ಮಹಲಿಂಗಪುರ

ಸೋಲಿನಲ್ಲೂ ಗೆಲುವು ಕಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ

ಮಹಾಲಿಂಗಪುರ: ಹಾರ ಮೇ ಭೀ ಜೀತ ಗಯಾ ಅಂದರೆ ಸೋಲಿನಲ್ಲೂ ಗೆಲುವು ಕಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ ಅದು ಹೇಗೆ ಅಂತಿರಾ.ನಿಜವಾಗ್ಲೂ ಹೇಳಬೇಕೆಂದರೆ ತೇರದಾಳ ಮತ ಕ್ಷೇತ್ರದ ತುಂಬೆಲ್ಲ…

ಯುದ್ಧ ಬಂದಾಗ ಮಾತ್ರ ಯೋಧ ನೆನಪಾಗಬಾರದು: ಶಿವಲಿಂಗ ಸಿದ್ನಾಳ

ಲೋಕದರ್ಶನ ವರದಿ ಮಹಾಲಿಂಗಪುರ 14: ಭಾರತದ ತ್ರಿವರ್ಣ ಧ್ವಜ ಬಾನೆತ್ತರದಲ್ಲಿ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಯೋಧರ ಉಸಿರಿನಿಂದ ಎಂದು ಪತ್ರಕರ್ತ ಶಿವಲಿಂಗ ಸಿದ್ನಾಳ ಹೇಳಿದರು…

ಮಹಾಲಿಂಗಪುರ ಶೇ 70.16 ರಷ್ಟು ಮತದಾನ.

ಮಹಾಲಿಂಗಪುರ : 2023ರ ವಿಧಾನಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಸ್ಥಳೀಯ 23 ವಾರ್ಡಿನ 33 ಬೂತ್ ಗಳಲ್ಲಿ ಅತ್ಯಂತ ಶಾಂತಿಯುತ ಮತದಾನ ನಡೆಯಿತು. ನಗರದಾದ್ಯಂತ ಬೆಳಗ್ಗೆಯಿಂದಲೇ…

ಅಜಾತಶತ್ರು ಕಾಂಗ್ರೆಸ್ ನಾಯಕ ಜಾವೇದ್ ಭಾಗವಾನ ಅಗಲಿಕೆಗೆ ಗಣ್ಯರ ಕಂಬನಿ.

ಮಹಾಲಿಂಗಪುರ: ಅಜಾತಶತ್ರು, ಕಾಂಗ್ರೆಸ್ ಪಕ್ಷದ ಧುರೀಣ ಹಾಗೂ ಪಟ್ಟಣದಲ್ಲಿ ಹಿಂದೂ, ಮುಸ್ಲಿಂ ಸಮುದಾಯಗಳಿಗೆ ಭಾವೈಕ್ಯತೆಯ ಕೊಂಡಿಯಾಗಿದ್ದ ಪುರಸಭೆ ಸದಸ್ಯ ಜಾವೇದ್ ಮಹ್ಮದ್ ಸಾಬ ಭಾಗವಾನ…

ಜಾವೀದ್ ಭಾಗವಾನ್ ಕಾಂಗ್ರೆಸ್ ನಾಯಕ ಇನ್ನಿಲ್ಲ: ಮಾಜಿ ಸಚಿವೆ ಉಮಾಶ್ರೀ ಕಂಬನಿ

ಮಹಾಲಿಂಗಪುರ: ತೇರದಾಳ ವಿಧಾನಸಭಾ ಕ್ಷೇತ್ರದ ಮಹಾಲಿಂಗಪುರ ನಿವಾಸಿ ಜಾವೀದ್ ಭಾಗವಾನ್ ಕಾಂಗ್ರೆಸ್ ನಾಯಕ ಇನ್ನಿಲ್ಲ ಎಂಬ ಸುದ್ದಿ ತಿಳಿದು ನನಗೆ ಆಘಾತವಾಗಿದೆ ಎಂದು ಮಾಜಿ ಸಚಿವೆ…

ಮಹಾಲಿಂಗಪುರ ಶಾಂತಿಯುತ ಮತದಾನ

ಮಹಾಲಿಂಗಪುರ : ತಮ್ಮ ತಮ್ಮ ಕ್ಷೇತ್ರದ ನಾಯಕನನ್ನು ಹಾಗೂ ತಮಗೆ ಬೇಕಾದ ಸಕರ್ಾರವನ್ನು ತಾವೇ ಅರಿಸಿಕೊಳ್ಳುವ ಪ್ರಜಾಪ್ರಭುತ್ವದ ಮಹಾಹಬ್ಬ,ರಾಜ್ಯದ 224 ಕ್ಷೇತ್ರಗಳಿಗೆ ರಾಜ್ಯದಲ್ಲಿ…

ತಾಯಿ ಆದಿಶಕ್ತಿಯ ಪ್ರತಿರೂಪ: ಸುವರ್ಣ ಆಸಂಗಿ.

ಮಹಾಲಿಂಗಪುರ: ಈ ಜಗತ್ತಿನಲ್ಲಿ ಅತ್ಯಂತ ಪೂಜ್ಯ ಮತ್ತು ಪವಿತ್ರ ಸ್ಥಾನ ತಾಯಿ ಸ್ಥಾನ. ಪ್ರತಿ ತಾಯಿಯೂ ತನ್ನ ಮಗುವಿಗಾಗಿ ಮಾಡುವ ತ್ಯಾಗ ಮತ್ತು ಪರಿಶ್ರಮಕ್ಕೆ ಸಾಟಿ ಇಲ್ಲ, ಹಾಗಾಗಿ…

ಕೆಎಲ್ಇ, ಎಸ್ಸಿಪಿ ಪ್ರೌಢಶಾಲೆಗೆ ಶೇ. ಶೇ.82.28ರಷ್ಟು ಫಲಿತಾಂಶ

ಮಹಾಲಿಂಗಪುರ: ಸ್ಥಳೀಯ ಕೆಎಲ್ ಶಿಕ್ಷಣ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ ಶೇ.82.28ರಷ್ಟಾಗಿದೆ. ಲಕ್ಷ್ಮೀ ಬಂಡಿ (98.72)ಶಾಲೆಗೆ ಮತ್ತು ಮಹಾಲಿಂಗಪುರ…

ಮತದಾರರ ಗಮನ ಸೆಳೆಯುವ ' ಸಖಿ ಬೂತ್ '

ಮಹಾಲಿಂಗಪುರ : ಕರ್ನಾಟಕ ರಾಜ್ಯದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮಹಿಳಾ ಮತದಾರರನ್ನು ಸೆಳೆಯುವ ವಿನೂತನ 191 ನೇ ಕ್ರಮ ಸಂಖ್ಯೆಯ ಸಖಿ ಬೂತ್ ಸ್ಥಳೀಯ 13,14,15…

ವಿಶ್ವದೆಲ್ಲೆಡೆ ಗೌರವ ಹೆಚ್ಚಿಸಿ ದೇಶಕ್ಕೆ ಮರ್ಯಾದೆ ತಂದುಕೊಟ್ಟವರು ಜನ ಸೇವಕ ಮೋದಿಜಿ : ತಾರಾ ಅನುರಾಧಾ

ಮಹಾಲಿಂಗಪುರ: ವಿಶ್ವದೆಲ್ಲೆಡೆ ಗೌರವ ಹೆಚ್ಚಿಸಿ ದೇಶಕ್ಕೆ ಮರ್ಯಾದೆ ತಂದುಕೊಟ್ಟವರು ಯಾರಾದರೂ ಇದ್ದರೆ ಅದು ಜನ ಸೇವಕ, ದೇಶ ರಕ್ಷಕ ಪ್ರಧಾನಿ ನರೇಂದ್ರ ಮೋದಿಜಿ ಎಂದು ಚಲನಚಿತ್ರ ನಟಿ…

ರಾಷ್ಟ್ರಮಟ್ಟದ ಜೆಇಇ ಪರೀಕ್ಷೆ: ವಿದ್ಯಾರ್ಥಿ ಆಕಾಶ ರಾ​‍್ಯಂಕ್

ಮಹಾಲಿಂಗಪುರ: ಸಮೀಪದ ಸಂಗಾನಟ್ಟಿ ಗ್ರಾಮದ ನಿವಾಸಿ ಆಕಾಶ ಶಿವಪ್ಪ ಮೆಳವಂಕಿ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ದೇಶದ 10 ಕಠಿಣ ಪರೀಕ್ಷೆಗಳಲ್ಲಿ ಒಂದಾದ…

ಸುದ್ದಿ ಓದಿ