ಮಹಲಿಂಗಪುರ

ಹಿರಿಯರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಯುವ ಸಮೂಹ ಸಂಘಟನೆ- ಪ್ರವೀಣ ಪೂಜಾರಿ

ಮಹಾಲಿಂಗಪುರ 10 : ತೇರದಾಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯರ, ಕಿರಿಯರ ಅಭಿಪ್ರಾಯ ಪಡೆದು ಮತ್ತು ಅವರು ತೋರುವ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಯುವ ಸಮೂಹದ ಸಂಘಟನೆ…

ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಒಬ್ಬರೇ ಕಾರಣರಲ್ಲ

ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಒಬ್ಬರೇ ಕಾರಣರಲ್ಲ ಅಸಂಖ್ಯಾತ ನಾಯಕರು, ಕಾರ್ಯಕರ್ತರು ಕಾರಣಿಭೂತರು - ಪತ್ರಿಕಾಘೋಷ್ಠಿಯಲ್ಲಿ ಭಾಜಪ ನಾಯಕ ಸಿ ಟಿ. ರವಿ ಅಭಿಮತ…

ನಾನು ಹೋಗಿ ನಾವು ಬಂದರೆ ಜಗತ್ತೆ ನಮ್ಮದಾಗುತ್ತದೆ : ಸಿ ಟಿ ರವಿ

ನಾನು ಹೋಗಿ ನಾವು ಬಂದರೆ ಜಗತ್ತೆ ನಮ್ಮದಾಗುತ್ತದೆ : ಸಿ ಟಿ ರವಿ ಮಹಾಲಿಂಗಪುರ 9 : ಜಗತ್ತಿನಲ್ಲಿ ನಾನು ಎಂದು ಬದುಕಿದವರು ನಾಲ್ಕೇ ದಿನಕ್ಕೆ ಅಂತ್ಯ ಕಾಣುತ್ತಾರೆ. ಎಲ್ಲಿ ನಾನೇ ಎಂಬ…

ನವದೆಹಲಿ ಬಿಜೆಪಿ ಗೆಲುವು: ವಿಜಯೋತ್ಸವ

ಮಹಾಲಿಂಗಪುರ 09: ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಪಟಾಕಿ…

ಫೆ.22ರಿಂದ ರನ್ನ ಉತ್ಸವಕ್ಕೆ ಸಹಕಾರ ನೀಡಲು ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ

ಫೆ.22ರಿಂದ ರನ್ನ ಉತ್ಸವಕ್ಕೆ ಸಹಕಾರ ನೀಡಲು ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ ಮಹಾಲಿಂಗಪುರ 08: ಸಮೀಪದ ರನ್ನಬೆಳಗಲಿ ಪಟ್ಟಣದ ಬಂದ ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ…

ವಲಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕವಿ ಚಕ್ರವರ್ತಿ ರನ್ನ ಕುರಿತು ವಿವಿಧ ಚಟುವಟಿಕೆಗಳು

ವಲಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕವಿ ಚಕ್ರವರ್ತಿ ರನ್ನ ಕುರಿತು ವಿವಿಧ ಚಟುವಟಿಕೆಗಳು ಮಹಾಲಿಂಗಪುರ, 08; ಇದೆ 22 ರಿಂದ ಆರಂಭವಾಗುವ ರನ್ನ ವೈಭವ -2025 ರ ರನ್ನ ಸಂಭ್ರಮದ…

ನವದೆಹಲಿ ಬಿಜೆಪಿ ಗೆಲುವು : ವಿಜಯೋತ್ಸವ

ನವದೆಹಲಿ ಬಿಜೆಪಿ ಗೆಲುವು : ವಿಜಯೋತ್ಸವ ಮಹಾಲಿಂಗಪುರ 8 : ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ…

ಎಲ್‌.ಐ.ಸಿ ಪಾಲೀಸಿಗಳ ಕಂತು ಸಂಗ್ರಹಣಾ ಕೇಂದ್ರದ ಉಧ್ಘಾಟನೆ

ಎಲ್‌.ಐ.ಸಿ ಪಾಲೀಸಿಗಳ ಕಂತು ಸಂಗ್ರಹಣಾ ಕೇಂದ್ರದ ಉಧ್ಘಾಟನೆ ಮಹಾಲಿಂಗಪುರ,07 : ಭಾರತೀಯ ಜೀವ ವಿಮಾ ನಿಗಮದ ಪಾಲೀಸಿದಾರರು ಅಲ್ಲಿ ಇಲ್ಲಿ ಅಲೆದಾಡಿ ಪಾಲೀಸಿ ಕಂತು ಕಟ್ಟುವುದು ತುಂಬಾ…

ಚೆನ್ನಗಿರಿಯ ಕಾಮಾಂಧನಿಗೆ ಉಗ್ರ ಶಿಕ್ಷೆಯಾಗಬೇಕು; ಗುಂಜಿಗಾಂವಿ

ಚೆನ್ನಗಿರಿಯ ಕಾಮಾಂಧನಿಗೆ ಉಗ್ರ ಶಿಕ್ಷೆಯಾಗಬೇಕು; ಗುಂಜಿಗಾಂವಿ ಮಹಾಲಿಂಗಪುರ, 06: ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಮುಸ್ಲಿಂ ಜಿಹಾದಿ ಕಾಮಾಂಧ ಅಹ್ಮದ್ ಗೆ ಶೀಘ್ರ ಉಗ್ರ…

ದಿ. ಇಬ್ರಾಹೀಮ ಸುತಾರ ತೃತಿಯ ಪುಣ್ಯಸ್ಮರಣೆ: ಭಾವೈಕ್ಯ ದಿನೋತ್ಸವ

ದಿ. ಇಬ್ರಾಹೀಮ ಸುತಾರ ತೃತಿಯ ಪುಣ್ಯಸ್ಮರಣೆ: ಭಾವೈಕ್ಯ ದಿನೋತ್ಸವ ಮಹಾಲಿಂಗಪುರ 06: ಕೂಡಿ ಬಾಳಿದರೆ ಸೌಹಾರ್ದ ಒಡೆದು ಆಳುವುದು ಕೋಮುವಾದವೆಂದು ಬಹಳ ಮಾರ್ಮಿಕ ನುಡಿಗಳನ್ನು ವಿಜಯಪುರದ…

ಎಲ್‌.ಐ.ಸಿ ಕಂತುಕಟ್ಟುವ ನೂತನ ಸೇವಾ ಕೇಂದ್ರದ ಉಧ್ಘಾಟನೆ

ಎಲ್‌.ಐ.ಸಿ ಕಂತುಕಟ್ಟುವ ನೂತನ ಸೇವಾ ಕೇಂದ್ರದ ಉಧ್ಘಾಟನೆ ಮಹಾಲಿಂಗಪುರ,04 ; ಸ್ಥಳೀಯ ಅಷ್ಟಗಿ ಟಾಕೀಜ ಎದುರಿಗಿನ ಕಿರಗಟಗಿ ಕಾಂಪ್ಲೇಕ್ಷನಲ್ಲಿ ನೂತನವಾಗಿ ಎಲ್‌.ಐ.ಸಿ ಕಂತುಕಟ್ಟುವ…

ಸುದ್ದಿ ಓದಿ