ಅಂತರರಾಷ್ಟ್ರೀಯ

ಟರ್ಕಿಯಲ್ಲೂ ಹಠಾತ್ತನೆ ಹೆಚ್ಚಿದ ಕೋವಿಡ್ ಸೋಂಕು ಪ್ರಕರಣ

ಟರ್ಕಿಯಲ್ಲೂ  ಹಠಾತ್ತನೆ ಹೆಚ್ಚಿದ ಕೋವಿಡ್ ಸೋಂಕು  ಪ್ರಕರಣ

ಅಮ್ಕಾರ, ಮಾರ್ಚ್ 31: ಟರ್ಕಿಯಲ್ಲಿ ಕಳೆದ  24 ಗಂಟೆಗಳ ಅವಧಿಯಲ್ಲಿ 37 ಸಾವಿರ ಹೊಸ   ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ . ಇದು  ನವೆಂಬರ್ ಅಂತ್ಯದ ನಂತರ ಗರಿಷ್ಠ ಸಂಖ್ಯೆಯಾಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.  37,ಸಾವಿರ  ಹೊಸ ಪ್ರಕರಣಗಳ ಪೈಕಿ 1,376 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ;ಸಾಂಕ್ರಾಮಿಕ ರೋಗದ ಪ್ರಾರಂಭದಿಂದ 155 ರೋಗಿಗಳು ಸಾವನ್ನಪ್ಪಿದ್ದಾರೆ - 31,385 ರೋಗಿಗಳ ಪೈಕಿ 2,054 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ  ಎಂದೂ  ಸಚಿವಾಲಯದ ವರದಿ  ತಿಳಿಸಿದೆ.ಸೋಂಕು  ಪ್ರಕರಣಗಳ  ಹೆಚ್ಚಳದ ಕಾರಣ  ವಾರಾಂತ್ಯದಲ್ಲಿ ರಾತ್ರಿ ಕರ್ಫ್ಯೂ  ಜಾರಿಮಾಡಲಾಗಿದೆ ಎಂದು  ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.




ಸುದ್ದಿ ಓದಿ