ಅಂತರರಾಷ್ಟ್ರೀಯ

ನಡವಳಿಕೆ ಅವಲಂಬಿಸಿ ತಾಲಿಬಾನ್ ವಿರುದ್ಧ ನಿರ್ಬಂಧ : ಬಿಡೆನ್

ನಡವಳಿಕೆ ಅವಲಂಬಿಸಿ ತಾಲಿಬಾನ್ ವಿರುದ್ಧ ನಿರ್ಬಂಧ : ಬಿಡೆನ್

  ವಾಷಿಂಗ್ಟನ್, ಆಗಸ್ಟ್ 23   ಅಫಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡು ದುರ್ವರ್ತನೆ ತೋರುತ್ತಿರುವ ತಾಲಿಬಾನಿಗಳ ವಿರುದ್ಧ ನಿರ್ಬಂಧನೆಗಳನ್ನು ಪರಿಗಣಿಸಲು ಅಮೆರಿಕ ನಿರ್ಧರಿಸಿದೆ.
  ತಾಲಿಬಾನ್ ವಿರುದ್ಧದ ನಿರ್ಬಂಧಗಳನ್ನು ಪರಿಗಣಿಸುವಿರಾ ಎಂಬ ಪ್ರಶ್ನೆಗೆ  ಅಧ್ಯಕ್ಷ ಜೋ ಬಿಡೆನ್ ಹೌದು ಎಂಬ ಉತ್ತರವನ್ನು ಭಾನುವಾರ ನೀಡಿದ್ದಾರೆ.. "ಹೌದು. ಇದು ನಡವಳಿಕೆಯನ್ನು ಅವಲಂಬಿಸಿರುತ್ತದೆ" ಎಂದು ಬಿಡೆನ್ ಸ್ಪಷ್ಟಪಡಿಸಿದ್ದಾರೆ.
  ಕೆಲವು ಷರತ್ತುಗಳ ಅಡಿಯಲ್ಲಿ ನಿರ್ಬಂಧಗಳನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. 

ಸುದ್ದಿ ಓದಿ