ಶ್ರೀ ಶ್ರೀ ಸದ್ಗುರು ಪುಂಡಲಿಂಗೇಶ್ವರ ಮಠದ ವತಿಯಿಂದ ಸೂಲಗಿತ್ತಿಯರಿಗೆ ಸನ್ಮಾನ
Sri Sri Sadguru Pundalingeshwara Mutt felicitates midwives
.
ಆಲಮೇಲ 06:ಸಮೀಪದ ಗೋಳಸರ್ ಶ್ರೀ ಶ್ರೀ ಸದ್ಗುರು ಚಿನ್ಮಯ ಮೂರ್ತಿ ಮಹಾ ಶಿವಯೋಗಿಗಳ 32ನೆಯ ಪುಣ್ಯ ಸ್ಮರಣೋತ್ಸವ .ದೀಪೋತ್ಸವ ಧರ್ಮ ಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಲಗಿತ್ತಿಯರಿಗೆ ಕಡಣಿಯಿಂದ ಶ್ರೀಮತಿ ಭೌರಮ್ಮ.ಮಹಾದೇವಪ್ಪ ಕ್ಷತ್ರಿ.ಸಾಲೋಟಗಿ. ರೋಡಗಿ.ಉಡಚಾಣ.ಶ್ರೀ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು ಹಳ್ಳಿಯ ಸೂಲಗಿತ್ತಿ ಯರನ್ನು ಗುರುತಿಸಿ ತಮ್ಮ ಮಠದ ವತಿಯಿಂದ ವಿಶೇಷವಾಗಿ ಸನ್ಮಾನಿಸಿದರು. ಮಾಡುವ ಕೆಲಸದಲ್ಲಿ ಮನವಿಟ್ಟು ಮಾಡಿದರೆ ತಲಗೂ ದೇವರಿಗೂ ಪ್ರೀತಿ ಎನ್ನುವಂತೆ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಯಾವುದೇ ಪ್ರಚಾರ ಪ್ರಿಯರಾಗದ ತಮ್ಮ ಕೆಲಸದಲ್ಲಿಯೇ ದೇವರನ್ನು ಕಂಡಂಥವರು ಗ್ರಾಮೀಣ ಭಾಗದ ದೇವತೆಗಳು ಸೋಲಗಿತ್ತಿಯರು ಎಂದರೆ ತಪ್ಪಾಗಲಾರದು.ಇವರ ಸೇವೆಯನ್ನು ಪರಿಗಣಿಸಿ ಶ್ರೀ ಪುಂಡಲಿಂಗೇಶ್ವರ ಮಠವೂ ತಮಗೆ ಅಭಿನಂದನಾ ಪತ್ರ ನೀಡಿ ಗೌರವಿಸುತ್ತದೆ ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಪುಂಡಲಿಂಗೇಶ್ವರ ಕೃಪೆಯಿಂದ.ಇದೇ ಸಂದರ್ಭದಲ್ಲಿ ಊರಿನ ಹಿರಿಯರು ರಾಜಕೀಯ ಮುಖಂಡರು ಯುವಕರು ಮಾನಂದ ಹಿರೇಮಠ್. ಪ್ರಭು ಕ್ಷತ್ರಿ ಅನೇಕರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 