ಅಂತರರಾಷ್ಟ್ರೀಯ

ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ - ಟ್ರಂಪ್ ಗುಡುಗು

ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ -  ಟ್ರಂಪ್ ಗುಡುಗು

ವಾಷಿಂಗ್ಟನ್, ಜ 9: ತಮ್ಮ  ಟ್ವಿಟರ್ ಖಾತೆಯನ್ನು ಸಂಸ್ಥೆ ಶಾಶ್ವತವಾಗಿ  ಅಮಾನತು ಮಾಡುವ ಮೂಲಕ ತಮ್ಮ  ಬಾಯಿ ಮುಚ್ಚಿಸಿ ಮೌನವಾಗಿರಿಸಲು    ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ  ಡೊನಾಲ್ಡ್  ಟ್ರಂಪ್  ಗುಡುಗಿದ್ದಾರೆ. ಎಡ ವೇದಿಕೆಯನ್ನು ಉತ್ತೇಜಿಸುವ ಬಗ್ಗೆ, ಮತ್ತು ವಿಶ್ವದ ಕೆಲವು ಕೆಟ್ಟ ಜನರ ಬಾಯಿ ಮುಚ್ಚಿಸಲು ಎಲ್ಲರಿಗೂ  ಮುಕ್ತವಾಗಿ ಮಾತನಾಡುವ ಅವಕಾಶವಿದೆ  ಎಂದು ಟ್ರಂಪ್ ಪ್ರಸಾರ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಟ್ವೀಟರ್ ಸಂಸ್ಥೆ ಹೇಳಿಕೆ ನೀಡಿದ ಬೆನ್ನಲ್ಲೆ ಶ್ವೇತಭವನದ ಮೂಲಕ  ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ  ಸಾಧ್ಯವಿಲ್ಲ , ನಾನು ಮೌನವಾಗಿ  ಇರುವವನು ಅಲ್ಲ ಎಂದು ಅವರು ಗುಡುಗಿದ್ದಾರೆ. ನಾವು ಇತರ ಹಲವು ಜಾಲ ತಾಣಗಳಳೊಂದಿಗೆ ಮಾತುಕತೆ ನಡೆಸುತ್ತಿದ್ದು ಮತ್ತು ಶೀಘ್ರದಲ್ಲೇ ದೊಡ್ಡ ಪ್ರಕಟಣೆ ಬರಲಿದೆ  ಎಂದೂ ಅವರು ಎಚ್ಚರಿಸಿದ್ದಾರೆ. 


ಸುದ್ದಿ ಓದಿ