ಮೂಡಲಗಿ ಸಾಂಬದೀಕ್ಷಿತ ಲಕ್ಷ್ಮಣ ಮೋಕಾಶಿ ನಿಧನ ಲೋಕದರ್ಶನ ವರದಿ 4 ಡಿಸೆಂಬರ್ 2022, 3:40 ಅಪರಾಹ್ನ ನವೀಕರಿಸಲಾಗಿದೆ: 24 ಅಕ್ಟೋಬರ್ 2024, 9:51 ಪೂರ್ವಾಹ್ನ ಮೂಡಲಗಿ 04: ಇಲ್ಲಿಯ ಲಕ್ಷ್ಮೀನಗರದ ನಿವೃತ್ತ ಶಿಕ್ಷಕ ಸಾಂಬದೀಕ್ಷಿತ ಲಕ್ಷ್ಮಣ ಮೋಕಾಶಿ (87) ಶನಿವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ.