ಮೋದಿಯವರಿಂದ ವಿಶ್ವಕ್ಕೆ ಮಾದರಿ ಸರ್ಕಾರ : ಶಾಸಕ ವಿರೂಪಾಕ್ಷಪ್ಪ
ಲೋಕದರ್ಶನವರದಿಬ್ಯಾಡಗಿ೨೧: ಕೊರೊನಾದಂತಹ ಆಥರ್ಿಕ ಸಂಕಷ್ಟ ಚೀನಾದೊಡನೆ ಯುದ್ಧ ಭೀತಿ ಇಂತಹ ಸಂಕಷ್ಟಗಳ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ...
June 21, 03:22 PM   |   By Admin
ಮಕ್ಕಳ ಭವಿಷ್ಯ ರೂಪಿಸುವ ಪರೀಕ್ಷೆ ಇದಾಗಿದೆ
ಲೋಕದರ್ಶನವರದಿರಾಣೇಬೆನ್ನೂರು ಜೂ.21: ಮಕ್ಕಳ ಭವಿಷ್ಯ ರೂಪಗೊಳ್ಳುವ ಸಂದರ್ಭದ ಪ್ರಥಮ ಹಂತದ ಈ ಎಸ್ಎಸ್ಎಲ್ಸಿ ಪರೀಕ್ಷೆಯೂ ಅತ್ಯಂತ ಆಶಾದಾಯಕವಾಗಿರುತ್ತದೆ.  ಆದರೆ, ಕೋವಿಡ್-19ನಿಂ...
June 21, 03:20 PM   |   By Admin
ನೂತನ ಕಟ್ಟಡ ಕಾಮಗಾರಿಗೆ ಶಾಸಕ ಅರುಣಕುಮಾರ ಭೂಮಿ ಪೂಜೆ
ಲೋಕದರ್ಶನವರದಿರಾಣೇಬೆನ್ನೂರು ಜೂ.21: ಇಲಾಖೆಗಳಿಗೆ ಮೂಲಭೂತ ಕಟ್ಟಡದೊಂದಿಗೆ ಸೌಲಭ್ಯವಿದ್ದರೇ, ಎಲ್ಲ ರೀತಿಯಲ್ಲಿ ನಾಗರೀಕ ಸೇವೆಯನ್ನು ನೀಡಲು ಸಾಧ್ಯವಾಗುವುದು ಎಂದು ಶಾಸಕ ಅರುಣಕುಮಾರ ...
June 21, 03:18 PM   |   By Admin
ತರಕಾರಿ ಹಾನಿ ಪರಿಹಾರ ಲೋಪ ಸರಿಪಡಿಸಲು ಆಗ್ರಹ
ಲೋಕದರ್ಶನವರದಿಹಾವೇರಿ12: ಕೊರೋನಾ ಮಹಾಮಾರಿಯಿಂದ ಸಂಪೂರ್ಣ ಲಾಕ್ಡೌನ್ ಪರಿಣಾಮ ಲಾಕ್ಡೌನ್ ಪರಿಣಾಮ ಜಿಲ್ಲೆಯ ರೈತರ ಬೆಳೆದ ಹಣ್ಣು, ತರಕಾರಿ, ಮೆನಸಿನಕಾಯಿ, ಸೇರಿದಂತೆ ಇತರೆ ಅಲ್ಪಾವಧಿ ...
June 12, 03:59 PM   |   By Admin
ವಿಆರ್ಡಿಎಲ್ ಪ್ರಯೋಗಾಲಯ ಶೀಘ್ರ ಆರಂಭ: ಜಿಲ್ಲಾಧಿಕಾರಿ
ಹಾವೇರಿ: ಜೂನ್ 12: ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.) ಸ್ಥಾಪನಾ ಕಾರ್ಯ ಅಂತಿಮ ಹಂತದಲ್ಲಿದ್ದು,  ಶೀಘ್ರವೇ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿ...
June 12, 03:57 PM   |   By Admin
ಪ್ರತಿ ಪರೀಕ್ಷಾಥರ್ಿಗೂ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯ: ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ
ಹಾವೇರಿ: ಜೂನ್ 12 ಇದೇ ಜೂನ್ 18 ರಂದು ನಡೆಯುವ ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ವಿಷಯದ ಪರೀಕ್ಷೆಯಿಂದ ಯಾವುದೇ ವಿದ್ಯಾಥರ್ಿ ಮಾಹಿತಿಯ ಕೊರತೆ ಸಾರಿಗೆ ವ್ಯವಸ್ಥೆಯ ಅನಾನುಕೂಲತೆಯಿಂದ ಪರ...
June 12, 03:56 PM   |   By Admin
ಜನರಿಗೆ ಸಮರ್ಪಕ ಮಾಹಿತಿ ನೀಡಿ, ಕಚೇರಿಗೆ ಬಂದಾಗ ತಾಳ್ಮೆಯಿಂದ ಉತ್ತರಿಸಿ
ಹಾವೇರಿ: ಜೂನ್ 12: ವಿವಿಧ ಮಾಹಿತಿ ಕೇಳಿ ಸಕರ್ಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಿ. ಜನರಿಗೆ ಸಮರ್ಪಕ ಮಾಹಿತಿ ನೀಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ...
June 12, 03:48 PM   |   By Admin
ಬಿಜೆಪಿ ತಾರತಮ್ಯ ನೀತಿ ಅನುಸರಿಸುತ್ತಿದೆ: ಡಾ. ಕುಬೇರಪ್ಪ
ರಾಣೇಬೆನ್ನೂರು: ಜೂ.10: ಜೂನ್ ತಿಂಗಳಿನಲ್ಲಿ  ನಡೆಯಲೇಬೇಕಾಗಿದ್ದ ರಾಜ್ಯದ ಪದವೀಧರ ಹಾಗೂ ಶಿಕ್ಷಕರ ಚುನಾವಣೆಯನ್ನು ಕೋವಿಡ್ ಕಾರಣ ನೀಡಿ ಮುಂದೂಡಿರುವುದು ಬಿಜೆಪಿ ಹಾಗೂ ಚುನಾವಣಾ...
June 10, 03:34 PM   |   By Admin
ಆಶಾ ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆ ಬಯಸುವುದಿಲ್ಲ
ಲೋಕದರ್ಶನವರದಿರಾಣೇಬೆನ್ನೂರು: ಜೂ.10: ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕೋವಿಡ್-19 ವೈರಸ್ ಮಹಾಮಾರಿ ರೋಗವು ತನ್ನ ಕಬಂದ ಬಾಹು ಚಾಚಿದೆ.   ರಾಜ್ಯದಲ್ಲಿ ಅನಿರೀಕ್ಷಿತ ಬೆಳ...
June 10, 03:33 PM   |   By Admin
ಶಿಗ್ಗಾವಿ: ವರುಣಾ ಬೀಜಕ್ಕೆ ಹೈರಾಣಾದ ರೈತ
ಲೋಕದರ್ಶನ ವರದಿ ಶಿಗ್ಗಾವಿ 09: ವರುಣಾ ಕಂಪನಿಯ ಸೋಯಾಬೀನ್ ಬೀಜ ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಿತ್ತಿದ್ದ ಬೀಜ ಬೆಳೆಯುತ್ತಿಲ್ಲ ಎಂದು ತಾಲೂಕಿನ ಮುಗಳಿ ಹಾಗೂ ಇನ್ನೂ ಹಲವಾರು ಗ...
June 09, 03:29 PM   |   By Admin

ಇತ್ತೀಚಿನ ಸುದ್ದಿ