ನಾಸಿಕ್ ಕುಂಭಮೇಳ 2027ರ ಸಿದ್ಧತೆಗಳು ನಿರೀಕ್ಷೆಯಂತೆ ಪ್ರಗತಿಯಲ್ಲಿ; ಕಾಮಗಾರಿಗಳ ಬಗ್ಗೆ ಸಿಎಂ ಫಡ್ನವೀಸ್ ತೃಪ್ತಿ: ಎನ್‌ಎಂಸಿ ಆಯುಕ್ತೆ
ನಾಸಿಕ್, ಅ. 12 (ಯುಎನ್‌ಐ): ನಾಸಿಕ್-ತ್ರ್ಯಂಬಕೇಶ್ವರ ಸಿಂಹಸ್ಥ ಕುಂಭಮೇಳ 2027ರ ಸಿದ್ಧತೆಗಳು ಯೋಜನೆಯಂತೆ ಪ್ರಗತಿಯಲ್ಲಿದ್ದು, ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿ…