ಸಂಗಮನಾಥ ಪ್ರೌಢ ಶಾಲೆ ಶೇ.100 ಫಲಿತಾಂಶ
ಮುಧೋಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಪ್ರೌಢ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಡಿದಿದೆ.ನಿರಂತರವಾಗಿ 13ನೇ ಭಾರಿ ಶೇ 100 ಫಲಿತಾಂಶ ಪಡೆದು ಸಾದನೆ ಮಾಡಿದೆ
ಒಟ್ಟು 39 ವಿದ್ಯಾಥರ್ಿಗಳಲ್ಲಿ 32 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್,7 ವಿದ್ಯಾಥರ್ಿಗಳು ಪ್ರಥಮ ದಜರ್ೆಯಲ್ಲಿ ಉತ್ತೀರ್ಣರಾಗಿದ್ದಾರೆ.ಕನ್ನಡ ಭಾಷೆಯಲ್ಲಿ 125ಕ್ಕೆ 125 6 ವಿದ್ಯಾಥರ್ಿಗಳು ,ಹಿಂದಿಯಲ್ಲಿ 100ಕ್ಕೆ 100 ಅಂಕಗಳನ್ನು 06 ವಿದ್ಯಾಥರ್ಿಗಳು,ಸಮಾಜ ವಿಜ್ಞಾನದಲ್ಲಿ ಓರ್ವ ವಿದ್ಯಾಥರ್ಿ 100ಕ್ಕೆ 100 ಅಂಕ ಪಡೆದಿದ್ದಾರೆ.
ಶ್ರೀಶೈಲ ಜೋತಗೊಂಡ 613 ಶೇ.98.8(ಪ್ರಥಮ),ವಷರ್ಾ ಚೌಗಲೆ 606 ಶೇ.97.00 (ದ್ವಿತೀಯ),ರೋಹಿಣಿ ಪಡತಾರೆ,ದೃಷ್ಟಿ ಜಾಮ್ದಾರ 600 ಶೇ 96.68(ತೃತೀಯ),ಬೃಂದಾ ದಾದನಟ್ಟಿ, ಸಮರ್ಥ ಕುಮಕಾಲೆ, 582 ಶೇ.93.12 (ಚತುರ್ಥ), ಸಾನಿಯಾ ಮೋಮೀನ್, ಸುಚಿತ್ರಾ ಪೋತರಡ್ಡಿ, 577 ಶೇ.92.32(ಐದನೆಯ), ಅಪೂರ್ವ ಗಾಯಕವಾಡ, ಸೌಮ್ಯ ದಿವಟಗಿ, ಲಕ್ಷ್ಮೀ ಕುಂಬಾರ, ಪ್ರಶಾಂತ ತೋಳಮಟ್ಟಿ, ವಷರ್ಾ ನಾಯಕ, ವಿನಾಯಕ ಹೂಗಾರ, ಅಕ್ಷತಾ ಕಾಣಟ್ಟಿ ಶೇ 90.08(ಆರನೆಯ),ತಸ್ಮಿಯಾ ಅನಸಾರಿ, ಕಾತರ್ಿಕ ಕುಂಬಾರ, ತಿಮ್ಮಣ್ಣ ನಿನ್ನೆನ್ನಿ, ಚೈತ್ರಾ ಬಿಸರಡ್ಡಿ, ಶೇ 96 ಲಕ್ಷ್ಮೀ ಘೋರ್ಪಡೆ, ಪ್ರಿಯಾ ಸಿದರಡ್ಡಿ, ತಸ್ಬಿಯಾ ಮೋಮೀನ ಶೇ 85(ಎಂಟನೆಯ) ಅಂಕ ಪಡೆದಿದ್ದಾರೆ ಎಂದು ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ತಿಳಿಸಿದ್ದಾರೆ.ವಿದ್ಯಾಥರ್ಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಮಲಘಾಣ,ಕಾಯರ್ಾಧ್ಯಕ್ಷ ಶಿಶಿರ ಮಲಘಾಣ,ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ,ಪ್ರಾಚಾರ್ಯ ಡಾ.ಎಸ್.ಖಾನ್,ಮುಖ್ಯೋಫಾಧ್ಯಾಯ ವೆಂಕಟೇಶ ಗುಡೆಪ್ಪನವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.