ಲಕ್ಷ್ಮೇಶ್ವರ ತಾಲೂಕ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಶಂಕ್ರಣ್ಣ ರಾಗಿ ಆಯ್ಕೆ
ಲಕ್ಷ್ಮೇಶ್ವರ 09: ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನೂತನ ಅಧ್ಯಕ್ಷರಾಗಿ ತಾಲೂಕಿನ ಶಿಗ್ಲಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಶಂಕ್ರಣ್ಣ ರಾಗಿ.ಮತ್ತು ಉಪಾಧ್ಯಕ್ಷರಾಗಿ ಗೊಜನೂರು ಗ್ರಾಮದ ರಮೇಶ ದನದಮನಿ, ಯಭವತ್ತಿ ಗ್ರಾಮದ ಅಶೋಕ್ ಪಾಟೀಲ್ ಆವರ ಪ್ರಧಾನ ಕಾರ್ಯದರ್ಶಿಯಾಗಿ ಕುಂದ್ರಳ್ಳಿ ಗ್ರಾಮದ ಶಿವಾನಂದ ದೇಸಾಯಿ. ಮಂಜುನಾಥ ಹೋಗೆ ಸೊಪ್ಪಿನ ರುದ್ರ್ಪ ಉಮಚಗಿ ರಮೇಶ ಹಾಳದೋಟದ ಅವರನ್ನು ಪಟ್ಟಣದ ರಂಬಾಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾಜ ಬಾಂಧವರ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಈ ಸಮಯದಲ್ಲಿ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ್ ಚಂಬಣ್ಣ ಬಾಳಿಕಾಯಿ ಸೋಮಣ್ಣ ಡಾಣಗಲ್ ಚನ್ನಪ್ಪ ಜಗಲಿ ಈರಣ್ಣ ಅಕ್ಕೂರ್ರವೀಣ್ ಜಾವುರ ಬಸವರಾಜ್ ಕಲ್ಲೂರ್ ಸೇರಿದಂತೆ ಸಮಾಜದ ಗುರು ಹಿರಿಯರು ಮುಖಂಡರು ಇದ್ದರು.