ಪಟಗುಂದಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಲೋಕದರ್ಶನ ವರದಿ
ಮೂಡಲಗಿ 02: ತಾಲೂಕಿನ ಪಟಗುಂದಿ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಜಾಹೀದಾ ಕರೀಮಸಾಬ ಫಿರಜಾದೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶಿವನಾಯ್ಕ ಅಪಾನಾಯ್ಕ ನಾಯ್ಕ ಆಯ್ಕೆಯಾಗಿದ್ದಾರೆ.
ಈ ಸಮಯದಲ್ಲಿ ಮುಖಂಡರಾದ ರಾವಸಾಬ ಪಾಟೀಲ, ರಾಮಗೌಡ ನಾಯ್ಕ, ಚನ್ನಗೌಡ ಪಾಟೀಲ, ಪರಸಪ್ಪ ಉಪ್ಪಾರ, ಮಾನಿಕ್ ಬೊಳಿ, ಪಾರೀಶ ಹುಕ್ಕೇರಿ, ಟಿ.ಎನ್.ನಾಯ್ಕ, ಹನಮಂತ ಜಿ.ನಾಯ್ಕ, ಅಜರ್ುನ ನಾಯ್ಕ, ಮಹದೇವ ಬಿಜಗುಪ್ಪಿ, ಗಿರೀಗೌಡ ಪಾಟೀಲ, ಶಂಕರ ಪಾಟೀಲ, ರಮೇಶ ಪಾಟೀಲ, ಅಪ್ಪಾಸಾಬ ನದಾಫ್, ವಿಠ್ಠಲ ತುಪ್ಪದ, ಸುರೇಶ ನಾಯ್ಕ, ಚಂದ್ರು ಮೂಡಲಗಿ, ಭರತೇಶ ಪಾಟೀಲ, ಕೃಷ್ಣಾ ಇಂಡಿ, ಬಾಹುಬಲಿ ಬೊಳಿ, ಮಾನಿಕ್ ನಂದಗಾಂವ, ನೂರಮಹಮ್ಮದ ಫಿರಜಾದೆ, ಸಕಾರಾಮ ಪೂಜೇರಿ, ಲಕ್ಷ್ಮಣ ಚಿನ್ನಾಕಟ್ಟಿ, ಬಾಳೇಶ ಬನಹಟ್ಟಿ, ಬಸು ಖನಗಾಂವ, ಮೇಳಪ್ಪ ಪೂಜೇರಿ, ರಂಗಪ್ಪ ದಾಸರ, ಜೈವಂತ ಭೈರನಟ್ಟಿ, ಜಯವಂತ ಸವರ್ಿ, ಗ್ರಾ.ಪಂ ಸದಸ್ಯರಾದ ಬಸಗೌಡ ಪಾಟೀಲ, ದೇವರಾಜ ಪಾಟೀಲ, ಶಿವಾನಂದ ಪಾಟೀಲ, ಸತೇವ್ವ ಪೂಜೇರಿ, ಮೀನಾಕ್ಷಿ ಅಂಗಡಿ, ಪ್ರೇಮಾ ಸರ್ವೆ, ಪಿಡಿಒ ಗಂಗಾಧರ ಮಲ್ಹಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಗೀತಾ ನಾರಾಯಣಕರ ಕಾರ್ಯ ನಿರ್ವಹಿಸಿದ್ದರು