ಮುಧೋಳ

ಸಂಗಮನಾಥ ಸಿಬಿಎಸ್‌ಇ ಶಾಲೆಗೆ ಶೇ. 100ಫಲಿತಾಂಶ

ಸಂಗಮನಾಥ ಸಿಬಿಎಸ್‌ಇ ಶಾಲೆಗೆ ಶೇ. 100ಫಲಿತಾಂಶ

ಮುಧೋಳ 30: ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಇಂಟರ್‌ನ್ಯಾಷನಲ್ ಸಿಬಿಎಸ್‌ಇ ಶಾಲೆಯ ಹತ್ತನೆ ತರಗತಿಯ ಫಲಿತಾಂಶ ಸತತ 11ನೇ ವರ್ಷ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ. 

ಒಟ್ಟು 47ವಿದ್ಯಾರ್ಥಿಗಳಲ್ಲಿ  28 ವಿದ್ಯಾರ್ಥಿಗಳು ಡಿಸ್ಟಿಂಗಷನ್, 11ಪಸ್ಟ್‌ ಕ್ಲಾಸ್ 8 ಸೆಕೆಂಡ್ ಕ್ಲಾಸ್ ಉತ್ತೀರ್ಣರಾಗಿದ್ದಾರೆ.ಅಕ್ಷಯ ಪೋಲಿಸೆ ಶೇ. 96(ಪ್ರಥಮ), ಅಥರ್ವ ಮಾದಿಕ,ಅಬ್ದುರಫ ಸರಕಾವಸ ಶೇ. 94(ದ್ವಿತೀಯ), ಸಾಯಿಪ್ರಸಾದ ಎ.ಜಿ.ಶೇ ಶೇ 93(ತೃತೀಯ) ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಎಸ್‌. ಮಲಘಾಣ ಹಿ ಅಧ್ಯಕ್ಷರು ತ್ರಿವೇಣಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಶಿಶಿರ ಎಸ್ ಮಲಘಾಣ, ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಪ್ರಾಚಾರ್ಯ ಎಸ್‌. ಖಾನ್ ಪ್ರಾಚಾರ್ಯ ಮುಖ್ಯೋಫಾಧ್ಯಾಯ ವೆಂಕಟೇಶ ಗುಡೆಪ್ಪನವರ  ಅಭಿನಂದಿದ್ದಾರೆ ಎಂದು ಆಡಳಿತಾಧಿಕಾರಿ ಮಲ್ಲು ಕಳ್ಳೆನವರ ತಿಳಿಸಿದ್ದಾರೆ. 


ಸುದ್ದಿ ಓದಿ