ಬೀದಿ ಬದಿ ವ್ಯಾಪಾರ ಸಮಿತಿಯಿಂದ ಅಭಿನಂದನಾ ಸಮಾರಂಭ
ಕೊಪ್ಪಳ 30: ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ 2019 ರ ಅನ್ವಯ ನೂತನವಾಗಿ ಆಯ್ಕೆಯಾಗಿರುವ ಕೊಪ್ಪಳ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಿಂದ ಫೆ.01 ರ ಶನಿವಾರ ಬೆಳಿಗ್ಗೆ 11 ಗಂಟ...
January 30, 11:27 AM   |   By Admin
ಶ್ರೀನಿವಾಸ ಮತ್ತು ವಿದ್ಯಾವತಿ ಚಿತ್ರಗಾರ ದಂಪತಿಗಳಿಗೆ ಸನ್ಮಾನ
ಕೊಪ್ಪಳ 30: ನೆರೆ ರಾಷ್ಟ್ರ ನೇಪಾಳ ದೇಶದ ಫೋಕಾರ್ ಮಹಾ ನಗರದಲ್ಲಿ ಜ.12 ರಿಂದ ಜರುಗಿದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಕಿನ್ನಾಳ ಚಿತ್ರಕಲೆಯ ಬಗ್ಗೆ ಶ್ರೀನಿವಾಸ ಚಿತ್ರಗಾರ ಹಾಗೂ ಅವರ...
January 30, 11:26 AM   |   By Admin
ಸಿದ್ಧರಾಮೇಶ್ವರರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಿ: ಎಸ್. ಪಾಟೀಲ
ಕೊಪ್ಪಳ 29: ಶಿವಯೋಗಿ ಸಿದ್ಧರಾಮೇಶ್ವರರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪ...
January 29, 02:38 PM   |   By Admin
ನೇಪಾಳದ ನೆಲದಲ್ಲಿ ಕೊಪ್ಪಳದ ಕನ್ನಡದ ಕಂಪು
ಲೋಕದರ್ಶನ ವರದಿಕೊಪ್ಪಳ 29: ನೆರೆ ರಾಷ್ಟ್ರ ನೇಪಾಳ ದೇಶದ ಫೋಕಾರ್ ಮಹಾ ನಗರದಲ್ಲಿ ಜ. 12ರಿಂದ ಜರುಗಿದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯಿಂದ ಹಲವರು ಭಾಗವಹಿಸಿ ಕಾರ್ಯ...
January 29, 02:35 PM   |   By Admin
ಫೆ. 2ರಂದು ಜೆ.ಪಿ. ನಾರಾಯಣಸ್ವಾಮಿಯವರ ಜನ್ಮ ದಿನಾಚರಣೆ
ಲೋಕದರ್ಶನ ವರದಿಕೊಪ್ಪಳ 29: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಆರ್ಯ ಈಡಿಗ ಮಹಾಸಂಸ್ಥಾನ ಆವರಣದಲ್ಲಿ ಫೆ. 02ರಂದು ಶ್ರೀ ಜೆ.ಪಿ.ನಾರಾಯಣಸ್ವಾಮಿಯವರ 68ನೇ ಹುಟ್ಟುಹಬ್...
January 29, 02:32 PM   |   By Admin
ಬಾಲಂದಿರದ ಸಿಬ್ಬಂದಿ ಮಕ್ಕಳ ಗುರಿ ಸಾಧನೆಗೆ ಉತ್ತಮ ಮಾರ್ಗದರ್ಶನ ನೀಡಿ: ಶೇಖರಗೌಡ
ಕೊಪ್ಪಳ 29: ಬಾಲಮಂದಿರದ ಸಿಬ್ಬಂದಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದರ ಜೊತೆಗೆ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಗುರಿ ಸಾಧನೆ ಮಾಡಲು ಉತ್ತಮ ಮಾರ್ಗದರ್ಶನ ನೀಡಬೇಕು ಎ...
January 29, 02:30 PM   |   By Admin
ಫೆ. 01ರಂದು ಅರ್ಥಪೂರ್ಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆಗೆ ನಿರ್ಧಾರ
ಕೊಪ್ಪಳ 28: ಫೆಬ್ರವರಿ. 01 ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.ಜಿ...
January 28, 01:45 PM   |   By Admin
ಆರೋಗ್ಯ ಯೋಜನೆ ಬಳಕೆ ಮಾಡಿಕೊಳ್ಳಿ : ಡಾ.ಲಿಂಗರಾಜ್
ಕೊಪ್ಪಳ 28: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು  ಜಿಲ್ಲಾ ಆರೋಗ್ಯ ಮ...
January 28, 01:41 PM   |   By Admin
ಫೆ.13 ರಿಂದ ಮರ್ಧಾನೆಗೈಬ್ ದರ್ಗಾದ ಉರುಸ್ ಆಚರಣೆ
ಕೊಪ್ಪಳ ಜ.28: ನಗರದ ಹೊರ ವಲಯದ ಹುಲಿಕೆರೆ ರಸ್ತೆಯಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿರುವ ಪುರಾತನ ಕಾಲದ ಐತಿಹಾಸಿಕ ಪ್ರಸಿದ್ಧ ಸರ್ಕಾರ್ ಸಯ್ಯದ್ ಮಧರ್ಾನೆಗೈಬ್ ವಾಸಲಾನೆಹಖ್ ಖಲಂದರ್ ...
January 28, 01:39 PM   |   By Admin
ಉದ್ಯೋಗಾಕಾಂಕ್ಷಿಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸಬೇಕು: ಸುನೀಲ್ಕುಮಾರ್
ಕೊಪ್ಪಳ 28: 2020ನೇ ಸಾಲಿನ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಫೆಬ್ರವರಿ ಕೊನೆಯವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ವರ್...
January 28, 01:37 PM   |   By Admin

ಇತ್ತೀಚಿನ ಸುದ್ದಿ