ಜಿಲ್ಲಾಡಳಿತ ವತಿಯಿಂದ ಬಾಬು ಜಗಜೀವನರಾಂ ಜಯಂತಿ
ಹಾವೇರಿ:ಎ. 05:   ಜಿಲ್ಲಾಡಳಿತ ವತಿಯಿಂದ ದೇಶದ ಮಾಜಿ ಉಪ ಪ್ರಧಾನ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 113ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಧಿಕಾರ...
April 05, 03:13 PM   |   By Admin
ಕೋವಿಡ್-19 ಸೋಂಕು ಪೀಡಿತರ ತುತರ್ು ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಸಿದ್ಧತೆಗೆ ಸೂಚನೆ
ಹಾವೇರಿ:ಎ. 05   ಕೋವಿಡ್-19 ಸೋಂಕು ಪಿಡಿತರಿಗೆ ತುತರ್ು ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್-19 ಆಸ್ಪತ್ರೆಯನ್ನು ಗುರುತಿಸಿ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯದೊಂದಿಗೆ ...
April 05, 03:10 PM   |   By Admin
ಜಗಜೀವನ್ ರಾಮ್ ಭಾವಚಿತ್ರಕ್ಕೆ ಸಚಿವ ಬಿ.ಸಿ.ಪಾಟೀಲ್ ಅವರಿಂದ ಪುಷ್ಪನಮನ
ಹಾವೇರಿ, ಏ.5, ಬಾಬೂಜಿ ಎಂದೇ ಖ್ಯಾತರಾಗಿದ್ದ ದಲಿತ ನಾಯಕ ಮಾಜಿ ಉಪಪ್ರಧಾನಿ ದಿ.  ಜಗಜೀವನ ರಾಮ್ ಅವರ 113ನೇ ಜನ್ಮದಿನಾಚರಣೆಯನ್ನು ಹಿರೇಕೆರೂರು ತಾಲೂಕು ಕಚೇರಿಯಲ್ಲಿ  ತಾ...
April 05, 10:58 AM   |   By Admin
ಕ್ಷಯರೋಗಿಗೆ ಮನೆ ನಿರ್ಮಿಸಲು ಪ್ರಣವಾನಂದರಾಮ ಶ್ರೀಗಳ ಸಹಕಾರ
ಲೋಕದರ್ಶನವರದಿರಾಣೇಬೆನ್ನೂರು04: ತಾಲೂಕಿನ ಆರೇಮಲ್ಲಾಪೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಸಣ್ಣ ಗುಡಿಸಲಿನಲ್ಲಿ ಪತ್ನಿ ರೇಣುಕಳ ಜೊತೆಗೆ ಅನೇಕ ವರ್ಷಗಳಿಂದ ವಾಸವಾಗಿರುವ ಕ್ಷಯರೋಗಿ ಗುಡ...
April 04, 03:20 PM   |   By Admin
ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಶಾಸಕ ನೆಹರು ಓಲೇಕಾರ
ಹಾವೇರಿ:ಎ. 04:  ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕಾಮರ್ಿಕ ಇಲಾಖೆಯಿಂದ ಆಹಾರ ಸಾಮಗ್ರಿ ಪೊಟ್ಟಣಗಳ ವಿತರಣೆಯನ್ನು ಶಾಸಕರಾದ ನೆಹರು ಓಲೇಕಾ...
April 04, 03:17 PM   |   By Admin
ಲಾಕ್ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಕಾರ್ಖಾನೆಗಳ ಷರತ್ತುಬದ್ಧ ಆರಂಭಕ್ಕೆ ಸೂಚನೆ
ಹಾವೇರಿ:ಎ. 04:  ನೊವೆಲ್ ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾದ ಅಗತ್ಯ ವಸ್ತುಗಳ ಕಾಖರ್ಾನೆಗಳನ್ನು ಆರೋಗ್ಯ ಇಲಾಖೆಯ ಮಾರ್ಗಸ...
April 04, 03:15 PM   |   By Admin
ಜಿಲ್ಲೆಯ ಬಡವರಿಗೆ ಉಚಿತ ಹಾಲು ವಿತರಣೆಗೆ ಶಾಸಕರಿಂದ ಚಾಲನೆ
ಹಾವೇರಿ:ಎ. 04:  ಹಾವೇರಿ ಜಿಲ್ಲೆಯ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ, ನಿರಾಶ್ರಿತರಿಗೆ ಇಂದು ಸಕರ್ಾರದ ವತಿಯಿಂದ ಉಚಿತ ಹಾಲು ವಿತರಣೆಗೆ ಚಾಲನೆ ನೀ...
April 04, 02:51 PM   |   By Admin
ಕೊರೊನಾ ವೈರಸ್ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ
ಹಾವೇರಿ:ಎ. 04: ಕರೋನಾ ವೈರಸ್(ಕೋವಿಡ್-19) ಹರಡದಂತೆ  ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾವೇರಿ ಉಪವಿಭಾಗದ ವ್ಯಾಪ್ತಿಯ ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ, ಹಿ...
April 04, 02:49 PM   |   By Admin
ಕೃಷಿ ಸಚಿವರಿಂದ ಹಿರೇಕೆರೂರಿನಲ್ಲಿ ಬಡವರಿಗೆ ಉಚಿತ ಹಾಲು ವಿತರಣೆ
ಹಾವೇರಿ, ಏ. 4, ಲಾಕ್‌ಡೌನ್‌ನಿಂದಾಗಿ  ಜನರಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಉಚಿತ  ಹಾಲನ್ನು ವಿತರಿಸುವ...
April 04, 11:45 AM   |   By Admin
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದೇಸಾಯಿ ಸೂಚನೆ
ಹಾವೇರಿ:ಎ. 03: ಕರೋನಾ ವೈರಸ್ ಹರಡದಂತೆ ಹೆಚ್ಚಿನ ಕಾಳಜಿ ವಹಿಸಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಿ ಸಾಮಾಜಿಕ ಅಂತರ ಕಾಯ್ದುಕೊ...
April 03, 03:34 PM   |   By Admin

ಇತ್ತೀಚಿನ ಸುದ್ದಿ