ಶಂಕರಗೌಡ ಒಡೆಯರ್ ನಿಧನ
ಹೂವಿನ ಹಡಗಲಿ 04: ತಾಲೂಕಿನ ಮೈಲಾರ ಗ್ರಾಮದ ನಿವೃತ್ತ ಪ್ರೌಢಶಾಲಾ ಮುಖ್ಯ ಗುರುಗಳಾದ ಶಂಕರಗೌಡ ಒಡೆಯರ್ (73 ವರ್ಷ) ಸೋಮವಾರ ರಾತ್ರಿ 11:00 ಗಂಟೆಗೆ ಶಿವಾಧೀನರಾಗಿರುತ್ತಾರೆ. ಮೃತರು ಪತ್ನಿ,ಪುತ್ರ,ಇಬ್ಬರು ಪುತ್ರಿಯರನ್ನು ಬಿಟ್ಟಾಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಬುಧವಾರ ಬೆಳಿಗ್ಗ್ಗೆ10 ಗಂಟೆಗೆ ಸ್ವಗ್ರಾಮ ಮೈಲಾರದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.