ಸಂಭಾವ್ಯ ತಾಯಿ ಮರಣ ತಡೆಗೆ ಕ್ರಮವಹಿಸಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ 10: ಗರ್ಭಧರಿಸಲು ದೈಹಿಕವಾಗಿ, ಮಾನಸಿಕವಾಗಿ 18 ವರ್ಷಗಳ ಒಳಗೆ ಪೂರ್ಣ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಗರ್ಭಧರಿಸಲು ಸಿದ್ದವಾಗಿರುವುದಿಲ್ಲ ಎಂಬ ಮಾಹಿತಿಯನ್ನು ಪ್ರತಿಯೊಬ್ಬ ಪ...
October 10, 08:30 PM   |   By Admin
ಯುವಕ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ 10:ತಾಲ್ಲೂಕಿನ ಗುಡುದೂರು ಗ್ರಾಮದ ಮೇಘರಾಜ ಎನ್ನುವ 23 ವರ್ಷದ ಯುವಕ ಸೆ.28 ರಂದು ಲೇಬರ್ ಕಾರ್ಡ್‌ ಮಾಡಿಸಿಕೊಂಡು ಬರುತ್ತೇನೆ ಎಂದು ಬಳ್ಳಾರಿಗೆ ಹೋದವನು ಹಿಂತಿರುಗಿ ಬಂದಿರು...
October 10, 07:48 PM   |   By Admin
ಡಾ.ಬಿ.ಆರ್‌.ಅಂಬೇಡ್ಕರ್ ಅನುಯಾಯಿಗಳ ದೀಕ್ಷಾಭೂಮಿ ಯಾತ್ರೆಗೆ ಚಾಲನೆ
ಬಳ್ಳಾರಿ 10:ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಬೌದ್ಧಧರ್ಮದ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಅನುಯಾಯಿಗಳು ತೆರಳುವ ಬಸ್‌ಗಳಿಗೆ ...
October 10, 07:27 PM   |   By Admin
ಜರ್ಮನಿ ದೇಶದಲ್ಲಿ ಸಿಕ್ಕ ಆಕೃತಿ ಪ್ರತಿರೂಪಗಳ ಪ್ರದರ್ಶನ
ಬಳ್ಳಾರಿ 10: ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಬರ್ಟ್‌ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ (ಐಠ ಟಚಿಟಿ) ಹಾಗೂ ಮ...
October 10, 07:25 PM   |   By Admin
ಬಳ್ಳಾರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ : ಸಚಿವ ಜಮೀರ್ ಅಹ್ಮದ್‌ಖಾನ್
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮೊದಲ ಕೆಡಿಪಿ ಸಭೆ ಬಳ್ಳಾರಿ 10:ಬಳ್ಳಾರಿ ನಗರದಲ್ಲಿ ಕುಡಿಯುವ ನೀರು ಪೂರೈಕೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಕೂಡ...
October 10, 04:26 PM   |   By Admin
ಬಳ್ಳಾರಿಯಲ್ಲಿ ಮೊದಲ ಬಾರಿಗೆ ನ.4 ರಂದು ಶಿವನಿಗೆ ಮಹಾ ರುದ್ರಭೀಷೇಕ
ಬಳ್ಳಾರಿ 09: ನಗರದಲ್ಲಿ ಮೊದಲ ಬಾರಿಗೆ, ನಗರದ ಕಪ್ಪಗಲ್ಲು ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಆವರಣದಲ್ಲಿ ನ.4 ರಂದು ಕಾರ್ತಿಕ ಮಾಸದ ಮೊದಲ ಸೋಮವಾರ ಉಜ್ಜಯಿನಿ ಡಾ.ರಾಜೇಶ್ ನಾಥ...
October 09, 06:47 PM   |   By Admin
ಫೆಬ್ರವರಿಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ 10 ಸಾವಿರ ಮನೆ ವಿತರಣೆ: ಸಚಿವ ಜಮೀರ್ ಅಹ್ಮದ್ ಖಾನ್
ಬಳ್ಳಾರಿ 09: ಬರುವ ಫೆಬ್ರವರಿ ತಿಂಗಳಲ್ಲಿ ವಸತಿ ಇಲಾಖೆಯಿಂದ ಕಂಪ್ಲಿ ವಿಧಾನಸಭಾ ಕ್ಷೇತ್ರ ಭಾಗಕ್ಕೆ ಹೆಚ್ಚುವರಿಯಾಗಿ 10 ಸಾವಿರ ಮನೆಗಳನ್ನು ನೀಡಲಾಗುವುದು ಎಂದು ವಸತಿ, ವಕ್ಫ್‌ ಮತ್ತ...
October 09, 06:42 PM   |   By Admin
ಸಿಂದವಾಳ ಕ್ರಾಸ್ ಬಳಿ ಕೂಲಿಕಾರರ ವಾಹನ ಪಲ್ಟಿ ಓರ್ವ ಸಾವು
ಬಳ್ಳಾರಿ 08: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನವು ತಾಲೂಕಿನ ಸಿಂದವಾಳ ಕ್ರಾಸ್ ಬಳಿ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಮೋಕಾ ಗ್ರ...
October 09, 06:39 PM   |   By Admin
ಕಲೆ ಜನರ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಪ್ರದರ್ಶನ ಮಾಡಬೇಕು: ಶಂಕರ ಬಂಡೆ
ಬಳ್ಳಾರಿ 09: ನಗರದಲ್ಲಿ  ಅಲಾಪ್ ಸಂಗೀತ ಕಲಾ ಟ್ರಸ್ಟ್‌ ಬಳ್ಳಾರಿ ವತಿಯಿಂದ ದಸರಾ ಭಾವ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಅಧ್ಯಕ್ಷ...
October 09, 06:35 PM   |   By Admin
ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನ ಸಾಹಿತ್ಯ ಪ್ರಾಮುಖ್ಯತೆ: ಶರಣಪ್ಪ ಅಭಿಮತ
ಬಳ್ಳಾರಿ 09: ರಾಷ್ಟ್ರೀಯ ಬಸವದಳ ಬಸವೇಶ್ವರನಗರ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕವು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದತ್ತಿ ಉಪನ್ಯಾ...
October 09, 04:41 PM   |   By Admin

ಇತ್ತೀಚಿನ ಸುದ್ದಿ