ಮೂಡಲಗಿ

ಕಲಾವತಿ ಜಾಲಿಬೇರಿ ನಿಧನ

ಕಲಾವತಿ ಜಾಲಿಬೇರಿ ನಿಧನ

ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮ ನಿವಾಸಿ ಕಲಾವತಿ ಕುಷ್ಣಪ್ಪ ಜಾಲಿಬೇರಿ(82) ಶನಿವಾರ ನಿಧನರಾದರು.  ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ