ಎಸ್.ಎಸ್,ಎಲ್,ಸಿ, ಪರೀಕ್ಷೆಗೆ ಅಂಕ ನಿಗದಿಗೆ ಶಿಕ್ಷಣ ಸಚಿವರಿಗೆ ಸಾನಿಯಾ ಮನವಿ
Sania appeals to the Education Minister to fix marks for SSLC exams
ಲೋಕದರ್ಶನ ವರದಿ
ಉಳ್ಳಾಗಡ್ಡಿ-ಖಾನಾಪೂರ 10 : ನೇಯ ತರಗತಿಯಲ್ಲಿ ತೃತೀಯ ಭಾಷೆ ಹಿಂದಿ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ರಾಜ್ಯ ಸರಕಾರ ಮುಂದಾಗಿರುವ ವಿಚಾರದಲ್ಲಿ ಹಲವಾರು ಕಡೆಯಿಂದ ವಿದ್ಯಾರ್ಥಿಗಳು ಅಂಕ ನಿಗದಿಗೊಳಿಸಬೇಕು ಆಗ್ರಹ ವ್ಯಕ್ತವಾಗುತ್ತಿದ್ದು 6 ನೇಯ ತರಗತಿಯಿಂದ ಹಿಂದಿ ಭಾಷಡಯನ್ನು ನೆಚ್ಚಿನ ಭಾಷೆ ಮತ್ತು ಅಂಕಗಳಿಗೆಕೆ ಸಹಕಾರಿಯಾಗುವ ಭಾಷೆಯೆಂದು ನಾವು ಅಚ್ಚು ಮೆಚ್ಚಿನಿಂದ ಅಭ್ಯಸಿಸಿದ್ದು ನಮಗೆ ಎಸ್,ಎಸ್,ಎಲ್,ಸಿ,ಪರೀಕ್ಷೆಯಲ್ಲಿ ಗ್ರೇಡ್ ಬದಲಾಗಿ ಅಂಕಗಳನ್ನು ನಿಗದಿ ಗೊಳಿಸಬೇಕು ಈ ನಿಯಮದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮನವಿಯನ್ನು ದಿನಪತ್ರಿಕೆ ಮುಖಾಂತರ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ನೇತಾಜಿ ಸುಭಾಷಚಂದ್ರ ಭೋಸ ಸರಕಾರಿ ಪ್ರೌಢಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿನಿಯಾದ ಕುಽಽಸಾನಿಯಾ ಅಮೀತ ಮುಲ್ತಾನಿ ಶಿಕ್ಷಣ ಸಚಿವರಾದ ಮಧು ಬಂಗಾರ್ಪನವರಲ್ಲಿ ಮನವಿ ಸಲ್ಲಿಸಿ ಪತ್ರ ಬರೆದಿದ್ದಾಳೆ,
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 