ಅಸಿಲ್ ಕ್ರಾಸ್ ನಾಟಿ ಕೋಳಿ ತಳಿಯು ಮಹಿಳಾ ಫಲಾನುಭವಿಗಳಿಗೆ ವರದಾನ
ಹಾವೇರಿ: ಜು.17: ಅಸಿಲ್ ಕ್ರಾಸ್ ನಾಟಿ ಕೋಳಿ ತಳಿಯು ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳಿಗೆ ವರದಾನವಾಗಿದೆ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು. ನಗರದ ಪಶುಪಾಲನಾ ಮತ್ತು ಪ...
July 17, 09:10 PM   |   By Admin
ಕೃಷಿ ಹೊಂಡಗಳ ನಿಮರ್ಾಣ ಮಾಡದೇ ಅವ್ಯವಹಾರ: ಸಭೆಯಲ್ಲಿ ಚಚರ್ೆ
ಲೋಕದರ್ಶನ ವರದಿಶಿಗ್ಗಾವಿ 14:  ಕೃಷಿ ಇಲಾಖೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 184 ಕೃಷಿ ಹೊಂಡಗಳ ನಿಮರ್ಾಣ ಮಾಡಿದೆ. ಅದರಲ್ಲಿ 50 ರಿಂದ 60 ಹೊಂಡಗಳನ್ನು ನಿಮರ್ಾಣ ಮಾಡ...
July 14, 08:51 PM   |   By Admin
ನೂತನ ಶಾಲಾ ಕೊಠಡಿಗಳ ಉದ್ಘಾಟನೆ
ಲೋಕದರ್ಶನವರದಿಬ್ಯಾಡಗಿ14: ಕಳೆದ ಎರಡು ವರ್ಷಗಳಲ್ಲಿ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಈವರೆಗೂ 109 ಹೊಸ ಶಾಲಾ ಕೊಠಡಿಗಳು ಮಂಜೂರಾತಿಯಾಗಿದ್ದು,...
July 14, 08:50 PM   |   By Admin
ಬಸಾಪುರ ಕೋವಿಡ್ ಕೇರ್ ಸೆಂಟರ್ಗೆ ಡಿಸಿ ಭೇಟಿ
ಹಾವೇರಿ: ಜು.14: ಹಾವೇರಿ ತಾಲೂಕು ಬಸಾಪುರದ ಕಿತ್ತೂರ ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಭೇಟಿ ನೀಡಿ ಮೂಲ ...
July 14, 08:48 PM   |   By Admin
ಕೋವಿಡ್ ನಿಯಂತ್ರಣ ಕೃಷಿ ಚಟುವಟಿಕೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು
ಹಾವೇರಿ: ಜು.13: ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹಾವೇರಿ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲೆಯ ಕೋವಿಡ್ ವೈರಾಣು ನಿಯಂತ್ರಣ, ಮಳೆಯ ಪರಿಸ್ಥಿತಿ...
July 13, 08:51 PM   |   By Admin
ವಿಷಪೂರಿತ ಮಲ್ನಾಡ್ ಅವರೆ ಸೊಪ್ಪು ಸೇವಿಸಿದ 17 ಕುರಿ-ಮೇಕೆ ಸಾವು
ಲೋಕದರ್ಶನವರದಿರಾಣೆಬೆನ್ನೂರ. ಜು.10: ವಿಷಪೂರಿತ ಸೊಪ್ಪು (ಮಲ್ನಾಡ ಅವರೆ) ಸೇವಿಸಿ 30 ಕುರಿ ಮತ್ತು ಮೇಕೆಗಳು ಅಸ್ವಸ್ಥವಾಗಿ ಅವುಗಳಲ್ಲಿ 9 ಕುರಿಗಳು ಮತ್ತು 8 ಮೇಕೆಗಳು ಮೃತಪಟ್ಟ ಘಟನ...
July 10, 08:57 PM   |   By Admin
ಸಮುದಾಯ ಕೇಂದ್ರವನ್ನು ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳಿಸುವಂತೆ ಸಿಇಓ ಸೂಚನೆ
ಹಾವೇರಿ: ಜು.10: ರಟ್ಟಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತಂತೆ ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ...
July 10, 08:56 PM   |   By Admin
ಎಲ್ಲ ತಾಲೂಕಾ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳಿಸಿ:ಡಿಸಿ
ಹಾವೇರಿ: ಜು.10: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ತ್ವರಿತವಾಗಿ ತಾಲೂಕಾ ಕೋವಿಡ್ ಕೇರ್ ಸೆಂಟರ್ಗಳನ್ನು ಸುಸಜ್ಜಿತಗೊಳಿಸಿ ಕಾಯರ್ಾರಂಭಗೊಳಿಸುವಂತೆ ವೈದ...
July 10, 08:53 PM   |   By Admin
ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಪ್ರಯಾಣಿಕರ ಪರದಾಟ
ಸುಧಾಕರ ದೈವಜ್ಞ ಶಿಗ್ಗಾವಿ10: ಹಾವೇರಿ ಜಿಲ್ಲೆಯಲ್ಲಿಯೇ ಶಿಗ್ಗಾವಿ ಅಭಿವೃದ್ದಿ ಹೊಂದಿದ ತಾಲೂಕು ಎಂದು ಗುರುತಿಸಿಕೊಂಡಿದೆ. ಶಿಗ್ಗಾವಿ ಪಟ್ಟಣ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂ...
July 10, 08:52 PM   |   By Admin
ಕಬ್ಬೂರ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಪರಿಸರ ದಿನ ಆಚರಣೆ
ಹಾವೇರಿ: ಜು.08:  ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಕುವೆಂಪು ಶತಮಾನೋತ್ಸವ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ...
July 08, 09:09 PM   |   By Admin

ಇತ್ತೀಚಿನ ಸುದ್ದಿ