ಗಣೇಶ್ ಆಚಾರ್ಯ ಅವರ ‘ಡಸ್ಟ್ ಟು ಸ್ಟಾರ್ಡಸ್ಟ್’ ಚಿತ್ರಕ್ಕೆ ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಸಿಂಗ್ ಸೇರಿದಂತೆ ಬಾಲಿವುಡ್ ತಾರೆಯರ ಬೆಂಬಲ
ಮುಂಬೈ, ಅಕ್ಟೋಬರ್ 13 (UNI): ಗಣೇಶ್ ಆಚಾರ್ಯ ಅವರ ಮುಂಬರುವ ‘ಗಣೇಶ್: ಡಸ್ಟ್ ಟು ಸ್ಟಾರ್ಡಸ್ಟ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಬಾಲಿವುಡ್ನ ಹಲವು ಗಣ್ಯರು…