವಹಿಸಿದ್ದು, ಸಮತೋಲನ ಗೊಬ್ಬರ ಬಳಕೆ ಮತ್ತು ಮಣ್ಣು ಆರೋಗ್ಯದ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ರೈತರಲ್ಲಿ ಜಾಗೃತ...
July 04, 09:26 AM   |   By Admin
ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ
ಗದಗ ಜುಲೈ 4: ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲ ಅವರ...
July 04, 07:50 AM   |   By Admin
ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು
ಗದಗ:03:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಗದಗ 2024-2029ನೇ ಸಾಲಿನ ಉಳಿದ ಅವಧಿಯ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ  ಚುನಾವಣೆಯಲ್ಲಿ ಭರ್ಜರಿ ಗೆಲುವು ...
July 03, 02:26 PM   |   By Admin
ಆಗಷ್ಟ 3 ರಂದು ಕುರುಬ ಸಮಾಜದ ರಾಜ್ಯಮಟ್ಟದ ವಧು-ವರರ ಸಮಾವೇಶ : ರುದ್ರಣ್ಣ ಗುಳಗುಳಿ
ಗದಗ  03: ಹಾಲುಮತ ಮಹಾಸಭಾ ಜಿಲ್ಲಾ ಘಟಕ ಹಾಗೂ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಇದೇ  ಆಗಷ್ಟ 3 ರಂದು  ಬೆಳಿಗ್ಗೆ 10 ಗಂಟೆಗೆ ನಗರದ ಮುಳಗುಂದ ರಸ್ತ...
July 03, 01:11 PM   |   By Admin
ಭಾರತೀಯ ಸೇನೆಗೆ ಆಯ್ಕೆ: ಮದಗಾರ ಕುಟುಂಬದಿಂದ ಸನ್ಮಾನ
ಗಜೇಂದ್ರಗಡ 03: ಭಾರತಾಂಬೆ ಸೇವೆ ಮಾಡಲು ನಮ್ಮ ತನು, ಮನ, ಧನ ಅರ​‍್ಿಸಿಕೊಳ್ಳುವುದು ಅವಶ್ಯಕವೆಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಹೇಳಿದರು. ಸ್ಥ...
July 03, 08:45 AM   |   By Admin
ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆಗಾಗಿ ಸಲಹೆ
ಗದಗ 2:  ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ ಮೆಕ್ಕೆಜೋಳದ ಬಿತ್ತನೆ ಪ್ರದೇಶ 115700 ಹೆ. ಗುರಿಯಿದ್ದು ಇದುವರೆಗೆ 125721 ಹೆ. ಶೇ.9ರಷ್ಟು ಅಧಿಕ ಬಿತ್ತನೆಯಾಗಿದೆ. ಜಿಲ್ಲೆಯಾದ...
July 02, 02:46 PM   |   By Admin
ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ವ್ಯವಸ್ಥಿತವಾಗಿ ಜರುಗಿಸಿ; ಜಿಲ್ಲಾಧಿಕಾರಿ
ಗದಗ 01:  ಜಿಲ್ಲೆಯಲ್ಲಿ  ಜುಲೈ 5 ರಿಂದ 12 ರವರೆಗೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿ 3  ಪರೀಕ್ಷೆಗಳು ಜರುಗಲಿದ್ದು  ಪರೀಕ್ಷೆಗಳನ್ನು  ವ್ಯವಸ್ಥಿ...
July 01, 01:43 PM   |   By Admin
ಸಫಾಯಿ ಕರ್ಮಚಾರಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ; ಜಿಲ್ಲಾಧಿಕಾರಿ
ಗದಗ 01: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ತಲುಪಿಸುವಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಅವರಿಗೆ ದೊರಕಬೇಕಾದ ...
July 01, 01:42 PM   |   By Admin

ಇತ್ತೀಚಿನ ಸುದ್ದಿ