ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಲಘು ವಿಮಾನ ಅಪಘಾತ: ಮೂವರ ಸಾವು

ಅಮೆರಿಕದಲ್ಲಿ ಲಘು ವಿಮಾನ ಅಪಘಾತ: ಮೂವರ ಸಾವು

ಮಾಸ್ಕೋ, ಜನವರಿ 3 : ಅಮೆರಿಕದ  ಡೆಟ್ರಾಯಿಟ್ ನಗರದ  ಹೊರವಲಯದ  ವಸತಿ ಮನೆಯೊಂದಕ್ಕೆ ಸಣ್ಣ ವಿಮಾನ ಬಡಿದು  ಅಪಘಾತಕ್ಕೀಡಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಓಕ್ಲ್ಯಾಂಡ್ ಕೌಂಟಿ ಶೆರಿಫ್ ಮೈಕ್ ಬೌಚರ್ಡ್ ತಿಳಿಸಿದ್ದಾರೆ. ಮಿಚಿಗನ್ ರಾಜ್ಯದ ಓಕ್ಲ್ಯಾಂಡ್ ಕೌಂಟಿಯ ಲಿಯಾನ್ ಟೌನ್‌ಶಿಪ್‌ನಲ್ಲಿ ಈ ಅಪಘಾತ ಸಂಭವಿಸಿದ್ದು ಈ   ದುಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಆದರೂ ಘಟನೆಯ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದೂ  ವರದಿಯಾಗಿದೆ. 



ಸುದ್ದಿ ಓದಿ