ಶಾಸಕರ ಆದೇಶದಂತೆ ಕೆಲಸ ಮಾಡಬೇಕು, ರಾಜಕೀಯ ಮಾಡಬಾರದು: ಶಾಸಕ ಅರುಣಕುಮಾರ
ಲೋಕದರ್ಶನವರದಿರಾಣೆಬೆನ್ನೂರ. ಜು.22: ಇಲ್ಲಿನ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.    ಸಭೆಯ ಅಧ್ಯಕ...
July 22, 09:02 PM   |   By Admin
ಬೆನಕನಕೊಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಅರುಣಕುಮಾರ ಚಾಲನೆ
ಲೋಕದರ್ಶನವರದಿರಾಣೆಬೆನ್ನೂರ. ಜು.22: ತಾಲೂಕು ಅಭಿವೃದ್ಧಿ ಕಾಣಬೇಕಾದರೆ, ಯಾವುದೇ ಕ್ಷೇತ್ರದ ಜನಪ್ರತಿನಿಧಿಗಳು ಯಾವುದೇ ಬೇಧ-ಭಾವ ತೋರದೇ, ಆಯಾ ಕ್ಷೇತ್ರದ ಅಭಿವೃದ್ಧಿಗೆ ತಾಲೂಕಾಡಳಿತದ...
July 22, 09:00 PM   |   By Admin
ರಾಣೇಬೆನ್ನೂರು ತಾಲೂಕಾದಂಡಾಧಿಕಾರಿಗಳ ಕಛೇರಿ ಸೀಲ್ಡೌನ್
ಲೋಕದರ್ಶನವರದಿರಾಣೆಬೆನ್ನೂರ. ಜು.21:  ತಾಲೂಕಿನಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆದಿದ್ದು, ಇಂದು ತಾಲೂಕಿನಲ್ಲಿ 3 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈಗಾಗಲೇ ಸಾರ್ವಜನಿ...
July 21, 08:57 PM   |   By Admin
ಸಮಾಜದಲ್ಲಿ ಗೌರವ ಪಡೆಯುವ ಶಿಕ್ಷಕರ ಬದುಕು ಬೀದಿಗೆ ಬಿದ್ದಿದೆ: ನ್ಯಾ.ಗುರುಲಿಂಗಪ್ಪಗೌಡ್ರ
ಲೋಕದರ್ಶನವರದಿರಾಣೆಬೆನ್ನೂರ. ಜು.21:  ಕೋವಿಡ್-19 ಮಹಾಮಾರಿ ಸೋಂಕು ರೋಗದಿಂದಾಗಿ ಖಾಸಗಿ ಅನುದಾನರಹಿತ ಶಿಕ್ಷಕರು, ಅತಿಥಿ ಉಪನ್ಯಾಸಕರು, ಸಿಬ್ಬಂಧಿಗಳಿಗೆ ಕೇಂದ್ರ ಮತ್ತು ರಾಜ್ಯ...
July 21, 08:55 PM   |   By Admin
ಗೋಮಾತೆ ಸಮಗ್ರ ಭಾರತೀಯರ ಸಾಂಸ್ಕೃತಿಕ ಪರಂಪರೆಯ ಪ್ರತೀಕ
ಲೋಕದರ್ಶನವರದಿರಾಣೇಬೆನ್ನೂರು21: ಗೋಮಾತೆ ಸಮಗ್ರ ಭಾರತೀಯರ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿದೆ. ಗೋವುಗಳಲ್ಲಿ ಕೋಟ್ಯಾಂತರ ದೇವಾನು ದೇವತೆಗಳು ನೆಲೆಸಿರುವುದಾಗಿ ಉಲ್ಲೇಖವಿದೆ....
July 21, 08:52 PM   |   By Admin
ಹೆಚ್ಚುವರಿ ಶಿಕ್ಷಕರ ವರ್ಗಾವಣೆ ರದ್ದತಿಗೆ ಕುಬೇರಪ್ಪ ಆಗ್ರಹ
ಲೋಕದರ್ಶನವರದಿರಾಣೆಬೆನ್ನೂರ. ಜು.19:  ಶಿಕ್ಷಣ  ಇಲಾಖೆಯಲ್ಲಿ ಅನುದಾನಿತ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆ ಪ್ರತೀ ವರ್ಷ, ಮುಖ್ಯೋಪಾಧ್ಯಾಯರ...
July 19, 08:48 PM   |   By Admin
ಕೊರೊನಾ ಸೀಲ್ಡೌನ್ ವಿಷಯದಲ್ಲಿ ತಾರತಮ್ಯ ಏಕೆ?
ಲೋಕದರ್ಶನ ವರದಿ ಶಿಗ್ಗಾವಿ 18: ಶಿಗ್ಗಾವಿ ಪುರಸಭೆಯ ಪೌರ ಕಾಮರ್ಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರಗೆ ಕೊರೊನಾ ಸೋಂಕು ಕಾಣಿಸಿಕೊಂಡಾಗ ಪುರಸಭೆಯ...
July 18, 09:02 PM   |   By Admin
ಹಳ್ಳಿಗಳಲ್ಲಿ ಹಬ್ಬುತ್ತಿರುವ ಕೊರೊನಾ: ಗ್ರಾಮಸ್ಥರಲ್ಲಿ ಆತಂಕ
ಲೋಕದರ್ಶನವರದಿರಾಣೆಬೆನ್ನೂರ. ಜು.18:  ಇದುವರೆಗೂ ಕೇವಲ ವಾಣಿಜ್ಯ ನಗರಕ್ಕಷ್ಟೇ ಸಿಮೀತವಾಗಿದ್ದ, ಕೋವಿಡ್ 19 ಕರೋನಾ ವೈರಸ್ ಮಹಾಮಾರಿ ಸೋಂಕು ರೋಗವು ಇತ್ತೀಚಿನ 15ದಿವಸಗಳ ಅವಧಿಯ...
July 18, 08:59 PM   |   By Admin
ನಾಟಿ ಮಾಡುವ ಯಂತ್ರಕ್ಕೆ ನಿದರ್ೆಶಕ ಮಹಾಬಲ ಕುಲಾಲ ಚಾಲನೆ
ಲೋಕದರ್ಶನ ವರದಿ ಶಿಗ್ಗಾವಿ18 :  ದಿನದಿಂದ ದಿನಕ್ಕೆ ಕೃಷಿಯಲ್ಲಿ ಹೆಚ್ಚಿನ ಲಾಭಾಂವಶವಿಲ್ಲಾ ಆದ್ದರಿಂದ ಕೃಷಿಯಿಂದಲೇ ದೂರ ಉಳಿಯುವಂತಃ ಸ್ಥಿತಿಯು ಬರುತ್ತಿದೆ ಆದರೆ ಅದು ಸುಳ್ಳ...
July 18, 08:57 PM   |   By Admin
ಸಕರ್ಾರಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿದ ಶಾಸಕ ನೆಹರು ಓಲೇಕಾರ
ಹಾವೇರಿ: ಜು.17: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾದಗ ಕಾರಣ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಿನ್ನೆಡೆಯಾಗಬಾರದು ಎಂಬ ಕಾರಣದಿಂದ ಮನೆಯಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗಲು...
July 17, 09:12 PM   |   By Admin

ಇತ್ತೀಚಿನ ಸುದ್ದಿ