ಕ್ರೀಡಗಳಿಗಾಗಿ ಶಾಸಕ ನಾರಾ ಭರತ್ ಖಾಸಗಿ ಯೋಜನೆ ಘೋಷಣೆ

ಕ್ರೀಡಗಳಿಗಾಗಿ ಶಾಸಕ ನಾರಾ ಭರತ್ ಖಾಸಗಿ ಯೋಜನೆ ಘೋಷಣೆ ಬಳ್ಳಾರಿ 28: ಬಳ್ಳಾರಿ ನಗರ ಹಾಗೂ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನನ್ನ ವೈಯಕ್ತಿಕ ಹಣ…

ಮಾನವ ಬದುಕಿನ ಮಹಾ ಬೆಳಕು ಬಸವಣ್ಣ: ಕೆ. ಕಾಂತರಾಜ

ಮಾನವ ಬದುಕಿನ ಮಹಾ ಬೆಳಕು ಬಸವಣ್ಣ: ಕೆ. ಕಾಂತರಾಜ ಬಳ್ಳಾರಿ 28: ಬಸವನೆಂದರೆ ಕೇವಲ ಉತ್ಸವ ಮೂರ್ತಿಯಲ್ಲ. ಬದುಕಿಗೆ ಬೆಳಕು ನೀಡಿದ ದಾರ್ಶನಿಕ. ದಲಿತ ದಮನಿತರನ್ನು ಪಶುಗಳೆಂದು ಕಂಡ…

ಬಿಐಟಿಎಂ ಕಾಲೇಜಿನಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ

ಬಿಐಟಿಎಂ ಕಾಲೇಜಿನಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಬಳ್ಳಾರಿ 28: ಯಾವುದೇ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿ, ನೌಕರರು ನಿಮ್ಮ ನ್ಯಾಯಯುತವಾದ ಕೆಲಸವನ್ನು…

ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ಸಿ-ವಿಜಿಲ್ ಆಪ್‌ನಲ್ಲಿ ದೂರು ಸಲ್ಲಿಸಿ

ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ಸಿ-ವಿಜಿಲ್ ಆಪ್‌ನಲ್ಲಿ ದೂರು ಸಲ್ಲಿಸಿ ಬಳ್ಳಾರಿ 28: ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಸಾರ್ವಜನಿಕರ ಸಹಭಾಗಿತ್ವವೂ…

ಕೆಲಸದ ಜೊತೆಗೆ ಸಾಂಸ್ಕೃತಿಕ ಸಂಬಂಧವನ್ನು ನಿರಂತರವಾಗಿ ಉಳಿಸಿಕೊಳ್ಳುಬೇಕು: ವೀರೇಶ

ಬಳ್ಳಾರಿ 27: ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ನೇತ್ರ ಕಲಾ ಸಂಘ ಸಿರುಗುಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ…

ರಾವ್ ಬಹದ್ದೂರ್ ವೈ.ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕ್ರಮ

ರಾವ್ ಬಹದ್ದೂರ್ ವೈ.ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕ್ರಮ ಬಳ್ಳಾರಿ 26 ; ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಾಯ…

ಬಂಜಾರ ಸಮಾಜದ ನಿರೂಪಣೆ ಮತ್ತು ಅಪೇಕ್ಷೆಗಳಲ್ಲಿ ಹೆಣ್ಣು

ಬಂಜಾರ ಸಮಾಜದ ನಿರೂಪಣೆ ಮತ್ತು ಅಪೇಕ್ಷೆಗಳಲ್ಲಿ ಹೆಣ್ಣು ಹಂಪಿ 26: ‘ಸಮಾಜ ಮತ್ತು ಸಂಸ್ಕೃತಿಯು ಮನುಷ್ಯನ ಭಾಷಿಕ ಆಕರಗಳಿಗೆ ಸಹಾಯಕವಾಗುತ್ತದೆ’ ಎಂದು ಸಂಶೋಧಕರಾದ ರವಿಕುಮಾರ್ ಜಾಧವ್…

ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

ಪಿಸಿ, ಪಿಎನ್‌ಡಿಟಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ ಬಳ್ಳಾರಿ 25: ಲಿಂಗ ಆಯ್ಕೆ ನಿಷೇಧ ಅಧಿನಿಯಮ-1994 ಕಾಯ್ದೆ (ಪಿಸಿ ಅಂಡ್…

ಬೀಬೀ ರಜಾ ಖಾನಂಗೆ ಪಿಎಚ್‌.ಡಿ ಪದವಿ

ಬೀಬೀ ರಜಾ ಖಾನಂಗೆ ಪಿಎಚ್‌.ಡಿ ಪದವಿ ಬಳ್ಳಾರಿ 25: ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ…

ನಾರಾ ಭರತ್ ರೆಡ್ಡಿ ಜನ್ಮ ದಿನಾಚರಣೆ 135 ಅಡಿಗಳ ಬೃಹತ್ ಕಟೌಟ್ ನಿರ್ಮಾಣ

ನಾರಾ ಭರತ್ ರೆಡ್ಡಿ ಜನ್ಮ ದಿನಾಚರಣೆ 135 ಅಡಿಗಳ ಬೃಹತ್ ಕಟೌಟ್ ನಿರ್ಮಾಣ ಬಳ್ಳಾರಿ 24: ಇಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ಈ…

ಮಾದರಿ ನೀತಿ ಸಂಹಿತೆ ಉಲ್ಲಂಘನೆ; 8 ಪ್ರಕರಣ ದಾಖಲು

ಸಂಡೂರು ವಿಧಾನಸಭೆ ಉಪಚುನಾವಣೆ ಬಳ್ಳಾರಿ,ಅ.24: ಸಂಡೂರು ವಿಧಾನಸಭೆ ಉಪಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಬುಧವಾರ ಮಾದರಿ ನೀತಿ ಸಂಹಿತೆ…

ಗ್ರಾಮ ಪಂಚಾಯಿತಿ ತೆರವಾದ ಸ್ಥಾನಗಳಿಗೆ ಉಪ ಚುನಾವಣಾ ವೇಳಾಪಟ್ಟಿ ಪ್ರಕಟ

ಗ್ರಾಮ ಪಂಚಾಯಿತಿ ತೆರವಾದ ಸ್ಥಾನಗಳಿಗೆ ಉಪ ಚುನಾವಣಾ ವೇಳಾಪಟ್ಟಿ ಪ್ರಕಟ ಬಳ್ಳಾರಿ 23: ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ…

ಸುದ್ದಿ ಓದಿ