ಹೆಲ್ಮೆಟ್ ಜೀವ ರಕ್ಷಿಸುವ ಕವಚ! ಧರಿಸಿ ಸುರಕ್ಷಿತವಾಗಿರಿ: ಪಿಎಸ್‌ಐ ಮಂಜುನಾಥ ಗೌಡರ

ಲೋಕದರ್ಶನ ವರದಿ ಮುಂಡಗೋಡ 12 : ಹೆಲ್ಮೆಟ್ ಧರಿಸದೇ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಮುಂಡಗೋಡ ಪೊಲೀಸರು ಬಿಗಿ ಕಾರ್ಯಾಚರಣೆ ನಡೆಸಿದ್ದು…

ತಂಬಾಕು ನಿಯಮ ಉಲ್ಲಂಘನೆ: 1,100 ದಂಡ ವಸೂಲಿ

ಮುಂಡಗೋಡ 12 : ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಹಾಗೂ ಜಿಲ್ಲಾ ಆಡಳಿತದ ನಿರ್ದೇಶನದಂತೆ ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮತ್ತು ಬಳಕೆ ಕುರಿತ ವಿಶೇಷ ದಾಳಿ…

ಕೊಂಕಣ ರೈಲ್ವೆಗಾಗಿ ಭೂಮಿ ಕಳೆದು ಕೊಂಡಿದ್ದ 710 ಪ್ರಕರಣಗಳಿಗೆ ಪರಿಹಾರದ ಹಂತಕ್ಕೆ : ಸಂಸದ ಕಾಗೇರಿ

ಕಾರವಾರ 12 : ಕೊಂಕಣ ರೈಲ್ವೆ ಮಾರ್ಗಕ್ಕಾಗಿ 26 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ 800 ನಿರಾಶ್ರಿತರು ಹಾಗೂ ಭೂಮಾಲಕರಿಗೆ ಪರಿಹಾರ ನೀಡುವ ಕೊನೆಯ ಹಂತದ ಪ್ರಯತ್ನಗಳು ಸಾಗಿವೆ…

ಗ್ಯಾರಂಟಿ ಹೆಸರಲ್ಲಿ ಬಂದ ಕಾಂಗ್ರೆಸ್ ಸರ್ಕಾರ : ಸಂಸದ ವಿಶ್ವೇಶ್ವರ ಹೆಗಡೆ

ಕಾರವಾರ 11 : ರಾಜ್ಯ ಸರ್ಕಾರವು ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಸರ್ಕಾರ ಉಳಿಯುವುದು ಗ್ಯಾರಂಟಿ ಇಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭವಿಷ್ಯ ನುಡಿದರು…

ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕೌಶಲ್ಯಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಏಕಕಾಲದಲ್ಲಿ 16 ಹೆಬ್ಬಾವಿನ ಮರಿಗಳು ಪತ್ತೆ

ದಾಂಡೇಲಿ 10: ದಾಂಡೇಲಿಯ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕೌಶಲ್ಯಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಏಕಕಾಲದಲ್ಲಿ 16 ಹೆಬ್ಬಾವಿನ…

ನಿಷೇಧಿತ ಪ್ಲಾಸ್ಟಿಕ್ ವಿರೋಧಿ ಕಾರ್ಯಾಚರಣೆ

ದಾಂಡೇಲಿ 9: ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ನಗರ ನಿರ್ಮಾಣದ ಉದ್ದೇಶದಿಂದ ದಾಂಡೇಲಿ ನಗರಸಭೆ ನಡೆಸುತ್ತಿರುವ ನಿಷೇಧಿತ ಪ್ಲಾಸ್ಟಿಕ್ ವಿರೋಧಿ ಕಾರ್ಯಾಚರಣೆ ಮತ್ತೊಮ್ಮೆ…

ಕಡವಾಡ -ಸುಂಕೇರಿ : ಬಳಕೆ ಮಾಡದ ಹಳೆಯ ಸೇತುವೆ ಕುಸಿತ

ಕಾರವಾರ 09: ಕಾರವಾರದ ಸುಂಕೇರಿ- ಕಡವಾಡ ಗ್ರಾಮಗಳನ್ನು ಬೆಸೆಯುತ್ತಿದ್ದ, ಬಳಕೆ ಮಾಡದೇ ಹಾಗೆ ಬಿಟ್ಟಿದ್ದ ಹಳೆಯ ಸೇತುವೆ ನಿನ್ನೆ ರಾತ್ರಿ ಕುಸಿದಿದೆ. ಕಾಳಿ ನದಿ ಹಿನ್ನೀರಲ್ಲಿ ಈ…

ಮುಂಡಗೋಡ ನೂತನ ತಹಶೀಲ್ದಾರರಾಗಿ ಎಸ್‌.ಎ. ಪ್ರಸಾದ್ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ ಮುಂಡಗೋಡ 09: ಉಡುಪಿಯ ಜಿಲ್ಲೆಯ ಹೆಬ್ರಿ ತಾಲೂಕಿನಿಂದ ವರ್ಗಾವಣೆಯಾಗಿ ಮುಂಡಗೋಡಗೆ ಬಂದಂತಹ ತಹಶೀಲ್ದಾರ ಎಸ್‌.ಎ. ಪ್ರಸಾದ ರವರು ಸೋಮವಾರ ತಹಶೀಲ್ದಾರ ಕಚೇರಿಗೆ…

ಸಮಾಜಕಾರ್ಯ ಶಿಬಿರವು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುತ್ತದೆ : ಶಾಂತಾರಾಮ್ ಸಿದ್ದಿ

ಲೋಕದರ್ಶನ ವರದಿ ಮುಂಡಗೋಡ, 09 : ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಬಹು ಮುಖ್ಯವಾದ ಅಂಶವಾಗಿದೆ. ಜೀವನದಲ್ಲಿ ಕಷ್ಟವನ್ನು ಅನುಭವಿಸಿದವರು ಗೆಲುವನ್ನು…

ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಎಸ್‌.ಡಿ. ಮುಡೆಣ್ಣವರಿಗೆ ಅಭಿನಂದನೆ

ಮುಂಡಗೋಡ 08: ಹಾವೇರಿ ಜಿಲ್ಲಾ ಸಾಹಿತ್ಯಾಸಕ್ತ ಅಭಿಮಾನಿಗಳ ಬಳಗದ ವತಿಯಿಂದ ಮುಂಡಗೋಡ ಪಟ್ಟಣದ ಪರೀವೀಕ್ಷಣ ಮಂದಿರದಲ್ಲಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ…

ಸಾಗರ ಪರಿಸರ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿ: ಡಿಎಫ್ ಒ ಮಾರಿಯಪ್ಪ

ಕಾರವಾರ 08: ಕಡಲ ಕಡಲಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಕರ್ನಾಟಕವು ಮಹತ್ತರ ಸಾಧನೆಯನ್ನು ಕೈಗೊಂಡಿದ್ದು, ಸಾಗರ ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ವಾಗಿಸಲು ಅಣಿಯಾಗಿದೆ…

ರಸ್ತೆ ಗುಂಡಿಗಳನ್ನು ಮುಚ್ಚಲು ಆಗ್ರಹ

ಲೋಕದರ್ಶನ ವರದಿ ದಾಂಡೇಲಿ 08: ಹಳೆದಾಂಡೇಲಿ ವಿವಿಧ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಹಲವೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ. ಇದರಿಂದ ದ್ವಿ ಚಕ್ರವಾಹನ ಸವಾರರು…

ಸುದ್ದಿ ಓದಿ