ನಾಗಾವಿ ಗ್ರಾಮದಲ್ಲಿ ಮಾನುಳ್ಳವರ ಮನೆತನ ನಾಟಕ ಪ್ರದರ್ಶನ ಜ.3ಕ್ಕೆ
ಗದಗ 31: ಸಾಧು ಸತ್ಪುರುಷರ ತಪೋಭೂಮಿ ಗದಗ ತಾಲೂಕು ನಾಗಾವಿ ಗ್ರಾಮದ ಸುಕ್ಷೇತ್ರ  ರೇಣುಕಾದೇವಿ ಜಾತ್ರೆ ನಿಮಿತ್ತ ಜ.3 ರಂದು ಶನಿವಾರ ರಾತ್ರಿ 10 ಗಂಟೆಗೆ ಗ್ರಾಮದ ರೇಣುಕಾದೇವಿ ರ...
December 31, 08:15 PM   |   By Admin
ಜನವರಿ 1 ರಿಂದ 31 ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆರಸ್ತೆ ಸುರಕ್ಷತೆ ನಿಯಮ ಪಾಲನೆ ಅತ್ಯಗತ್ಯ: ಶಶಿಧರ್ ಶೆಟ್ಟಿ
               ಗದಗ 31:  ರಸ್ತೆ ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಅಪಘಾತವಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ...
December 31, 07:17 PM   |   By Admin
ಸಮಾಜದ ಹಿರಿಯರ ಮೇಲೆ ದೌರ್ಜನ್ಯ: ದುಷ್ಟ ಶಕ್ತಿಗಳ ವಿರುದ್ಧ ಗದಗ ಜಿಲ್ಲಾ ಸವಿತಾ ಸಮಾಜದ ಎಚ್ಚರಿಕೆ : ಕೃಷ್ಣ ಹಡಪದ
             ಗದಗ 31: ಗದಗ ಜಿಲ್ಲಾ ಸವಿತಾ ಸಮಾಜದ ಗಮನಕ್ಕೆ ಬಂದಿರುವಂತೆ, ಬೆಟಗೇರಿ ಸವಿತಾ ಸಮಾಜದಲ್ಲಿ ಕೆಲವು ದುಷ್ಟ ಶಕ್ತಿಗಳು ಸಮಾಜದ ...
December 31, 07:14 PM   |   By Admin
ಕಾರ್ಯನಿರತ ಪತ್ರಕರ್ತರಸಂಘದಲ್ಲಿ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆ: ರಾಜು ಹೆಬ್ಬಳ್ಳಿ
ಗದಗ  31: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಹಿತ ಕಾಯುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕೆ ಪೂರಕವಾಗ...
December 31, 07:01 PM   |   By Admin
ಸಹಕಾರ ಸಂಸ್ಥೆಗಳ ಏಳ್ಗಗೆ ಆಡಳಿತ ಮಂಡಳಿ ತೀರ್ಮಾನಗಳು ಬಹು ಮಖ್ಯ
ಗದಗ 31 : ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಗದಗ ಇವರುಗಳ ಸಂಯುಕ್ತ ಆಶ್ರಯ...
December 31, 06:35 PM   |   By Admin
ಗದಗ ಜಿಲ್ಲೆಯಲ್ಲಿ ಗೃಹಲಕ್ಷ್ಮೀ : 79125 ಫಲಾನುಭವಿಗಳಿಗೆ ಪಾವತಿ
 ಗದಗ  31: ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸೆಪ್ಟೆಂಬರ್ 2025 ರ ಮಾಹೆಯವರೆಗೆ ತಲಾ 2,000 ರೂ.ಗಳಂತೆ ಗದಗ ತಾಲೂಕಿನ 79125 ಫಲಾನುಭವಿಗಳಿಗೆ  15.82 ಕೋಟಿ ...
December 31, 06:14 PM   |   By Admin
ಇಂದು ಬೆಟಗೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ
ಬೆಟಗೇರಿ 31 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದವರ ಸಹಯೋಗದಲ್ಲಿ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದ ಸಭಾಂಗಣದಲ್ಲಿ ಜ.1ರಂದು ಮುಂಜಾನೆ 10 ಗಂಟೆಗೆ ...
December 31, 04:38 PM   |   By Admin
ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ಪ್ರತಿಯೊಬ್ಬರ ಕರ್ತವ್ಯ
ಗದಗ 31: ಭೂ"ುಯ ಮೇಲಿನ ಸಕಲ ಜೀ"ಗಳಿಗೂ ನೀರು ಅತ್ಯಂತ ಅಗತ್ಯವಾಗಿದ್ದು, ನಮ್ಮ ಪ್ರತಿಯೊಂದು ಧಾ"ುರ್ಕ ಮತ್ತು ಲೌಕಿಕ ಕಾರ್ಯಕ್ಕೆ ನೀರು ಮೂಲಾಧಾರವಾಗಿದೆ. ಎಂತಲೇ ನಮ್ಮ ಪೂರ್ವಜರು ನೀರಿ...
December 31, 02:29 PM   |   By Admin
ಕೌಶಲ್ಯವಂತರ ಕಾಲವಿದುಜಿಪಂ ಉಪ ಕಾರ್ಯದರ್ಶಿ ಸಿ.ಆರ್‌. ಮುಂಡರಗಿ ಅಭಿಮತ 30ದಿನಗಳ ಉನ್ನತಿ ತರಬೇತಿಗೆ ಚಾಲನೆ
                       ಗದಗ 30 :  ಗ್ರಾಮೀಣರ ಕೌಶಲ್ಯ ಗುರುತಿಸಿ ಜೀವನೋಪಾಯಕ್ಕೆ ಅಗತ್ಯವಾದ ತರಬೇತ...
December 30, 03:10 PM   |   By Admin
ಸಮಾಜಮುಖಿ ವ್ಯಕ್ತಿತ್ವ ವಿಕಸನಕ್ಕೆ ಎನ್‌.ಎಸ್‌.ಎಸ್‌. ಸಹಕಾರಿ
 ಗದಗ 29: ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸಿನ ಆಶಯದಂತೆ ಭಾರತ ಸರ್ಕಾರವು 1969ರ ಸೆಪ್ಟೆಂಬರ್ 24ರಂದು ಆರಂಭಿಸಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಯುವಕರು ಸ್ವ...
December 29, 03:13 PM   |   By Admin

ಇತ್ತೀಚಿನ ಸುದ್ದಿ