ಹೂವಿನ ಹಡಗಲಿ

ಐಐಟಿ ಕಾಲೇಜ್‌ಗೆ ಪ್ರವೇಶಾತಿ ಪಡೆದ ಆರ್‌.ಕೆ.ಮನು

ಐಐಟಿ ಕಾಲೇಜ್‌ಗೆ ಪ್ರವೇಶಾತಿ ಪಡೆದ ಆರ್‌.ಕೆ.ಮನು

ಹೂವಿನ ಹಡಗಲಿ, ಜು.24: ಪಟ್ಟಣದ ರವೀಂದ್ರ ವೀ.ಕಮ್ಮಾರ, ನಿವೃತ್ತ ಮುಖ್ಯ ಗುರುಗಳು ಇವರ ಪುತ್ರ ಮನು ಆರ್‌.ಕೆ. ಇವರು 2024- 25 ನೇ ಸಾಲಿನಲ್ಲಿ ನಡೆದ ಜೆಎಎಂ (ಜಾಯಿಂಟ್ ಅಡ್ಮಿನಿಸ್ಟೇಷನ್ ಫಾರ್ ಮಾಸ್ಟರ್ ಆಫ್ ಸೈನ್ಸ್‌) ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ಬರೆದು ಅತಿ ಹೆಚ್ಚು ಅಂಕಗಳನ್ನು ಪಡೆಯುದರ ಮೂಲಕ ನಮ್ಮ ದೇಶದ ಪ್ರತಿಷ್ಠಿತ ಕಾಲೇಜ್ ಛತ್ತೀಸ್ ಘಡ ರಾಜ್ಯದ ಭೀಲಾಯ್ ನಗರದ ಐಐಟಿ ಕಾಲೇಜ್‌ನಲ್ಲಿ ಎಂಎಸ್‌ಇ ಯಲ್ಲಿ ವಿಭಾಗದಲ್ಲಿ ಪ್ರವೇಶ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ. 


ಸುದ್ದಿ ಓದಿ