ಸಾವಿತ್ರಿ ಸುಲದಾಳ ಲಿಂಗೈಕ್ಯ

ಜೋಯಿಡಾ: ಹಿರಿಯ ಪತ್ರಕರ್ತ ಎಂ.ಎಸ್. ಸುಲದಾಳ ಅವರ ತಾಯಿ ಸಾವಿತ್ರಿ ಶಂಕರ ಸುಲದಾಳ ಇಂದು ಜೋಯಿಡಾ ಸ್ವಗೃಹದಲ್ಲಿ ಲಿಂಗೈಕ್ಯರಾದರೆಂದು ತಿಳಿಸಲು ವಿಷಾಧವೆನಿಸುತ್ತದೆ.

ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಹಿಂದೆ ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಜೋಯಿಡಾದಲ್ಲಿ ಶುಕ್ರವಾರ ಮುಂಜಾನೆ 10 ಗಂಟೆಗೆ ನಡೆಯಲಿದೆ