ಎಸ್‌ಎಲ್‌ಎನ್‌ಎಲ್‌ಬಿಎ ಅನುಷ್ಠಾನ ಕುರಿತು ಪರೀಶೀಲನೆ
Review of the implementation of SLNLBA
ತಾಳಿಕೋಟಿ, 20 : ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಬುಧವಾರ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಆರಿ್ಬ ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು ಮುದ್ದೇಬಿಹಾಳ. ಎಮ್.ಕೆ.ಬಾಗವಾನ. ಶಿಕ್ಷಣ ಸಂಯೋಜಕರು, ಮುದ್ದೇಬಿಹಾಳ. ಕಾಶೀನಾಥ. ಸಜ್ಜನ. ಬಿ.ಆರ್.ಪಿ. ಮುದ್ದೇಬಿಹಾಳ. ಶ್ರೀ ಬಾಲಾಜಿ. ವಿಜಾಪುರ, ಸಿ.ಆರ್. ಪಿ.ಮಿಣಜಗಿ, ಮಹೇಶ ಚಕ್ರಶಾಲಿ, ಸಿ.ಆರಿ್ಪ.ಇಂಗಳಗೇರಿ, ರಾಜು. ವಿಜಾಪುರ, ಸಿ.ಅರಿ್ಪ. ತಾಳಿಕೋಟಿಯವರು ಈಐಓ ಹಾಗೂ ಐಃಂ ಅನುಷ್ಠಾನಗೊಳಿದ ಮಾಹಿತಿ ಪರೀಸಿಲಿಸಿ ಶಿಕ್ಷಕರಿಗೆ ಸಲಹೆ ಸೂಚನೆಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಸಿಬ್ಬಂದಿಗಳಾದ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ, ಎಚ್.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ, ಯು.ಎಚ.ಗಟನೂರ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 