ಶಿಕ್ಷಕ ಬಿ.ಎಲ್. ಘಂಟಿ ಅವರಿಗೆ ಸನ್ಮಾನ
Teacher B.L. Ghanti honored
ರಾಯಬಾಗ 01 : ತಾಲೂಕಿನ ಹಿಡಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಗೆ ಪ್ರಧಾನ ಗುರುಗಳಾಗಿ ಬಡ್ತಿ ಪಡೆದ ಆದರ್ಶ ಶಿಕ್ಷಕ ಬಿ.ಎಲ್. ಘಂಟಿ ಅವರನ್ನು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಿಂದ ಹಿಡಕಲ ಗ್ರಾಮದಲ್ಲಿ ಸತ್ಕರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಎಸ್. ವಂಟಗೂಡಿ, ಉಪನ್ಯಾಸಕ ಡಾ. ಜಯವೀರ ಎ.ಕೆ. ಸತ್ಯಪ್ರಭು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಮ್. ಪಿ. ಕಂಟಿಕಾರ, ಶಿಕ್ಷಕ ಕಾಮಂತ ಕಂಕನವಾಡಿ, ಶಿಕ್ಷಕಿ ಗಾಯತ್ರಿ, ಹಾಲಪ್ಪ ಕಂಕನವಾಡಿ, ಕಲ್ಮೇಶ ಸತ್ತಿ, ಲಕ್ಷ್ಮಣ ಪಾಟೀಲ, ಹಾಲಸಿದ್ಧ ವಂಟಗೂಡಿ ಇತರರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 