ನಾಗಾಲ್ಯಾಂಡ್ನಲ್ಲಿ ಕಲಬೆರಕೆ ಮದ್ಯ ದುರಂತ: ಮೊಕೊಕ್ಚುಂಗ್ನಲ್ಲಿ ಮತ್ತೆ ಮೂವರ ಸಾವು, ಮೃತರ ಸಂಖ್ಯೆ 11ಕ್ಕೆ ಏರಿಕೆ
ದಿಮಾಪುರ್, ಅ. 17 : ನಾಗಾಲ್ಯಾಂಡ್ನ ಮೊಕೊಕ್ಚುಂಗ್ ಜಿಲ್ಲೆಯ ಲಾಂಗ್ಪಾಯಿಮ್ಸೆನ್ ಗ್ರಾಮದಲ್ಲಿ ಕಲಬೆರಕೆ ಮದ್ಯ ಸೇವಿಸಿದ ಶಂಕೆಯಿಂದ ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ…
“Liquor Poisoning” ಟ್ಯಾಗ್ ಹೊಂದಿರುವ ಸುದ್ದಿಗಳು.