ಮೂಡಲಗಿ

ಬುದೆಪ್ಪಾ ಕಟ್ಟಿ ನಿಧನ

ಬುದೆಪ್ಪಾ ಕಟ್ಟಿ ನಿಧನ

ಮೂಡಲಗಿ 7: ತಾಲೂಕಿನ ಯಾದವಾಡ ಗ್ರಾಮದ ನಿವಾಸಿ ಬುದೆಪ್ಪಾ ವೀರಪ್ಪಾಕ್ಷ ಕಟ್ಟಿ (80) ಶನಿವಾರ ನಿಧನರಾದರು.  ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ